ಪುಟ:Shabdamanidarpana.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ, - Bets Meaning of each word and Remarks as given by Nishthûra Sanjayya. (or Nanjayya). ಆ ಆ ಇಂದ್ರಿಯದ = ಸ್ತೋತ್ರ, ತ್ವಕ್ಕು, ನೇತ್ರ, ಜಿ., ಘ್ರಾಣಂಗಳೆಂಬ ಸರ್ವೇಂದ್ರಿಯಂ ಗಳ; ವಿಷಯಮಂ=ಶಬ್ದ, ಸ್ಪರ್ಶ, ರೂಪ, ರಸ, ಗಂಧಂಗಳೆಂಬ ಸಮಸ್ತ ವಿಷಯಂಗಳc; ಪ್ರೋತ್ರದೊಳ್ = ಪ್ರೋತೇಂದ್ರಿಯಂದದಿಲ್ಲಿಯೆ; ಶಬ್ದದಿಂ = ಶಬ್ದದಿಂದೆ; ಉದ್ಘಾವಿಪ = ಅಭಿವ್ಯಕ್ತವಾಗಿ ಆಚಿಯಿಸುವ; ನಿರ್ಮಲಮೂರ್ತಿಗೆ = ವಿಮಲಸ್ವರೂಪಿಯಾದ; ಇಳು ವಂದ್ಯೆಗೆ = ಭೂಜನದಿಂದೆ ವಂದಿಸಿಕೊಂಬಳಾದ ; ಶ್ರೀ = ಐಶ್ವರ್ಯೋಪಲತೆಯಾದ; ವಾಗ್ಗೆ ಎಗೆ = ವಾಕ್ಕೆ೦ಬ ದೇವಿಗೆ; ಶಾಸ್ತ್ರ ಮುಖದೊಳ್ = ಶಬ್ದ ಶಾಸ್ತ್ರ ಪ್ರಾರಂಭದಲ್ಲಿ ; ಅವನತಂ = ನಮಸ್ಕರಿಸುವಾತಂ: ಆಪ್ಲೆಂ = ಆಗುವೆಂ. & The author's explanatory Gloss. ಕಾಂತಿಯೆಂಬ ಗುಣದೋಳತೆಯಪ್ಪ ವಾಕ್ಕೆಂಬ ದೇವಿಗೆ, ಪಂಚೇಂದ್ರಿ ಯಂಗಳ ವಿಷಯಮಪ್ಪ ಶಬ್ದ, ಸ್ಪರ್ಶ, ರೂಪ, ರಸ, ಗಂಧಂಗಳೊಳಂ ಶ್ರೀ ತೇಂದ್ರಿಯಮೊಂದಬಿಲ್ಲಿಯೆ ಶಬ್ದ ಮುಖದಿನಭಿವ್ಯಕ್ತಿಯುಂ ಮಾ ವಿಮಲಸ್ತ್ರ ರೂಪಿಗೆ, ಭುವನಸ್ತುತ್ಯೆಗೆ ಯಾ ಶಾಸ್ತ್ರ ಪ್ರಾರಂಭದಲ್ಲಿ ನಮಸ್ಕರಿಸುವಾತನಂ. ಮೂಲಂ. Tlie Author's ಕವಿಸುಮನೋಬಾಣನ ಯಾ- | name is KesaVa, his fatheria ದವಕಟಕಾಚಾರ್ಯ ನೆಸೆವ ದೌಹಿತ್ರನೆನಾಂ || MallikArjuna, ಕವಿಕೇಶವನೆಂ ಯೋಗಿ- | and he is a daughterson ಪ್ರವರಚಿದಾನಂದಮಲ್ಲಿಕಾರ್ಜುನಸುತನೆಂ'- || ೨ || of the poet Su manobâņa, who is a teacher to the Yâdavas. - ಕವಿಸುವ ಜಾಣನ ಯದವಕಟಕಾಚಾರ್ಯನ ಎಸೆವ ದೌಹಿತ್ರನಂ ಆc, ಕವಿಕೆಶವನೆ, ಯೋಗಿ ಪ್ರವರಚಿದಾನಂದಮಲ್ಲಿಕಾರ್ಜುನಸುತನೆ, (See Statra 219.) 5. ಯಾದವಕಟಕಾಚಾರ್ಯನ ಕಏಸುಮನೋಬಾಣನ ಎಸೆವ ದೌಹಿತ್ರನೆ, ಯೋಗಿಪ್ಪವರ ಚಿದಾನಂದಮಲ್ಲಿಕಾರ್ಜುನಸುತನೆಂ, ಆ೦ ಕವಿಕೆಶವನೆ. ಟಕು. ಯಾದವ=ಯದುಕುಲದ ಕ್ಷತ್ರಿಯ ಕ; ಕಟಕ=ಸಮೂಹಕ್ಕೆ ; ಆತಾ ರ್ಯನ=ಗುರುವಾದ; ಕೆಎಸುಮನೋಬಾಣನ=ಸುಮನೋಬಾಣನೆಂಬ ಕವಿ ರನ; ಎಸನ 1) Sea Introduction.