________________
ಹೀಠಿಕೆ. - ಪದದಂ .- ಗಜಗನ, ಗುಣನಂದಿಯ, ಮನಸಿಜನ, ಅಸಗನ, ಚಂದ ಭಟ್ಟಗುಣವೆ ರ್ಮ ಶ್ರೀವಿಜಯರ, ಹೊನ್ನ ನ, ಹವನ, ಸುಜನೋತ್ತಂಸನ ಸುಮಾರ್ಗ೦ ಇದಾಳೆ ಲಕ್ಷಣ. ಬೇಕು, ಯಥಾಸ್ತು -ಗಜಗನ = ಗಜಗನೆ ಕಪೀಶ್ವರನ; ಗುಣನಂದಿಯ= ಗುಣನಂದಿಯೆಂಬ ಕವೀಶ್ವರನ: ಮನಸಿಜನ = ಮನಸಿಜನೆಂಬ ಕವೀಶ್ವರನ; ಅಸಗನ = ಆಸೆಗೆ ನೆಂಬ ಕವೀಶ್ವರನ; ಚಂದ್ರಭಟ್ಟ ಗುಣವರ್ಮ ಶ್ರೀವಿಜಯರ = ಚಂದ್ರಭಟ್ಟನೆಂಬ ಗುಣವರ್ಮ ನೆಂಬ ಶ್ರೀವಿಜಯನೆಂಬೋ ಕವೀಶ್ವರರ: ಹೊನ್ನನ ಹೊನ್ನನೆಂಬ ಕವೀಶ್ವರನ; ಹಂಪನಾ ಹಂ ಪನೆಂಬ ಕವೀಶ್ವರನ; ಸುಜನೋತ್ತಂಸನ = ಸುಜನೋತ್ಸ ನೆಂಬ ಕವೀಶ್ವರನ; ಸುಮಾರ್ಗ:= ೮೦ಸಾದ ಕಾವ್ಯ ಮಾರ್ಗ೦: ಇದಳೆ = ಈ ಶಬ್ದಮಣಿದರ್ಪಣದಲ್ಲಿ ಯ; ಲಕ್ಷ = ಉದಾ ಹರಣೆಗಳ್ಳ ಕುದಿವಾಗಿವ. ವೃತ್ತಿ. ಈ ಕವಿಗಳಾದಿಯಾದ ಮತ್ತಂ ಪಲಂಬರ್ ಪ್ರಸಿದ್ಧ ಕವಿಗಳುದಾ ಹರಣಂಗಳಿದೆಳೊಳವ. ಮೂಲಂ. The Author wrote an explanaters Gloss (ಅರ್ಧ ವೃತ್ತಿ) to each Rule (ಸೂತ್ರ೦). ಪ್ರಾಸಜ್ಜಂದೊನ್ವಯವಿ- | ನ್ಯಾಸದಿನಂತಿಂತು ಶಬ್ದ ಮಿರ್ಕಂ ವೃತ್ತಿ- 1 ವ್ಯಾಸಂ ತಾಕುಳಮೆಂ- | ದಾ ಸೂತ್ರಕರ್ಥವೃತ್ತಿ ವರ್ತಿಸೆ ಬರೆದೆ. || ೬ || i) e pace who is generally addressed in the plural by succeediny poets is the repuied author of the famous poem #830227, a work of the Sth century on Poetics. 5) ಹೊನ್ನ or ಪೊನ್ನ is the author of ಶಾಂತಿಪ್ರರಾಣ and ಜನಾಕ್ಷರವಣಿ and belongs to the year 950 A. D. 9) ಹಪ or ಸಸ who wrote ೧೬ ದಿವುರಾಣ and ಪಂಪಭಾರತ lived about the year 941 A. D 10) According to ಕವಿಚರಿತೆ the real name of ಸುಜನೋತ್ಸ೦ಸ is ಬೊಪ್ಪಣ್ಣ. He is said to have lived about the year 1180 1. D. and written não e and ನಕ್ಷ ತ್ರ ಮಾಕೆ.