ಪುಟ:Shabdamanidarpana.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋ'ಪೋಚಿತಾಕ್ಷರಂ. 259 ರೇಫೆಗೆ ಕೆಸರ್ಮಸಗಿದುದು; ಏರ್ಮಾಣ್ಣು ದು; ಎರ್ಪೂತುದು; ನೇಸ ರ್ಮೂಡಿದುದು. “ನಸಮೂಡಿದುದು ಮಿತ್ತ ಮೂಡುವ ತೆ೬೦ದಿಂ” || 422 || ಸೂತ್ರಂ || ೧೮೪ || In Compounds ಕಿಲ' ಕಿರ್ದಾದೇಶಂ ಕುಂದಿ | ದು becomes ಕುದು, ಶ, ಬಿಯಿವೆಂಬುದು ಬಿಟ್ಟಿತರ್ಕ್ಕೆ ಕೊಂಕಿಂಗೆ ಕುಡೆಂ- | ಬೆಟ್ಟ ತು becomes ಜಿಜು, ಕೊಂಕು be- ದಿ ರೇಫೈ ತಳ ವರ್ಣ- ! comes Fuzu. In (and without ಕೈಗಿರ್ಕುಂ ದ್ವಿತ್ವ ವೃತ್ತಿಯಸಮಾಸದೊಳಂ || ೧೯೫ || Compounds the Consonant before an . may be doubled. ಪದಚ್ಛೇದ.- ಕಿಏದರ್ಕ್ಕೆ ಆದೇಶಂ ಕುಜಿ; ಬಿಲವೆಂಬುದು ಬೆಟ್ಟ ತಕ್ಕೆ : ಕೊಂಕಿಗೆ ಕುತು ಎಂದು, ಆದಿ: ರೇಫೆ ತಳ್ಳಿ ವರ್ಣಕ್ಕೆ ಎದೆಗೆ ಇರ್ಕು೦ ದ್ವಿತ್ವವೃತ್ತಿ ಅಸಮಾಸದೊಳಂ, ಗಿ ಕ)

1 = 1. ಅನ್ವಯಂ.- ಕಿ ಅದರ್ಕ್ಕೆ ಕುಜು (ಎಂದು) ಆದೇಶಂ; ಬೆಟ್ಟ ತರ್ಕೈ ಬಿಲವೆಂಬುದು; ಕೊ೦ಕಿ೦ಗೆ ಕುಡು ಎಂದು, ಅಜಿ! ಅಸಮಾಸದೊಳಂ ರೇಫೆ ತಳ್ಳ ವರ್ಣಕ್ಕೆ ದ್ವಿತ್ವ ವೃತ್ತಿ ಎಲಿಗಿ ಇರ್ಕು , 1 . - Gಕು.- ಕಿಏದಕ್ಕೆ = ಕಿಏದೆಂಬ ಶಬ್ದಕ್ಕೆ, ಕುಯಿ = ಕುಮಿ ಎಂದು; ಆದೇಶ= ಆದೇಶಂ ಬರ್ಪುದು: ಬೆಟ್ಟ ತರ್ಕ್ಕೆ = ಬೆಟ್ಟಿತೆಂಬ ಶಬ್ದ ಕೈ; ಬಿರು = ಬಿಡು ಎಂದು; ಎಂಬುದು = ಖಂಬಾದೇಶ: ಒರ್ಪುದು; ಕೆ೦ಕಿ೦ಗೆ= ಕೊಂಕೆ :ಒ ಶಕ; ಕಾಡು = ಕುಡು ಎಂದು; ಅ = ತಿಳಿ; ಅಸಮಾಸದೊಳು= ಸಮಾಸವಲ್ಲದಲ್ಲಿಯುಂ ; ಕೆಫೆ ತಳ ವರ್ಣಕ್ಕೆ = ರೇಫೆ ಗೂಡಿದಕ್ಷರಕ್ಕೆ: ದ್ವಿತ್ವವೃತ್ತಿ = ದ್ವಿತ್ವದ ವರ್ತನೆ; ಎದಿಗಿರ್ಕು: = ಬರ್ಪುದು. ವೃತ್ತಿ.-ಕಿದರ್ಕ್ಕೆ ಕುರಿ ಎಂದು, ಬೆಟ್ಟಿ ತರ್ಕೈ ಬಿಡಿ ಎಂದು, ಕೊಂಕಿಂಗೆ ಕುಡು ಎಂದು, ಆದೇಶವಕ್ಕುಂ; ಸಮಾಸದೊಳಮಸಮಾಸದೊಳಂ ರೇಫೆಯಡರ್ದಕ್ಕರಕ್ಕೆ ದ್ವಿತ್ವಮಕ್ಕುಂ. ಪ್ರಯೋಗಂ. - ಕುಯಿ, ಬಿಜ, ಕುಡು ಎಂಬವರ್ಕ್ಕೆ-ಕುಯಿಗಿಡ, ಕುಜದಡ್ಡಿ, ಕುಗಡ್ಡ೦, ಕುಗಂಟು, ಕುಜದ ಕುಲಗಯ್;