ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ೦ಸ್ಕೃತಸಮಾಸಗಳೇ, 233 ಸೂತ್ರಂ ', | ೧೬೫ || ಪದನೆರಡುಂ ಮೇಲವುಂ | The other 3 Sams• krita Compounds: ಪದಾರ್ಥಮಂ ಬಯಸುತಿರೆ ಬಹುವೀಹಿ ಪದಾ- 1. ಬಹುವ್ರಹಿ, ದ್ವಂದ್ವ, ರ್ಥದ ಗಡಣಂ ದ್ವಂದ್ವಮೆನಿ- | ಅವ್ಯಯೀಭಾವ. ಮೃದವ್ಯಯಿಾಭಾವಮಾದಪದಮುಖ್ಯತೆಯಿಂ. ||೧೭೬ || ಪದಚ್ಛೇದಂ ಪದಂ ಎರಡು ಮೇಣ್ ಪಲವು ಪದಾರ್ಥಮಂ ಬಯಸುತೆ ಇರೆ. ಬಹು ಮೋಹಿ; ಪದಾರ್ಥದ ಗಡಣಂ ದ್ವಂದ್ವ ಎನಿಪ್ಪದು; ಅವ್ಯಯಾಭಾವಂ ಆದಿಪದ ಮುಖ್ಯತೆಯಿ.. ಅನ್ವಯಂ.- ಆದಿಪದಮುಖ್ಯತೆಯಿಂ ಅವ್ಯಯಿಭಾವಂ ಎಂಬುದನ್ವಯ. ಟೀಕು.- ಪದನೆರಡು= ಎರಡು ಪದಗಳc; ಮೇಣ್ = ಅದಲ್ಲದೆ; ನಲವc = ಪಲವಾದ ಐದಂಗಳc; ಪದಾರ್ದಮಂ = ಮತ್ತೊಂದನ್ಯಪದಾರ್ಥವಂ; ಬಯಸುತ; = ಒಯ ಸುತೆ: ಇರೆ = ಇರೆ; ಬಹು ಪ್ರೀಹಿ = ಬಹುವ್ರಹಿಸಮಾಸ ಎನಿಸುವುದು; ಪದಾರ್ಥದ = ಸದಾ ರ್ಥಂಗಳೆ; ಗಡಣc = ಸಮೂಹಂ; ದ್ವಂದ್ವ = ದ್ವಂದ್ವ ಸಮಾಸಂ; ಎನಿಪ್ಪದು = ಎನಿಸುವುದು; ಆದಿಪದ = ಮೊದಲ ಪದದ; ಮುಖ್ಯತೆಯಿಂ = ಮುಖ್ಯತ್ವದಿಂದೆ; ಅವ್ಯಯಿಭಾವಂ= ಅವ್ಯ ಭಾವಸಮಸಂ ಎನಿಸುವುದು, ವೃತ್ತಿ.- ಎರಡು ಪದಂ ಪಲವು ಪದಂ ಮೇಣlಪದಾರ್ಥಮಂ ಬಯಸು ತಿರೆ, ಬಹುವೀಹಿಯಕುಂ; ಪದಾರ್ಥಗಳ ಸಮುದಾಯಂ ದ್ವಂದ್ರಮಕ್ಕುಂ; ಪೂರ್ವಪದಂ ಪ್ರಧಾನವಾದೊಡೆ ಅವ್ಯಯಿಭಾವಮಕ್ಕುಂ. 1) ಪೂರ್ವಪದಾರ್ಥಪ್ರಧಾನೋ5 ವ್ಯಯಿಭಾವಃ | ಭಾ, ಭೂ, 129. ! ( ಮೊದಲ ಪದದ ಅರ್ಥವನ್ನೇ ಮುಖ್ಯ ವಾ ಗುಳ್ಳುದು ಅವ್ಯಯಾಭಾವಸಮಾಸವು.) ಸರ್ವ ಪದಾರ್ಥ ಪ್ರಧಾನ ದ್ವಂದ್ವ || ಭಾ. ಭೂ. 130 || ( ಎಲ್ಲಾ ಪದಗಳ ಅರ್ಥವನ್ನೇ ಮುಖ್ಯವಾಗುಳ್ಳುದು ದ್ವಂದ್ವ ಸಮಾಸವ.) ಅನ್ಯ ಪದಾರ್ಥಪ್ರಧಾನೋ ಬಹುವ್ರಹಿಃ || ಭಾ, ಭೂ. 131. | (ಮತ್ತೊಂದು ಪದದ ಅರ್ಥವನ್ನೇ ಮುಖ್ಯವಾಗುಳ್ಳದು ಬಹುವ್ರಹಿಸಮಾಸವು.) ದ್ವಿಪದ ಮೇಣ್ ಬಹುಪದವು ! ವ್ಯವದಾರ್ಧದೊಳೊ೦ದಿ ಸಿಲೆ ಬಹುವೀಹಿ ಸಮ || ಸ್ತ ಪದಾರ್ಥದ್ವಂದ್ವ ಪೂ- | ರ್ವಹದ ಪ್ರಾಧಾನ್ಯ ವ ವ್ಯಯಾಭಾವಾಮೃತಿ. || 5. . 47. !!