ಪುಟ:Shabdamanidarpana.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

190 2 ಆ, 2 Ch, ನಾಮಪ್ರಕರಣಂ. ಆ ಚತುರ್ಥಿ; ರುಚಿಯೊಳ್ = ರುಚಿಯಲ್ಲಿ; ಈರ್ಷೆಯೊw = ಕೋಪದಲ್ಲಿ ; ಮಚ್ಚರದೊಳ = ಮರದಲ್ಲಿ ; ಹಿತದೊ* = ಹಿತದಲ್ಲಿ ; ಸಂಭೀತಿಯೊ*6 = ಲೇಸಾದ ಭೀತಿಯಲ್ಲಿ ; ಉನ್ನತಿ *=ಪೆಚುಗೆಯಲ್ಲಿ ; ಸ್ವ ಯೊಆ=ಸೃಪ್ತಿಯೆಂಬುದು ಮೊದಲಾದುವರಲ್ಲಿ ; ಸ್ವಭಾವ ಸ್ಥಿತಿಯೊಳಕೆ = ಸ್ವಭಾವದ ಸ್ಥಿತಿಯಲ್ಲಿ ;-ಪ್ರ = ವಿಶೇಷವಾಗಿ; ಎದಿತ = ಪ್ರಸಿದ್ಧವಾದ: ಹೇತುವಿ ನೋ೪ = ಕಾರಣದಲ್ಲಿ ; ಸಂದವನತೆಯೊಳ್ = ಸಲುವಳಿಯಾದ ನಮಸ್ಕಾರದಲ್ಲಿಪ್ರಾಣಿ – ಪ್ರಾಣಿಗಳಲ್ಲಿ ; ಅನಾದರ = ಉದಾಸಿನದ; ಸ್ಮರಣದೋಳ – ನೆನಹಿನಲ್ಲಿ ; ಉದ್ದ ಎಸಿದ – ಹು ಮೃದ; ಆಸೀ ತಳ• = ಆಸಿಪ್ಪೆಯಲ್ಲಿ ; ಸದೃಶವೃತ್ತಿಯೊಳಕೆ = ಸಮಾನವರ್ತನೆಯಲ್ಲಿ, ಪ್ರತಿ ನಿಧಾನದೊಳc= ಪ್ರತಿನಿಧಿಯಲ್ಲಿ ಯಂ: ಇಷ್ಟದೊಳಂ = ಇಷ್ಟದಲ್ಲಿ ಯು ಬಪ್ರ್ರದು. ವೃತ್ತಿ. ಸಂಪ್ರದಾನವೆಂದಾವದಾನೊಂದು ವಸ್ತುವೆನಿಸಿಕೊಂಬ ಪಾತ್ರಂ; ಅಲ್ಲಿ ಚತುರ್ಥಿಯಕ್ಕು. ಅದು ರುಚಿ, ಈರ್ಷೆ, ಮಚ್ಚರ, ಹಿತ, ಭೀತಿ, ಉನ್ನತಿ, ಸ್ವಾದಿ, ಸ್ವಭಾವ, ಕಾರಣ, ನಮಸ್ಕಾರ, ಪ್ರಾಣನಾದರಸ್ಮರಣ, ಅನಿಷ್ಟ, ಸಾದೃಶ್ಯ, ಪ್ರತಿನಿಧಿ, ಇಷ್ಟಮೆಂಬಿನಿತವಳ ವರ್ತಿಸುಗುಂ. ಪ್ರಯೋಗಂ.-ಸಂಪ್ರವಾಸಕ್ಕೆ ಬ್ರಾಹ್ಮಣಂಗೆ ಗೋವಂ ಕೊಟ್ಟಂ. ರುಚಿಗೆ - ಕೂಸಿಂಗೆ ಲಡ್ಡುಗೆಯ. ಈರ್ಷೆಗೆ- ಕವಿಗೆ ಕವಿ ಮುನಿವಂ. ಮಚ ರೆಕ್ಕೆ- ಸವತಿಗೆ ಸವತಿ ಪುರುಡಿಪಳ್; ಬಿರುದರ್ಗೆ ಬಿರುದರ್‌ ಸೆಣಸುವ. ಹಿತಕ್ಕೆ- ಪಶುವಿಂಗೆ ತೃಣಂ ಹಿತಂ; ರೋಗಿಗೌಷಧಂ ಹಿತಂ. ಭೀತಿಗೆ – ಪಾಪಕ್ಕಂಜುಗುಂ ತಕ್ಕಂ. "ಪುಲಿಗಂಜಿ ಪ್ರಮಂ ಪೊಕ್ಕಡರೇ ಸಾವು ಕೊಂದು” || 329 | ಉನ್ನತಿಗೆ ಲೋಕಕ್ಕೇತನಧಿಕಂ; ಮೇರುವಿಂಗೆ ಈತನಗ್ಗಳಂ. ಸ್ವಾದಿಗೆ- ಸಮನಿಸುಗೆ ಜಗಕೆಲ್ಲಿಯುಮಭೀಷ್ಟಂ, ಕ್ಷೇಮವೃತ್ತಿ. ಕುಶಲ, ಛದ್ರಂ, ಭಾವುಕಂ, ಭವಿತವ್ಯಂ, ಶ್ರೇಯಂ, ಶಿವಂ, ಶುಧಂ, ಸ್ಪ, ಮಂಗಳಂ, ಕಲ್ಯಾಣಂ ಸ್ವಭಾವಕ್ಕೆ-ಸಿಂಹಕ್ಕೆ ಶೌರ್ಯ೦; ಕಪಿಗೆ ಚಪಲತೆ. ಹೇತುವಿಂಗೆ– ಸಿರಿಗುದ್ಯೋಗಂ; ಮಲಿಗೆ ಮುಗಿಲ್. ನಮಸ್ಕಾರಕ್ಕೆ ದೇವರ್ಗೆ ಪೊಡಮಟ್ಟಂ; ಗುರುವಿಂಗೆಂಗಿದಂ.