ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

193 of race (2323–), of membership (egala- ), of marking off (OF O-), of being near (ಸನ್ನಿ ಧಾನ), ೧f touching (ಸ೦ಸ್ಪರ್ಶ ), of connection (ಸ೦ಬ೦ಧ), of being the remainder (ಶೇಷ-), and of being inade of (ವಸ್ತು ವಿಕಾರ-). ಪದಚ್ಛೇದಂ, - ಪತಿಕುಲಜಾ ತ್ಯವಯವ ವಿಶ್ರಲಕ್ಷಣಸನ್ನಿ ಧಾನಸರ್ಕಸಮಾಗತ ಸಂಬಂಧದೊಳಂ ತದ್ಧ ತಸಂಬಂಧದೊಳc ಉಂಟು ಷಷ್ಟಿಗೆ ಯೋಗ, ಅನ್ವಯಂ.- ಪಷಿಗೆ ಯೋಗ೦ ಉಂಟು. ಉಳಿದುದು ಯಥಾನ್ವಯಂ. ಟೀಕು. ಪತಿ = ಸ್ವಾಮಿಯಲ್ಲಿ ; ಕುಲ= ಕುಲದಲ್ಲಿ ; ಜಾತಿ = ಜಾತಿಯಲ್ಲಿ ; ಆವ ಯವ = ಆವಯವದಲ್ಲಿ ; ವಿಶ್ರುತ = ಪ್ರಸಿದ್ದ ವಾದ; ಲಕ್ಷಣ=ಲಕ್ಷಣದಲ್ಲಿ ; ಸನ್ನಿಧಾನ = ಸನ್ನಿಧಿ ಯಲ್ಲಿ ; ಸಂ= ಲೇಸಾದ; ಸ್ಪರ್ಶ = ಸ್ಪರ್ಶನದಲ್ಲಿ; ಸ೦= ಲೇಸಾಗಿ; ಆಗತ = ಒ೦ದುದಾದ; ಸಂಬಂಧದೊಳಂ = ಸಂಬಂಧದಲ್ಲಿ ಯು; ತತ್ = ೬ ಸಂಬಂಧದಲ್ಲಿ ; ಗತ = ಎಋಲ್ಪಟ್ಟ ; ಸಂಬಂಧದೊಳc = ಸಂಬಂಧದಲ್ಲಿ ಯುಂ; ಪಪ್ಪಿಗೆ = ನಷ್ಟ್ರೀವಿಭಕ್ತಿಗೆ; ಯೋಗಂ = ಕೊಟಂ; ಉಂಟು = ಉಂಟಾಗಿ ರ್ಸದು. ವೃತ್ತಿ. – ಸಂಬಂಧದೊಳ್ ಷಷ್ಠಿ ಯಕ್ಕುಂ. ಅದು ಸ್ವಾಮಿಸಂಬಂಧ, ಕುಲ ಸಂಬಂಧ, ಜಾತಿಸಂಬಂಧ, ಅವಯವಸಂಬಂಧ, ಅಕ್ಷಣಸಂಬಂಧ, ಸನ್ನಿಧಾನ ಸಂಬಂಧ, ಸಂಸ್ಪರ್ಶಸಂಬಂಧ, ಸಂಬಂಧದ ಸಂಬಂಧವೆಂಬಿನಿತಳಮಕ್ಕುಂ. ಪ್ರಯೋಗಂ.- ಸ್ವಾಮಿಸಂಬಂಧಕ್ಕೆ-ಊರೊಡೆಯಂ; ನಾಡೆಜತೆಯಂ. ಕುಲಸಂಬಂಧಕ್ಕೆ ಎಮ್ಮ ಸೊಮ್ಮು; ಎಮ್ಮ ಮೋತಿ; ಎಮ್ಮಳಿಯಂ; ಎಮ್ಮ ತಮ್ಮಂ. ಜಾತಿಗೆ- ಆನೆಯ ಘಟಿ; ಕುದುರೆಯ ಥಟ್ಟು ; ಗಿಳಿಯ ಪಿಂಡು. ಅವಯವಕ್ಕೆ-ಮರದ ಕೊಂಬು, ಪೂವಿನೆಸಳ್; ಕೊಡೆಯ ಕಾವು. ಕುಲಪಿಂಗೆ-ಟೊಪ್ಪಿಗೆಯ ಮಾನಿಸಂ; ತಳದ ರಾವತಂ; ಸಿಂಧು ದೇಶದ ಕುದುರೆ. ಸನ್ನಿಧಾನಕ್ಕೆ ಕೆಜತೆಯ ಕೋಡಿ; ಊರ ಮುಂದು; ಅದು ಕೆಲಂ. ಸಂಸ್ಪರ್ಶಕ್ಕೆ-ಕಳಸದ ತಳಿರ್; ನೀರ ಹಾವಸೆ; ತೋಳ ಬಂದಿ. ಸಂಬಂಧದ ಸಂಬಂಧಕ್ಕೆ-ನೊಸಲ ಕಣ್ಣ ದೇವಂ; ತೋಳ ಜಾಳ ಕಾಂತಿ; ಹರಿಯ ಪೊಕ್ಕುಲಿ ತಾವರೆ. 13