ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಲ್ಲಿ ಯೋಳಗಳ್, 173 ವೃತ್ತಿ. ಅಲ್ಲಿ ಎಂದು ಒಳ ಎಂದುಂ ಸಪ್ತಮಿಗೆ ಸಾಮಾನ್ಯ ದಿನಕ್ಕು; ದಿಗ್ವಾಚಿಯಪ್ಪಕಾರಾಂತದ ಮೇಲೆ ವಿಕಲ್ಪದಿಂದಲೇ ಅಕ್ಕುಂ, ಉಕಾರಾಂತ ದಿಗ್ತಾಚಿಂಗಳೆತ್ವ ಮಕ್ಕುಂ. ಪ್ರಯೋಗಂ.- ಒಳ ಅಲ್ಲಿ ಎಂಬವರ್ಕೆ- ಕೊಳದೊಳ್‌, ಬನದೊಳ ; ಕೊಳದಲ್ಲಿ, ಬನದಲ್ಲಿ; ಸಭೆಯೊಳ್ ಸಭೆಯಲ್ಲಿ. “ಸಭೆಯೊಳ ನುಡಿದಂ ನವಮೇಘನಾದದಿಂ” ji 284 | ಅಲ್ಲಿ ಇಲ್ಲಿ ಎಲ್ಲಿ ಉಲ್ಲಿ ಎಂದು, ಸ್ಥಳವಿಶೇಷದೊಳಮಾ ಶಬ್ದ ಮೊಳವು. “ಸಿರಿನೆಲೆಗೊಂಡುದಲ್ಲಿ ಮದನಂ ಮನೆಗಟ್ಟಿನಲ್ಲಿ...” || 285 || “. . . . . . ಅಲ್ಲಿಯ ಪೆಂಡಿರನ ಸುತ್ತಿದಂ” |! 286 || ಪ್ರಥಮೆಗಂ ಸಪ್ತಮಿಗಮಲ್ ಎಂದೇಕರೂಪಮಕ್ಕುಂ. ಅದಂತದ ವಿಕಲ್ಪದಲ್ಲೆ- ಪಡುವ, ಮೂಡ, ತೆಂಕ, ಬಡಗ, ಅತ್ಯ, ಇತ್ಯ, ಉತ್ತ, ಎತ್ತ; ಮೂಡಲ್, ಪಡುವಲ್, ತೆಂಕಲ್ ಬಡಗಲ್, ಅತ್ಯಲ್, ಇತ್ತಲ್, ಉತ್ಕಲ್, ಎಲ್. “ಪಡುವ ಮೂಡ ತೆಂಕ ಬಡಗ ಪೊಡವಿಪತಿಗಳಿಲ್ಲೆನಲ್ | ನಡೆದು ಗೆಲ್ಲು . . . . . . . . . .” : || 287 || “ಎತ್ತಿದ ಕೆಯೊಳ್ ಮುದ- . ನತ್ತಿತ್ತು. ಸಾರ್ವರಿನ್ನಹಿತರ್ಕಳ್” || 288 || 4 . . . . ಮೂಡಲಿರ್ದ ಪದದೊಳ್ ತಾರಾಮನೋವಲ್ಲಭಂ” || 28 | ಅತ್ತಲ್ ದೇವೇಂದ್ರಂ ಮ- | ತಿತ್ತಲ್ ಭುಜಗೇಂದ್ರನುತ್ತಲಾಶಾಧಿಪರೊಳ್ || ಮುತ್ತಿಗೆ ಭರಿಧ್ವನಿ ಪ | ರ್ವಿಿಲ್ ಮಸಗಿ ಘೋಷಶಿಕ್ಷಾದಕ್ಷಂ 1) 290 | ಉದಂತಕತ್ವಕ್ಕೆ ವಿಕಲ್ಪ- ಒಳಗು, ಒಳಗೆ; ಪೊಂಗು, ಪೊಗೆ: ಪೆಗು, ಪೆವಿಗೆ: ಮೇಗು, ಮೇಗೆ; ಕೆಳಗ, ಕೆಳಗೆ,