ಪುಟ:Shabdamanidarpana.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

196 2 ಅ, 2 Ch, ನಾಮಪ್ರಕರಣc. ed; for instance the ರ್ಥಂ ತೋಯುಂ ದ್ವಿತೀಯಾ - | Genitive has been ರ್ಫಂ ತೋಯುವಲ್ಲಿ ಷಷ್ಠಿ ದೊರೆಕೊಂಡಿರ್ಕುc. used where the sense seems to require the Nominative or the accusative. ಪದಚ್ಛೇದಂ, – ಇಂತು ಈ ಪದ್ಧಿ ವಿಭಕ್ತಿಗಳ ಎಂತುಂ ಪಲ್ಲಟಸುಗು, ಯಥೇಷ್ಟ೦; ಪ್ರಥಮರ್ಥ೦ ತೊಳೆಯುಂ ದ್ವಿತೀಯಾರ್ಧ೦ ತೋಜಿಯುಂ ಅಲ್ಲಿ ಷಷ್ಟಿ ದೊರೆಕೊಂಡು ಇರ್ಕು , ಅನ್ನ ಯಂ.- ಇಂತು ಈ ಪೆದ್ದಿ ವಿಭಕ್ತಿಗಳ ಯಥೇಷ್ಟಂ ಎಂತುಂ ಪಲ್ಲಟಸುಗುc; ಪ್ರಥಮಾರ್ಥಂ ತೋಯಂ ದ್ವಿತೀಯಾರ್ಥಂ ತೊ ಆಯುಃ ಅಲ್ಲಿ ಪಟ್ಟ ದೊರೆಕೊ೦ಡು ಇರ್ಕು೦. ಟೀಕು. ಇ೦ತು= ಹೀಗೆ; ಈ ಪೇಜ್ ವಿಭಕ್ತಿಗಳ = ಈ ಹೆಜ್ಜೆ ಸಪ್ತ ವಿಭಕ್ತಿಗಳಿ; ಯಥೇಷ್ಟಂ= ಇಚ್ಛೆ ಬಂದ ಹಾಗೆ; ಎಂತುಂ = ಹೇಗೆಯಾದೊಡಂ; ಪಲ್ಲಟಿಸುಗುಂ = ಪಲ್ಲಟ ವಾಗುವವು; ಪ್ರಥವಾರ್ಥ= ಪ್ರಥಮಾವಿಭಕ್ತಿಯರ್ಥC; ಕೋಜಿಯುಂ = ಕಾಣಿಸೆಯುಂ; ದ್ವಿತೀಯಾರ್ಥ= ದ್ವಿತೀಯಾವಿಭಕ್ತಿಯರ್ಥ೦; ಆಯುವಿ = ಕಾಣಿಸೆಯುಂ; ಅಲ್ಲಿ = ಆ ಸ್ಥಾನದಲ್ಲಿ ; ಷಷ್ಠಿ = ಷಷ್ಠಿ ವಿಭಕ್ತಿ; ದೊರೆಕೊಂಡಿರ್ಕು೦ = ಪ್ರಾಪ್ತಿ ಸಿಪ್ಪದು. ವೃತ್ತಿ. ಈ ಪೇ ವಿಭಕ್ತಿಗಳ ಯಥಾಸಂಧನದಿನೆಂತಾದೊಡಂ ಪಲ್ಲಟಿ ಪುವು; ಅಲ್ಲಿ ಪ್ರಥಮಾರ್ಥದೊಳಂ ದ್ವಿತೀಯಾರ್ಧದೊಳಂ ಷಷ್ಠಿ ಯಕ್ಕುಂ. ಪ್ರಯೋಗಂ – ಪ್ರಥಮಾರ್ಥದ ಷಷ್ಠಿಗೆ , , , , , , , , , , , ನಿಶಂಕೆಂ ನೃಪನ ಪ್ರೀತಿ , , , , , , ” || 330 || “ಚಿತ್ತಭವಗ್ರಹದ ಸೋಂಕೆ ಸುಜನೋತ್ತಂಸಾ” || 331 || ನೃಪಂ ಪೇಆ, ಗ್ರಹಂ ಸೋಂಕೆಯೆಂದಿವರ್ಕಥ್ರಂ. ದ್ವಿತೀಯಾರ್ಧದ ಷಷ್ಟಿಗೆ“. . . ಎಲವೊ ನೀನೆನ್ನ ಕೊಂದಯ್ ಕಾಡಿದಪಯೊ ....” || 332 11. “ . . . . .ತೆಂಕ ನಾಡ ಮಜಶಿಯಿಂದುಂ ಮನಂ ಬರ್ಕುಮೇy || 333 || ಎನ್ನ ಕೊಂದ, ನಾಡ ಮಳೆಯಿಂದಿವರ್ಕಥ್ರಂ.