ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋ ಪೋಚಿತಾಕ್ಷರಂ. 271 ನಾಲ್ಕು it is ನದಿ, before all other numbers with an initial Vowel (excepting ಒಂಬತ್ತು) ಸವಿನ fore ಮಜ and ಮತ್ತೊದವಿ ಮೂಲ ನಾಲ್ಕರೆ ! ce ಸುತ್ತೆಂ ಸ್ವರಮಿರೆ ನಕಾರವಿಧಿ ಮುಂದೆಲ್ಲಂ || ೨೦೩ || ಪದಚ್ಚೆದಂ.- ಪತ್ನರ್ಕೆ ಪನ್ ಎನಿಕುಂ ಅದು, ಉತ್ತರಕೆ ಒಂದು ಎರಡು ನೆಲಸಿ; ಸವಿ ಎಂದು ಅಕ್ಕು, ಮತ್ತೆ ಒದ ವಿ ಮಯಿ ನಾಲ್ಕು ಇದೆ; ಸುತ್ತೆ, ಸ್ವರಂ ಇರೆ, ನಕಾರವಿಧಿ ಮುಂದೆ ಎಲ್ಲಂ. ಅನ್ವಯಂ. ಉತ್ತರಕ್ಕೆ ಒಂದು ಎರಡು ನೆಲಸಿ, ಪರ್ಕ ಪನ್ ಅದು ಎನಿಕ್ಕ೦; ಮತ್ತೆ ಮಯಿ ನಾಲ್ಕು ಒದವಿ ಇಗೆ, ಪವಿ ಎಂದು, ಅಕ್ಕುಂ; ಸುತ್ತೆಂ, ಸ್ವರಂ ಮುಂದೆ ಇರೆ, ಎಲ್ಲಂ ನಕರವಿಧಿ. ಟೀಕು;– ಉತ್ತರಕೆ = ಮುಂದೆಣ್ಣೆ ; ಒಂದು = ಒಂದೆಂಬ ಶಬ್ದ೦; ಎರಡು = ಎರಡೆಂಬ ಶಬ್ದ ೦; ನೆಲಸ = ನೆಲೆಗೊಳೆ; ಪತ್ತರ್ಕೆ = ಪತ್ತೆಂಬುದರ್ಕೆ; ಪನ್ = ವನ್ ಎಂದು; ಅದು = ಆದು; ಎಸಿಕ್ಕುಂ = ಎನಿಸುವುದು; ಮತ್ತೆ = ಬಳಿಕ೦; ಮೂದಿ = ಮೂಳಂಬ ಶಬ್ದc; ನಾಲ್ಕು = ನಾಲೈಂಬ ಶಬ್ದಂ ಮುಂದಣ್ಣೆ ; ಒದವಿರೆ = ಪ್ರಾಪ್ತಿ ಸಿರೆ; ಪವಿಯೆಂದು = ಪವಿ ಎಂದು; ಅಕ್ಕಂ = ಅಪ್ಪದು; ಸುತ್ತೆ೦= ಭ್ರಮೆಯೆಂ; ಸ್ವರ = ಸ್ವರಾದಿಸಂಖ್ಯೆಗಳ ; ಇರೆ = ಮುಂದಿರೆ; ಮುಂದೆ = ಮುಂತೆ; ಎಲ್ಲಂ = ಎಲ್ಲ; ನಕಾರವಿಧಿ = ನದಿ ಎಂಬುದರ ಮೇಲೆ ನಕಾರವಿಧಿ ಅಪ್ಪದು. ಅನ್ಯತ್ರ ಪವಿಃ || ಛಾ, ಭೂ, 164 || (ಮಿಕ್ಕ ಸಂಖ್ಯಾವಾಚಿಗಳು ಪರವಾದರೆ ಅದಕ್ಕೆ ನದಿ ಎಂಬಾದೇತವಾಗುವುದು.) ಸ್ವರಾದೌ ನಾಗಮಃ || ಭಾ, ಭೂ 165. || (ಆ ಶಬ್ದಕ್ಕೆ ಸ್ವರಾದಿಯಾದ ಸಂಖ್ಯಾವಾಚಿಯು ಪರವಾದರೆ ಪವಿ ಎಂಬಾ ದೇಶವಾಗುವುದು; ಮತ್ತು ಮುಂದೆ ನಕಾರಾಗಮ ಬರುವುದು). ಒಂದೆರಡೆಂಬಿವು ಪರದೊY6 | ಸಂದಿಸಿ ಪತ್ತರ್ಕೆ ಪನ್ನೆ ನಿಕ್ಕುಂ ರೂಪಂ || ಮುಂದೆ ಹೆಜವೊಂದಿ ನಿಲೆ ಪವಿ | ಯೆಂದಕ್ಕು ಸರಳವರ್ದು ನಾಗಮನಕ್ಕುಂ || ಸ್ಮ, 61. 11