ಪುಟ:Shabdamanidarpana.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

198 2 ಆ, 2 Ch ನಾಮಪ್ರಕರಣ. ಪಂಚಮ್ಯರ್ಥದ ದ್ವಿತೀಯೆಗೆ- ಮಾಣವಕನತ್ತಣಿಂ ಕಾರ್ಯಮಂ ಬೆಸ ಗೊಂಡನೆಂಬಲ್ಲಿ, ಮಾಣವಕನಂ ಕಾರ್ಯಮಂ ಬೆಸಗೊಂಡನೆಂದಾಯ್ತು. ತೃತೀಯಾರ್ಥದ ಸಪ್ತಮಿಗೆ-ಕೊಡಲಿಯಿಂ ಕಡಿದನೆಂಬಲ್ಲಿ, ಕೊಡಲಿ ಯೊಳಡಿದನೆಂದಾಯ್ತು; ಗದೆಯಿಂ ಪೊಯ್ದ ನಂಬಲ್ಲಿ ಗದೆಯೊಳ್ ಪೊಯ್ದ ನೆಂದಾಯ್ತು; ಕಿವಿಯಿಂ ಕೇಳವೆಂಬಲ್ಲಿ ಕಿವಿಯೊಳ್ ಕೇಳನೆಂದಾಯ್ತು. ಪಂಚಮ್ಯರ್ಥದ ತೃತೀಯೆಗೆ- ಕೆರೆಯುತ್ತಣಿಂ ಬಂದನೆಂಬಲ್ಲಿ, ಕೆತಿ ಯಿಂ ಬಂದನೆಂದಾಯ್ತು; ಕರಿಶಿರದತ್ತಣಿಂ ಮುತ್ತೊಕ್ಕುಮೆಂಬಲ್ಲಿ, ಕರಿಶಿರದಿಂ ಮುತ್ತೊಕ್ಕುಮೆಂದಾಯ್ತು. “ಮತ್ತಹಸ್ತಿಗಳ ಮಸ್ತಕದಿಂ ಬಿದಿರಿಂ ಫಣೀಂ- . ದೋತ್ರಮಾಂಗದಿನಗುರ್ವಿವ ಸಂದಿಯ ಕೋಳಿ೦ || ಪತ್ತುವಿಟ್ಟಿಗನಿಕುಂಜದೊಳೊಕ್ಕೆಳಮುತ್ತನಾ- | ಝುತ್ತು ಮಿರ್ಪ ಶಬರಪ್ರಿಯಕಾಮಿನಿಯರ್ಕಳಿಂ” || 334 || ಆಲಿವರಳುಮಿಂದ್ರಗೋಪಮುಂ ಸೂಸಿದುವಭ್ರದಿಂ” | “ತಿಳಿಗೊಳದಿಂದೆ ಪಾರಿ೦ದುವು ಹಂಸಕುಳಂ” || 335 || ಸೂತ್ರಂ . ! ೧೩೬ || Further, instead ಕೃತಿಯುಕ್ತಂ ಷಷ್ಠಿಯೊಳಂ Further, instead || of the Genitive and nಗೆ ದ್ವಿತೀಯೆಯೊಳಮಾ ಚತುರ್ಥಿ ಸಪ್ತಮಿಯೊಳೆ ಸಂ- | the Accusative, the Datte is put; ಗತಮಾ ಪ್ರಥಮಾಷಷ್ಠಿ | instead of the ಚತುರ್ಥಿಗಳ ಪ್ರಥಮೆಯುಂ ದ್ವಿತೀಯೆಯೊಳಕ್ಕುಂ. Locative the Nominalive, Genilire || ೧೪೭ || and Dalive appear; and instead of the Accusative, the Nominative. ಪದಚ್ಛೇದೆಂ. - ಕೃತಿಯುಕ್ತ: ಷಷ್ಟಿಯೊಳಂ ದ್ವಿತೀಯೆಯೊಳ೦ ಆ ಚತುರ್ಥಿ; ಸಪ್ತಮಿ ಯೊಳೆ ಸಂಗತ: ಆ ಪ್ರಥವಾಷಷ್ಠಿಚತುರ್ಥಿಗಳ; ಪ್ರಥಮೆಯು ದ್ವಿತೀಯೆಯೊಳ್ ಅಕ್ಕುಂ ಅನ್ವಯಂ.- ಪಷಿ ಯೊಳಂ ದ್ವಿತೀಯೆಯೊಳಿ೦ ಆ ಚತುರ್ಥಿ ಕೃತಿಯು೦; ಸಪ್ತಮಿ ಹೊಳೆ ಆ ಪ್ರಥಮಾವೃಷ್ಟಿ ಚತುರ್ಥಿಗಳ ಸಂಗತಂ; ದ್ವಿತೀಯೆಯೊಳ್ ಪ್ರಥಮೆಯುಂ ಅಕ್ಕುಂ.