ಪುಟ:Shabdamanidarpana.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋಚಿತಾಕ್ಷರ 253 ಪದಚ್ಛೇದಂ,- ಅಗುರುಪದಾದಿಗೆ ದೀರ್ಘ ನೆಗ , ಮತ್ತೆ ಅಲ್ಲಿ ಬಂದು ಣ ಟಿ ಳ ನ ತಂಗಳ್ ಪುಗೆ, ಪೆಜತೆಂ, ದ್ವಿರ್ಭಾವಂ ನೆಗ , ಸ್ವರಂ ಇರೊ ಒಡವೆ, ಬಹುಳತೆ ಯಿಂದ೦. ಅನ್ನಯಂ, – ಸ್ವರ ಇದಿರೊಳ್ ಒಡವೆ, ಬಹುಳ ತಂದು ಅಗುರುಷವಾದಿಗೆ ದೀರ್ಘ ನೆಗದ್ಗು ೦; ಮತ್ತೆ ಅಲ್ಲಿ ಣ ತ ಳ ನ ತಂಗ* ಒಂದು ಪುಗೆ, ಪೆಂತೆಂ, ದ್ವಿರ್ಭಾವು ನೆಗೆಟ್ಟು ೦. ಟೀಕು.- ಸ್ವರ೦= ಸ್ವರಾಕ್ಕೆ ರಂ; ಇದಿರೊಳ್ = ವರದಲ್ಲಿ ; ಒದವೆ = ಪ್ರಾಸೆ; ಬಹುಳತೆಯಿಂದಂ= ಬಕುಳದಿಂದೆ; ಅಗುರು = ಲಘುವಾದ; ಪದ = ಪದಂಗಳ; ಆವಿಗೆ – ಮೊದಲೆ ; ವೀರ್ಘ೦ = ದೀರ್ಘ೦; ನೆಗಟ್ಟು = ಪ್ರಸಿದ್ದಿ ನಡೆವುದು; ಮತ್ತೆ = ಆ ಮೇಲೆ: ಅಲ್ಲಿ = ಆ ಸ್ವರಾಕ್ಷರಗಳಿದಿರಾದಲ್ಲಿ ; ಣ ತ ಳ ನ ತಂಗಳ್ = ೧ಕಾರ ಟಿಕಾರ ಆಕಾರ ನಕಾರ ತಕಾರಂಗಳ; ಒಂದು = ಬಂದು; ಪಗೆ = ಪ್ರವೇಶವಾಗೆ; ಪೆಜತೆಂ = ಅನ್ಯವೆಂ; ದ್ವಿರ್ಭಾವಂ = ದ್ವಿತ್ವಂ; ನೆಗದ್ಗಲ = ಪ್ರಸಿದ್ಧಿ ಪಡೆವುದು. ವೃತ್ತಿ,- ಸ್ವರಂ ಪರಮಾಗೆ, ಪದದಾದಿಯ ಪ್ರಸ್ತಕ್ಕೆ ದೀರ್ಘಮಕ್ಕುಂ; ಪೂರ್ವಪದಾಂತ್ಯದೊಳ್ ಇಟಳ ನ ತಂಗಳಿರೆ, ದ್ವಿರ್ಭಾವಮಕ್ಕುಂ. ಪ್ರಯೋಗಂ – ದೀರ್ಘಕ -- (ಪಿರಿದು + ಆನೆ = ಪೇರಾನೆ = ಪೇರಾನೆ. ಪೇರಡವಿ, ಪೇರೋಕ್ಕಲ್, ಪೇರಡಿ, ಪೆರೊಡಲ್; ಓರೆಂಜಲ್ ಇರೆದು, ಆರೊತ್ತೆ. ಬಹುಳದಿಂ ವ್ಯಂಜನಪರಮಾದಲ್ಲಿಯುಂ ದೀರ್ಘಮಾಯ- (ಇನಿದು + ಸರಂ= ಇಂಚರಂ) = ಈಂಡರಂ, ಇಂಬುಳಿ, ಈಂಗಡಲ್, ಈಂದುಟಿ, ಆಂದೋಳ್, “ಈ೦ಗಡಲೊಳ್ಳುವತ್ತ ಪಸೆಕನ್ನಡಿ ಚಂದ್ರಮ...” || 410 | ದ್ವಿತ್ವಕ್ಕೆ – (ಪೆಣ್ + ಉತ) = ಹೆಣ್ಣಡೆ, (ನುಣಿತು + ಅರಿಸಿನಂ) = ನುಣ್ಣ ರಿಸಿನಂ, ತಣ್ಣೆಲರ್ ;- ಕಟ್ಟಾಯಂ, ಕಟ್ಟೆ, ಕಟ್ಟಳ್ಳಿ;- ನಿಟ್ಟಿದ್ದೆ, ನಿಟ್ಟೆ ಸಳ, ಕಟ್ಟುಬ್ಬಟಿ;- ಬೆಳ್ಳಾನೆ, ಒಳ್ಳಣಸು, ಅಳೋದು, ಬೆಳ್ಳಾಳ್ ;ಇನ್ನುಣಿಸು;- ಕಿತ್ತಡಿ, ಕುಡಿ, ತಿಳೆ, ಕಿತ್ತಾಟಂ, ಕುತ್ತಳೆ, ಕುತ್ತಿವಂ ಕತ್ತೆಸಳ್, “ಒಳ್ಳಾಳೆಡೆಗೊದನೊದ ಚಟ್ಟಿನೊಳೊವಜಂ” || 11 || 14 |