ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

264 3 ಅ, 3 Ch. ಸಮಾಸಪ್ರಕರಣಂ. ದೊರೆಕೊಳ್ಳು೦= ಪ್ರಾಪ್ತಿಸುವುದು; ಅದಲ್ಲದಂದು = ಆ ಇರಾದೇಶ ಬಾರದಂದು; ಊಕಾರ = ಉಕಾರದ; ಅಭಾವಂ = ಅದರ್ಶನಂ ಪ್ರಾಪ್ತಿಸುವುದು. ಉಕಾರಾಭಾವವೆಂಬುದು ಉಕಾರ ಪೋಗಿ, ಪೂರ್ವಸೂತ್ರದಿ೦ ಜಾದೇಶಂ ಬರ್ಪುದೆಂಬುದರ್ಥ೦. ವೃತ್ತಿ. ಒಂದೆಂಬುದರ್ಕೊರಾದೇಶಂ; ಎರಡೆಂಬುದರ್ಕೆ ಇರಾದೇಶಂ; ಅದಲ್ಲ ದಂಡಕಾರಂ ಲೋಪವಾಗಿ, ಲಿಂ. ಪ್ರಯೋಗಂ.- ಒರ್ನುಡಿ, ಒರ್ಪೆಸರ್, ಒರ್ಮೆದಲ್, ಒರ್ಪಿಡಿಗೂಳ್: “ಒರ್ಪಿಡಿಗೂಂ ಸಿತಗನ | ಕಪ್ಪಡಮಂ ರಾಜಸೇವೆಯಿಲ್ಲದೆ, . . .” || 431 || ಇರ್ಬೇನೆ, ಇರ್ತೆ, ಇರ್ಕಟ್ಟು, ಇರ್ತಡಿ. “ಇರ್ತಡಿಯ ಪೂಮರಂಗಳ | ಪೊರ್ತಂ ಕಪಿಕುಲದೊಳಾದೊಡಮೊಕ್ಕಲರಿಂ. " || 432 || ಉಕಾರಲೋಪಕ್ಕೆ ಎರದುರೆ, ಎರಾತು. ಉಕಾರಾಭಾವವೆಂಬುದು ಸಲಕ್ಷಣವಾಗಿ ವ್ಯಂಜನಡಕಾರಕ್ಕೆ ಕಾರಾ ದೇಶವೆಲ್ಲ ಕೈಯಂ ಬರ್ಪುದು- ಮಾದು, ಬಿಸುದು ಎಂಬಂತೆ. ಸೂತ್ರಂ .) || ೧೮೮ || ಚರಮಕ್ಕದರ್ಶನಂ ಮೂ- | nants, ಮುಯ್ be- ಅರೆ ಬರೆ ಕಪವರ್ಗವಗ್ರದೊಳ್ ದ್ವಿರ್ಭಾವಂ || Ness becomes wwe before Conso 1) ಕವನರ್ಗಿ ಖ್ಯಸ್ಯತಾವಾಗ ಬಹುಳೆಂ ಹೃಸ್ವಪೂರ್ವಾ ಚ ||ಭಾ, ಭೂ.155.|| (ದ್ವಿಗುವಿನಲ್ಲಿ ಕಪವರ್ಗಗಳು ಪರವಾದರೆ ಮೂಮಿ ಎಂಬುದರ ಪ್ರಥಮಕ್ಕೆ ವಿಕಲ್ಪ ವಾಗಿ ಪ್ರಸ್ವವು ಬರುವುದು.) ತ್ಯಾದೀನಾಂ ವ್ಯಂಜನೇವ 11 ಭಾ ಭೂ. 156 11 (ವ್ಯಂಜನವು ಪರ ವಾದರೆ ಮಜು ಎಂಬ ಶಬ್ದ ದ ಕಡಯಕ್ಷರಕ್ಕೆ ಲೋಪವುಂಟು; ಆದರೆ ಸ್ವರಾದಿ ಶಬ್ದವು ಪರದೊಳಿರೆ ಅದಕ್ಕೆ ಲೋಪವಿಲ್ಲ.) ಅದಿದೆನ್ನದೆ ಮಜಂಪೀ | ಪದದಂತಂ ಲೋಪಮೆಯು ಗು೦ ಕವನಗF೦ || ತುದಿಯೊಳ್ ತಗುಳ್ಳು ಪುದಿದಿರೆ | ತರಾಗಮಂ ಹೃಸ್ವಪೂರ್ವಮಕ್ಕ: ಬಹುಳಂ || ಶ. - 58. !!