ಪುಟ:Shabdamanidarpana.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಕ ವಚನ, 207 ಅನ್ವಯಂ.- ನಾವಿದರಿ೦ ಅನ್ವಯಂ ತಾಗುವಲ್ಲಿ. ಉಳಿದುದು ಯಥಾನ್ವಯಂ. ಟೀಕು. ವಾಕ್ಯವಿದc = ವಾಕ್ ಧರಿ೦ದೆ; ಅನ್ವಯ: ತಾಗುವಲ್ಲಿ = ಸಂಘಟನೆ ಯಾಗುವಲ್ಲಿ; ಇವ5= ಅವನೆದು; ಅವನ್ = ಅವಳೆಂದು; ಅದು = ಅವೆಂದು; ಎಂಬಿವು = ಎಂಬೀ ಪದಗಳ್; ಇರ್ದಂತೆವೋಲ್ = ಇರ್ದ ಹಾಗೆ; ಇರ್ದ ಪವು = ಇರುತಿರ್ಪುವು; ಆವಂ= ಅವನೆಂದುಂ; ಆವಳ = ಆವಳೆಂದುಂ; ಆವದು = ಆವುದೆಂದು೦; ತಾ= ತಾನೆಂದು; ಎಂಬಿವು = ಎ೦ಬೀ ಪದಂಗಳ; ಅವಂ = ಆ ಪದಂಗಳಂ; ಪಾರದೆ = ಬಯಸದೆ; ನಿಜ ಯವು = ಇರಲರಿಯವು. ವೃತ್ತಿ, ಅವಂ ಅವಳ್ ಅದು ಎಂಬಿವನ್ವಯಸ್ವತಂತ್ರಂಗಳ್ ; ಆವಂ ಆವಳ್ ಆವುದು ತಾನೆಂಬಿವ ಅನಂ ಅವಳ ಅದು ಎಂಬಿವಂ ಪಾರದೆ ಅನ್ನ ಯಿಸಿ ಕೊಳಲಿಯವಾಗಿ, ಪರತಂತ್ರಂಗಳ್. ಪ್ರಯೋಗಂ.- ಸ್ವತಂತ್ರಾನ್ವಯಕ್ಕೆ- ಪೊನ್ನುಳ್ಳವನೆ ಕುಲೀನನೆಂದೊಡೆ, ಆವಂ ಪೊನ್ನುಳ್ಳವನೆ ಕುಲೀನನೆನವೇಡ; ಸೊಬಗುಳ್ಳವಳೆ ಪೆಂದೊಡೆ, ಅವಳ ಸೊಬಗುಳ್ಳವಳೆ ಪೆಣ್ಣೆನವೇಡ; ಅದೆ ರೂಢಿಯೆಂದೊಡೆ, ಆವುದು ರೂಢಿಯನುಳ್ಳ ದುವೆ ಲೇಸನವೇಡ. - ಪರತಂತ್ರಾನ್ವಯಕ್ಕೆ- ಆವನಧಿಕಪುಣ್ಯನವನೆ ಸೇವ್ಯಂ; ಆವಳ ಪತಿವ್ರತೆ ಯವಳೆ ಮಾನ್ಯ; ಆವುದು ಚೆಲ್ವಾದುದದು ದರ್ಶನೀಯಂ;- ತಾನನಂ ಚದುರಂ; ತಾನವಳ್ ಚದುರೆ; ತಾನದು ಪಿರಿದು. ಇದು ವಾಕ್ಯಾನ್ವಯಂ. ಸೂತ್ರಂ || ೧೪೪ || In Words denot- ಯುಗಳಾರ್ಥದ ಬಹುವಚನ- | ing a Pair (ಯುಗ FO) and in " ಕೈಗೆತಂದಾವಿಷ್ಟಲಿಂಗದೆಡೆಗೇಕತ್ವಂ || comprising nom- ನೆಗಂ ಕ್ರಿಯಾವಿಶೇಷಣ- | inal bases (ಆವಿಷ್ಟ ಮಗಲದೆ ನಿಂದೆಡೆಗನವರಿಂದೇಕಂ || ೧೫ || Donc) the Singular may be used instead of the Plural. tavaa totes corpo stand in the Singular ಪದಚ್ಛೇದಂ, - ಯುಗಳಾರ್ಥದ ಬಹುವಚನಕ್ಕೆ ಒಗೆತಂದ ಆ ವಿಷ್ಟಲಿಂಗದ ಎಡೆಗೆ ಏಕತ್ವಂ ನೆಗಟ್ಟು ೦; ಕ್ರಿಯಾವಿಶೇಷಣಂ ಅಗಲದ ಸಿಂದೆಡೆಗಂ ಅವರಿ೦ದೆ ಏಕತ್ವ..