ಪುಟ:Shabdamanidarpana.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋ ಚಿತಾಕ್ಷರಂ. 265 fore Vowels. Before ಪಿರಿದುಂ ಹಸ್ತಂ ಮೊದಲೊಳ್ | Con8onaints ಮ . ೨ ೩ ೩೧ ವಿ Rs . ಸ್ವರಮಿದಿರಿರೆ ಮೂಅಲ್ಲಿ ಮುನ್ನಾದೇಶಂ ||೧೯೯ || appears also as JJ in which case the consonant is doubled. ಪದಚ್ಚೆದಂ.- ಚರಮಕ್ಕೆ ಅದರ್ಶನಂ, ಮಜ ಇರೆ; ಬರೆ ಕಪವರ್ಗ೦ ಆಗ್ರದೊಳ್ ದ್ವಿರ್ಭಾವಂ; ಪಿರಿದುಂ ಹ್ರಸ್ವಂ ಮೊದಲೊಳ ; ಸ್ವರಂ ಇಏರ್ ಇರೆ, ಮೂಲಿಬಿಲ್ಲಿ ಮುಯ್ಯಾದೆಶಂ. ಅನ್ವಯಂ.- ಮೂಡಿ ಇರೆ, ಚರಮಕ್ಕೆ ಅದರ್ಶನಂ; ಕನವರ್ಗ೦ ಆಗ್ರದೊಳ್ ಬರೆ, ದ್ವಿರ್ಭಾವಂ; ಪಿರಿದುಂ ಮೊದಲೊಳ ಹೃಸ್ವಂ; ಸ್ವರಂ ಇದಿರೆ, ಮೂಲಿಬಿಲ್ಲಿ ಮುಖ್ಯದೇಶಂ. ಟೀಕು,- ಮಯಿ = ಮು೦ಬ ಶಬ್ದ ೦; ಇರ= ಇರೆ; ಚರಮಕ್ಕೆ = ಅಂತ್ಯಕ್ಕೆ; ಆದರ್ಶನಂ= ಲೆ : ಸವಪ್ಪುದು; ಕ ಪವಗFo= ಕವರ್ಗ ಪವರ್ಗ೦ಗಳ; ಅಗ್ರದೊಳ್ = ಮುಂದುಗಡೆಯಲ್ಲಿ ; ಬರೆ= ಬರೆ; ದ್ವಿರ್ಭಾವc = ದ್ವಿತ್ವವಪ್ಪುದು; ಪಿರಿದುಂ = ಎಶೇಷವಾಗಿ; ಮೊದಲೊಳ್ = ಆದಿಯಲ್ಲಿ ; ಪ್ರಸ್ವಂ = ಪ್ರಸ್ವಂ ಬರ್ಸದು; ಸ್ವರಂ = ಸ್ವರಾಕ್ಷರಃ; ಇದಿರಿರೆ = ಮುಂದಿರೆ; ಮೂಲಿಬಿಲ್ಲಿ = ಮೂಳಂಬ ಸಂಖ್ಯಾ ವಾಚಿಯಲ್ಲಿ ; ಮುಯ್ಯಾ ದೇಶಂ = ಮುಯ್ಯಂಬಾ ದೇಶಂ ಬರ್ಪುದು, ವೃತ್ತಿ. ವ್ಯಂಜನಂ ಪರಮಾಗೆ, ಮೂಜಿತೆಂಬುದ ಕಡೆಯಕ್ಕರಕ್ಕೆ ಲೋಪಂ; ಕವರ್ಗಪವರ್ಗಗಳ ಪರಮಾಗೆ, ತಮಗೆ ದ್ವಿತ್ವ ಮುಂ ಮೊದಲೆ ಹಸ್ತಮುಮಕ್ಕುಂ; ಸ್ವರಂ ಪರಮಾಗೆ, ಮೂತೆಂಬುದರ್ಕೆ ಮುಯ್ಯಾದೇಶಂ. ಪ್ರಯೋಗಂ.-ಅಂತ್ಯಲೋಪಕ್ಕೆ- ಮೂಗೊಂಕು, ಮೂವಿಟ್ಟೆ, ಮೂವೆ ಳಸು, ಮೂನೂಯಿ, ಮೂಲೋಕ, ಮೂದಲೆ. “ , , , , , ಮೂಲೋಕಕ್ಕೆ ಪಂಪಿಂದಗಂ- | ದಲೆಯಾಗಿರ್ದುದು, . . . . . .” || 433 | “ಮೂದಲೆವಾರದೆ ಮಾಣ್ಣುದೆ ದೇವ” || 434 || ಪ್ರಸ್ವಸ್ವಿತ್ವಂಗಳೆ - ಮುಕ್ಕುಪ್ಪೆ, ಮುಕ್ಕೊಡೆ, ಮುಗ್ಗುಡ್ಡೆ, ಮುಬಿಲ್, ಮುಪ್ಪುರಿ, ಮುಮ್ಮಾಯಿ, - “ಮುಕ್ಕೊಡೆ ಪುಷ್ಪವೃಷ್ಟಿ ಸುರದುಂದುಭಿ, . .” || 435 || ಪಿರಿದೆಂಬುದಂ ಕವರ್ಗಪವರ್ಗಮಲ್ಲ ದಲ್ಲಿ ಯುವಿ ಲಕ್ಷಣಮಾ ಝು- ಮುಟ್ಟೋಟು, ಮುಚ್ಚವಡಿ, ಮುಚ್ಚೆರೆ, ಮುಚ್ಚಾಲ್.