ಪುಟ:Shabdamanidarpana.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ. ಇಟ್ಟು = ಕೊಟ್ಟು ; ನೆರೆಯ = ನೆರ್ಡುಗೆಯಾಗೆ: ಕರ್ನಾಟಕ = ಕನ್ನಡಕ್ಕೆ; ಲಕ್ಷಣ= ಲಕ್ಷಣ ವಾದ; ಶಬ್ದ ಶಾಸ್ತ್ರ ಮಂ= ವ್ಯಾಕರಣಶಾಸ್ತ್ರವಂ; ಲಾಕ್ಷಣಿಕರ್ = ಲಕ್ಷಣಾಚಾರ್ಯರು; ಪೇಟ್ ದು= ಹೇಳೆಂದು; ಬೆಸಸೆ= ನಿರೂಪಿಸಿ; ಬಗೆವುಗೆ = ಮನಂಬುಗೆ: ಪೇಲಿಂ = ಹೇಳೆ೦. ವೃತ್ತಿ. – ಶಬ್ದ ಸಾಮರ್ಥ್ಯವಮರೆ, ವಿಸ್ತಾರದಿಂ ಕರ್ಣಾಟಕವ್ಯಾಕರಣ ಮಂ, ಶಬ್ದಮಣಿದರ್ಪಣವೆಂಬ ಹೆಸರನ್ನಿಟ್ಟು-ಲಕ್ಷಣಾಚಾರ್ಯರ್ ಪೇಟಿಂ ದು” ಬೆಸಸೆ-ಮನಂಬುಗುವಂತೆ ಪೇಳ್ವೆಂ . ಮಲಂ. ಅವಧರಿಸದು ವಿಬುಧರ ದೋ- | Let learned men ಷವಿದಳೇನಾನುಮುಳೊಡಂ ಪ್ರಿಯದಿಂ ತಿ- || receive this work kindly! ರ್ದುವುದು ಗುಣಯುಕ್ತ ಮುಂ ದೋ- | ಷವಿದೂರಮುಮಾಗೆ ಮೆಚ್ಚಿ ಕೈಕೊಳ್ಳುದಿದಂ || ೪ || ಪದಚ್ಛೇದ.- ಅವಧರಿಪ್ಪದು ಎಬಫರ್; ದೋಷಂ ಇದು ಏನಾನುಂ ಉಳ್ಳ ಡಾ ಪ್ರಿಯದಿಂ ತಿರ್ದುವದು; ಗುಣಯುಕ್ತ ಮುಂ ದೋಷವಿದೂರಮುಂ ಆಗೆ, ಮೆಚ್ಚಿ ಕೈಕೊಳ್ವುದು ಇದಂ. ಅನ್ವಯಂ.- ಇದಂ ವಿಬುಧರ್ ಅವಧರಿದು; ಇದನೋಳ್ ದೋ ನಂ ಏನಾನು ಈ ಲೈಡಂ ಪ್ರಿಯದಿಂ ತಿರ್ದುವದು; ಗುಣಯುಕ್ತ ಮುಂ ದೋಷ ಎದೂರವುಂ ಆಗೆ, ಮೆಚ್ಚಿ ಕೈಕೊಳ್ಳುದು. ಟಿಕು. ಇದ= ಈ ಶಬ್ದ ಮಣಿದರ್ಪಣವ೦; ಬುಧರ್ = ವಿದ್ವಾಂಸರ್; ಅವಧಗಿ ಇದು = ಕೇಳ್ವುದು; ಇದ = ಈ ಶಬ್ದ ಮಣಿದರ್ಪಣದಲ್ಲಿ; ದೋಷಂ = ಅಷ್ಟಾದಶ ದೋಷಂ; ಏನಾನುಂ = ಎತ್ತಾ ನುಂ; ಉಳ್ಕೊಡಂ = ಉಂಟಾದೊಡೆಯುಂ; ಪ್ರಿಯದಿಂ= ಪ್ರೀತಿ ಯಿಂದ; ತಿರ್ದುವುದು = ನೇರಿತ್ಕಂ ಮಾಡುವುದು; ಗುಣಯುಕ್ತ ಮುಂ= ಶಬ್ದ ಸಾಮರ್ಥ್ಯವೆಂಬ ಗುಣದೊಡನೆ ಕೂಡಿದುದು; ದೋಷವಿದೂರನುಂ = ದೋಷರಹಿತವಾದದುಂ; ಆಗೆ = ಆಗ ಲಾಗಿ; ಮೆಚ್ಚಿ = ಒಡಂಬಟ್ಟು : ಕೈಕೊಳ್ವುದು = ಅಂಗೀಕರಿಸುವುದು, ವೃತ್ತಿ, ಶಬ್ದಮಣಿದರ್ಪಣದೊಳೇನಾನಂ ದೋಷಮುಳ್ಕೊಡಂ, ವಿದ್ವಾಂ ಸರವಧರಿಸಿ ಕೇಳು, ಕರುಣದಿಂ ಮನಪ್ರೀತಿವೆರಸಿ ತಿರ್ದುವದು; ಗುಣಾನ್ವಿ ತಮುಂ ನಿರ್ದೋಷಮುಮಾಗೆ, ಮೆಚ್ಚಿ ಸ್ವೀಕರಿಪುದು.