ಪುಟ:Shabdamanidarpana.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

274 3 , 3 Ch. ಸಮಾಸಪ್ರಕರಣ, ಪದದ. ತುದಿ ಮೊದಲ ಎca ದಕಾರಕ್ಕೆ ಉದಯಿಸುಗುಂ ದ್ವಿತ್ವವೃತ್ತಿಯಿಂದ ತಕಾರ; ಮೊದಲ್ ಎಂಬ ಆಕಾರಕ್ಕೆ ಅಪ್ಪದು ಅದರ್ಶನವಿಧಿ ವಿಶೇಷವುಂ ನುಡಿವ ಎದೆಯೊಳ್ ಅನ್ವಯಂ-ವಿವಮಂ ನುಡಿವೆಯೋ೪6 ತುದಿ ಮೊದಲೆಂಬ ದಕಾರಕ್ಕೆ ದ್ವಿತ್ವ ವೃತ್ತಿ ಯಿಂದ ತಕಾರಂ ಉದಯಿಸುಗುಂ; ಮೊದಲ್ ಎಂಬ ಲಕಾರಕ್ಕೆ ಆದರ್ಶೆನವಿಧಿ ಅಪ್ಪುದು. - ಟಿಕು. ವಿಶೇಷ ಮರಿ ನುಡಿವಿಡೆಯೋ೪ = ಎಶೇಷವೆಂ ಪೇಳ್ವೆಡೆಯಲ್ಲಿ; ತುದಿ ಮೊದ ಲೆಂಬ ದಾರಕ್ಕೆ = ತುದಿ ಮೊದಲ್ ಎಂಬ ದತ್ವಕ್ಕೆ; ದ್ವಿತ್ವ ವೃತ್ತಿಯಿಂದ = ದ್ವಿರ್ಭಾವದ ವರ್ತನೆ ಹಿಂದೆ; ತಕಾರಂ = ತತ್ವಂ; ಉದಯಿಸುಗುಂ = ಹುಟ್ಟುವುದು; ಮೊದಲೆಂಬ ಆಕಾರಕ್ಕೆ = ಮೊದಲ್ ಎಂಬ ಶಬ್ದ ದ ಲತ್ವಕ್ಕೆ; ಅದರ್ಶನ ಎಧಿ = ಲೋಪದ ವಿಧಿ; ಅಪ್ಪುದು = ಆಗುವುದು. ವೃತಿ, ವಿಶ್ಲೇಷಿಸಿ ನುಡಿವೆಡೆಯೊಳ್ ತುದಿ ಮೊದಲೆಂಬಿವ ದಕಾರಕ್ಕೆ ದ್ವಿತಮಪ್ಪ ತಕಾರಾದೇಶಮುಂ ಮೊದಲೆಂಬುದು ಆಕಾರಕ್ಕೆ ಲೋಪಮು ಮಕ್ಕುಂ . ಪ್ರಯೋಗ.- ತುತ್ತತುದಿ; ಮೊತ್ತಮೊದಲ್ ಸೂತ್ರಂ ', || ೧೯೫ || Regarding S. ದೂರಾಫೀಕ್ಷಣವೀಪ್ಲೋ- | 193, also in ದಾರಾನುಕೃತಿಕ್ರಿಯಾಸಮಭಿಹಾರಸಖಾ- || pointing at a distant object ( ಪೋರುತರಚಾಪಳಾದಿಗೆ | to), in looking at ಸಾರಂ ಬುಧರಿಂ ಪದಕ್ಕೆ ಯುಗಚ್ಚರಣಂ ||೨೦೬ || (ಅಭಿಕ್ಷಣ), in successive order (p), in imitative sounds (w 3, SMUET250), in repeating 1) ವಿಜ್ಞಾನುಕರಣಾಭಿಕ್ಷ ಕ್ರಿಯಾಸಫಿಹಾರ ಸಾಮಿಪ್ಯ ಚಾಹಲಾ ಸದಸ್ಯ ದ್ವಿರ್ವಚನಂ !! ಧಾಭೂ, 192° ! (ಪೈ, ಅನುಕರಣ, ಆಭೀಕ್ಷೆ, ಕ್ರಿಯಾಸಮಭಿಯಾರ, ಸಾವಿತಾನ್ಯ, ಚಾಪಲ ಮೊದಲಾದ ಅರ್ಥವಿರುವ ಪದಗಳಿಗೆ ದ್ವಿರಾವೃತ್ತಿಯುಂಟು.) ಚಾಪಲ ಎಷ್ಟಾ ಭಿಕ್ಷ್ಯ ಸ. | ಎಾ ಪಾನುಕೃತಿಕ್ರಿಯಾಸಮುಫಿಯಾರಾ || ವ್ಯಾಪನೆಯೊಳ್ ಪದಕಕ್ಕುಂ || ರೂಪದ್ವಿತ್ವಂ ಯಥಾಪ್ರಯೋಗಾನುಗತಂ _{i ಶ. 7. 64 ||