ಪುಟ:Shabdamanidarpana.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

166 2೬, 2 Ch, ನಾಮಪ್ರಕರಣ, ಸೂತ್ರಂ . !! ೧೧೪ || The formation ಅಮರ್ದಿರದು ತೃತೀಯತ್ವಂ | of the Dative Singular with ಕ ಸಮಾಸವಾವವಾದ ತಾಣದೊಳೆಲ್ಲಂ || occasionally occurs ಸಮ ಸಂದ ಚತುರ್ಥಿಗೆ ಕಾ- 1 alen where its appearance, 80 to ವೈಮಾರ್ಗದೊಳ್ ಲಕ್ಷವುಂಟು ತಾನೀ ತೆಜದಿಂ. 8AY, suggests the id: 1 of a Compound (see s, S. 19): || ೧೨೪ || ಪದಚ್ಚೆದಂ.- ಅಮರ್ದು ಇರದು ತೃತೀಯತ್ವ ಸಮಾಸವದ್ಭಾವಂ ಆದ ತಾಣ ದೊಳ ಎಲ್ಲ ಸಮ ಸಂದ ಚತುರ್ಥಿಗೆ; ಕಾವ್ಯಮಾರ್ಗದೊಳ್ ಅಕ್ಷಂ ಉcತು ತಾಂ ಈ ತಣದಿ. ಅನ್ವಯಂ.- ಸಮಾಸವಾನಂ ಆದ ತಾಣದೊಳ ಎಲ್ಲಾ ಸಮ ಸಂದ ಚತುರ್ಥಿಗೆ ತೃತೀಯತ್ವ: ಅಮರ್ದು ಇರದು; ಕಾವ್ಯಮಾರ್ಗದೊಳ್ ಈ ಕೆಎಂ ಲಕ್ಷ ತಾ ಉಂಟು. ಟಿಕು.-ಸಮಾಸವಪ್ಪಾವಂ= ಸಮಾಸದಂತಪ್ಪ ಭಾವಂ; ಆದ ತಾಣದೊಳ್ = ಆದ ತಾವಿನಲ್ಲಿ; ಎಲ್ಲ = ನಿರ್ವ; ಸಮ ಸಂದ ಚತುರ್ಥಿಗೆ = ಸಮಾನವಾಗಿ ಸಂದ ಚತುರ್ಥಿ ವಿಭಕ್ತಿಗೆ; ತೃತೀಯತ್ವ = ಮೂರನೆಯಕ್ಷರದ ಭಾವಂ; ಅಮರ್ದಿರದು = ಪೊರ್ದುಗೆಯಾಗಿ ರದು; ಕಾವ್ಯ ಮಾರ್ಗದೊಳ್ – ಕಾವ್ಯಗಳ ಮಾರ್ಗದಲ್ಲಿ ; ಈ ಅವc = ಈ ರೀತಿಯಿಂದೆ; ಲಕ್ಷ = ಉದಾಹರಣೆ; ತಾಂ= ತಾಂ; ಉಂಟು = ಉಂಟಾಗಿರ್ಪುದು. ವೃತ್ತಿ.-ಸಮಾಸಮಿಲ್ಲದೆಯುಂ ಸಮಾಸಲಕ್ಷಣಮಂ ಪೊಕ್ಕ ಚತುರ್ಥಿಗೆ ತೃತೀಯತ್ವ ಮಿಲ್ಲ. ಪ್ರಯೋಗಂ. ಕಾಬ್, ಕೋಲ, ನಾಲಿಏತರ್ಕೆ, ಅದರ್ಕೆ, ಅನಿತರ್ಕೆ; ಏತಕೆಂದುಮುಂಟು. “ಬಯಲ್ಲೆ ಬಂದಪರೊ ಪೇಲಿನಿತರ್ಕಮೊಳಂ ಪುರಾಂತಕಂ” ||269 || “ಶರೀರದ ಭೋಗಮಂ ತೊಜತೆವನಿತರ್ಕೆ . . . .” | 270 || ಸೂತ್ರಂ || ೧೧೫ || The ಗೆ with the ಒರಿದುಂ ಚತುರ್ಥಿ ಸಂಸ್ಕೃತ | aug mentega of the Dative Plural ಪುರುಷAವಿಷಯವಿಹಿತಬಹುವಚನದೊಳೊ೦- |