________________
12 1 ಅ. 1 Ch. ಆಕ್ಷ ಸಂಜ್ಞಾ ಪ್ರಕರಣಂ, and EF.. ಸೂತ್ರಂ , li ೨ || ಅಕ್ಕರಮುಂ ವರ್ಣಮುಮೆಂ- | The two Synonyms for+Let- ದಕ್ಕುಂ ಶುದ್ಧಾಕ್ಷರಕ್ಕೆ ನಾಮಂ ಬರೆಪಂ || ter” are ಅಕ್ಷರಂ ಬೊಕ್ಕುಚ್ಚರಿಸಲ್ಬಾರದು- | ನಕ್ಕರಮವು ಘನಸ್ತನಾದಿಧ್ವನಿಗಳ್ || ೧೨ || - ಪದಚ್ಚದಂ.- ಅಕ್ಕರನುಂ ವರ್ಣಮುಂ ಎಂದು, ಅಕ್ಕುಂ ಶುದ್ಧಾಕರಕ್ಕೆ ನಾನಂ; ಬರೆಪಂಬೊಕ್ಕು ಉಚ್ಚರಿಸಲೇ ಬಾರದುವು ಅಕ್ಕರಂ ಅಯ್ತು; ಅವು ಘನಸ್ವನಾದಿಧ್ವನಿಗಳ, ಟೀಕು, ಯಥಾಸ್ವಯಂ. - ಆಕ್ಕರನುಂ = ಅಕ್ಕರವೆಂದು; `ವರ್ಣ ಮುಂ = ವರ್ಣಮಂದುಂ; ಶುದ್ಧಾಕ್ಷರಕ್ಕೆ=ಶುದ್ದವಾದಕ್ಷರಂಗಕ್ಕೆ ; ನಾಮಂ= ಪೆಸರ್; ಅಕ್ಕು= ಅಪ್ಪ ದು; ಬರೆಪ೦ಬೊಕ್ಕ=ಬರೆವುದಂ ಪೊಕ್ಕ; ಉಚ್ಚರಿಸಲು ಬಾರದುವ=ಉಚ್ಚಾರಣೆಗೆ ಬಾರ ದುವ ; ಅಕ್ಕರಂಗಳ್=ಅಕ್ಷರ೦ಗಳ; ಅಲು=ಅಲ್ಲ : ಅವ್ರ=ತಾವು; ಘನ=ಮೇಘದೆ; ಸ್ವ=ಧ್ವನಿ; ಆದಿ=ಮೊದಲಾದ; ಧ್ವನಿಗಳ=ಪಲವು ತೆರಿದ ಧ್ವನಿಗಳ ಆಪ್ಪವು, ವೃತ್ತಿ.-ಅಕ್ಕರಮೆಂದೂಂ, ವರ್ಣಮೆಂದುಂ, ಶುದ್ಧಾಕ್ಷರಕ್ಕೆ ಪರ್ಯಾಯ ನಾಮಂ; ಬರೆಯಲುಮುಚ್ಚರಿಸಲ್ಬಾರದುವಕ್ಷರಂಗಳyವು-ಮೊಲಗು ಮೊದ ಲಾದ ಪರ ತೆಜದ ಧ್ವನಿಗಳ್. ಸೂತ್ರಂ . !| ೩ || ವ್ಯವಹರಿಪುವೆರಡು ರೂಪಿಂ- | in each letter ದವಕ್ರರಂ ಶ್ರಾವಣಂ ಸ್ವನೈಕಾಕಾರಂ || Sound and ವಿವಿಧಾಕಾರಂ ಲಿಪಿಥೇ- | ದವೃತ್ತಿಯಿಂ ಚಾಕ್ಷುಷಂ ಪುರಾತನಮತದಿಂ. i! ೧೩ || ಪದಚ್ಛೇದಂ ವ್ಯವಹರಿಪವು ಎರಡು ರೂಪಿಂದೆ ಅವು ಅಕ್ಕರಂ; ಶ್ರಾವಣಂ ನೈಕಾ ಕಾರ, ವಿವಿಧಾಕಾರಂ ಲಿಪಿಛೇದ ವೃತ್ತಿಪಂ ಚಾಕ್ಷು ಷ೦; ಪುರಾತನಮತದಿಂ. Form, ಅನ್ವಯಂ ಪರಾತನಮತದಿಂ ಅಕ್ಕರ ಅವ್ರ ಎರಡು ರೂಪಿಂದೆ ವ್ಯವಹರಿ ಪವ್ರ ; ಸ್ವನೈಕಾಕಾರಂ ಶ್ರಾವಣಂ, ಲಿಪಿಭೇದವೃತ್ತಿಯಿಂ ವಿವಿಧಾಕಾರಂ ಚಾಕ್ಷು ಷಂ.
- *
C