ಪುಟ:Shabdamanidarpana.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

186 2 , 2 Ch. ನಾಮಪ್ರಕರಣ, ಆವುದು ಮಾಡಲ್ಲೇಡಿದುದದುವೆ ಕರ್ಮ೦; ಅದಳ್ತೀಯಾ ವಿಭಕ್ತಿ ವರ್ತಿಸುಗುಂ. ಕರ್ತೃಕರ್ಮಕ್ಕುದಾಹರಣೆ – “ಪಡೆದಂ ಪದ್ಮಜನೀ ಜಗತ್ರಯಮಂ . . . . .” || 328 | ಸೂತ್ರಂ .” || ೧೨೭ || The Objects in the Accu ative are of 4 different sorts: ರ್ತೃವಿನೀಶ್ಚಿತತಮಪದಾರ್ಥಮದು ನಾಲ್ಕುಂ ಭೇ- || a thing to be pro- ದವನಾಳಿ ರ್ಕು೦ ನಿರ್ವ- 1 duced as something new (ಸಿರ್ವತ್ರFo), ರ್ತ್ಯ ವಿಕಾರ್ಯ೦ ಪ್ರಾಪ್ಲಮೆತ್ತಲುಂ ವೈಷಯಿಕಂ. one that undergoes || ೧೩೮ || change (ಎಕಾರ್ಯ ೦), ೧ne that is to be reached (ಪ್ರಾಪ್ಯ), and one that is to be observed by the senses (ವೈಷಕ೦). ಪದಚ್ಛೇದಂ, ಪ್ರವಿದಿತತತ್ಸರ್ವ ಕರ್ತೃವಿನ ಅಪ್ಪಿ ತತಮಪದಾರ್ಥ೦; ಆದು ನಾಲ್ಕು ಭೇದವಂ ಆಳು ಇರ್ಕು೦, ನಿರ್ವತ್ಯ್ರ, ವಿಕಾರ್ಯ, ಪ್ರಾಂ, ಎತ್ತಲುಂ ವೈಷಯಿಕು. ಅನ್ವಯಂ -ಪ್ರವಿದಿತತ ರ್ಮ೦ ಕರ್ತೃವಿನ ಈ ವೈ ತತಮಹದಾರ್ಢ೦; ಅದು ಸಿವರ್ತ, ಎಕಾರ್ಯ೦, ಪ್ರಾಂ, ಎತ್ತಲುಂ ವೈಷಯಿಕ ನಾಲ್ಕು ಭೇದವಂ ಆಳು ಇರ್ಕು, - ಟೀಕು.- ಪ್ರ = ವಿಶೇಷವಾಗಿ; ವಿದಿತ = ಪ್ರಸಿದ್ಧವಾದ; ತತ್ಯ ಮ೦= ಆ ಕಮ೯೦; ಕರ್ತೃಎಸ = ಮಾಡುವಾತನ; ಇಪ್ಪಿತತಮಪದಾರ್ಥ೦ = (ಅತಿ) ಇಜ್ಜೆ ಸಲ್ಪಟ್ಟ ಪದಾರ್ಥ೦; ಅದು = ಆ ಕಮc; ನಿರ್ವತ್ಯ್ರ = ನಿರ್ವತ್ರ ಎಂದು; ವಿಕಾರ್ಯ= ಕಾರ್ಯಮೆಂದು: ಪ್ರಾಪ್ತಂ = ಪ್ರಾವ್ಯವೆಂದು; ಎತ್ತೆಲಂ = ಎಲ್ಲಿಯು: ವೈಷಯಿಕ: = ವೈಷಯಿಕಮೆದು; ನಾಲ್ಕು ಭೇದ ವಂ= ನಾಲ್ಕೂ ಭೇದವಂ; ಆಳು = ತಾಳು ; ಇರ್ಕು೦= ಇಪು =ದು. ವೃತ್ತಿ. ಆ ಕರ್ಮ ಮಾಡುವನ ಇಷ್ಟಮಪ್ಪ ವಸ್ತು ಅದು ನಿರ್ವತ್ಯ್ರ ಮೆಂದುಂ, ವಿಕಾರ್ಯಮೆಂದುಂ, ಪ್ರಾಪ್ಮೆಂದುಂ, ವೈಷಯಿಕಮೆಂದು, 1) ಕರ್ಮಣಿ ದ್ವಿತೀಯಾ 11 ಭಾ. ಭೂ. 76. !! (ಕರ್ನಾರ್ಥದಲ್ಲಿ ದ್ವಿತೀಯಾ-ಭಕ್ತಿಯಾಗುವುದು; ಆ ಕರ್ಮವು ನಾಲ್ಕು ತೆರನಾಗಿದೆ.)