________________
180 2 ಆ, 2 Ch. ನಾಮಪ್ರಕರಣಂ, ಲೋಪಿಸುವರ್ = ಲೋಪಮಂ ಮಾಡುವರ್: ನಿಲ್ಲದೆ = ತಡೆಯದೆ; ಎಕಲ್ಪ ಮುಖದಿಂ= ವಿಕಲ್ಪ ಮುಖದಿಂದೆ; ಪ್ರಸ್ವದೀರ್ಘಕಾಕುಗಳ್ = ಪ್ರಸ್ವದೀರ್ಘಕಾಕುಗಳ; ಎರಡಂ= ಎರಡ೦; ಸೊಲ್ಲಿ ಸುವರ್ = ಪೇಳ್ವರ, ವೃತ್ತಿ. ಆಮಂತ್ರಣದೊಳ್ ಸ್ವರಾಂತಂಗಳ ಪ್ರಥಮೈಕವಚನಕ್ಕೆಲ್ಲಿಯುಂ ಲೋಪಂ; ಆ ಸಂಬುದ್ದಿ ಯೊಳ್ ಪ್ರಸ್ವದೀರ್ಘಮೆಂಬೆರಡು ಕಾಕುಗಳಂ ವಿಕಲ್ಪ ದಿಂ ಪೇರ್. ಪ್ರಯೋಗಂ. - ಆಮಂತ್ರಣಕ್ಕೆ “ದೇವ ಬಿನ್ನಪಂ” | 302 || “ಬೆಸೆಯದಿರ್ ಕುಸುಮಾಯುಧ ನಿನ್ನ ಬಲ್ಲು ಪೆಣ್ಮಕ್ಕಳೊಳಲ್ಲದಿಲ್ಲ” || 30 || ಕೇಳ ಮಾಧವ,......... ” - || 304 || ಹಸ್ತಕಾಕುವಿಂಗೆ “ಎಲೆ ಗಣಪ ಎಂಬ ಮಾತು ಬಂದಪುದೀಗ || 305 || “ಎಲೆ ಎಲೆ ರಂಭೆ ಊರ್ವಶಿ ತಿಲೋತ್ತಮೆ ಮೇನಕಿ ಮಂಜು ಘೋಷಿ. . . . . .” | 306 || ದೀರ್ಘಕಾಕುವಿಂಗೆ ಸುಖಸಂಪದಮಂ ಮಾದೆನಗೆ ಪರಮಜಿನೇಂದ್ರಾ” || 307 || 4 . . .. . . . ತಡೆವಂತೇಂ | ಕಾರಣಂ ಕುರುಪತೀ ಎಮಗೀಗಲ್ ” || 308 || ಸೂತ್ರಂ .) || ೧೨೪ || Further ಎ, ಏ ಅವಿಶೇಷದಿಂದದಂತ: | may be joined to denote the Voca- ಕೈವರ್ಣಮೋದವುವುದೆವರ್ಣಮೋದವಿದದಂತ|| 1) ಏತ್ವಂ ವಾ ತದ೦ತಸ್ಯ || ಭಾ, ಭೂ. 71: || (ಆಮಂತ್ರಣದಲ್ಲಿ ಬರುವ ಪ್ರಥಮಾವಿಭಕ್ತಿಯ ಏಕ ವಚನದ ಮುಕಾರಕ್ಕೆ ವಿಕಾರವುಂಟು. ) ಭಾಷೆಯೊಳೇಕತ್ವಕ್ಕೆ ವಿ- | ಶೇಷದಿನೇದಂತಮಲ್ಲಿ ವರ್ತಿಸುಗುಮಿರಾ- 1 ಕೇಷಃ ತಾನುಂ ಪರಿ- | ತೇಷದ್ವಿ ಬಹುತ್ವ ವಿಷಯವೆನಿತಸಿರ್ಕ್ಕಂ || ೨. ಓ, 29, |