ಪುಟ:Shabdamanidarpana.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

276 3 ಆ. 3 Ch. ಸಮಾಸಕರಣ, ಕ್ರಿಯಾಸಮಭಿಹಾರಕ್ಕೆ- “ನಡೆನಡೆಯೆಂದು ನಡೆದರ್” || 459 || “ಇದೀರ್ಚೆದಿರ್ಚನೆ ಜಟಾಯು...” || 460 || ಸಮೀಪಕ್ಕೆ ಇದೆಯಿದೆ ಸಾರ್ಕೆಸಾರ್ಕೆ ಗಣಕಾವಳಿ ಪೇ ಮುಹೂರ್ತಂ || 461 || ಚಪಳತೆಗೆ ಒಪ್ಪಿಸೊಪ್ಪಿಸು; ಅಣುಇವರ್ಕೆಲ್ಲಂ ಪ್ರಯೋಗಮೇಳವು - ಬೆಳೆಗೆಯ್ದಳೊಳಿರ್ದ್ದೆಂ || ಕಳರವದಿಂ ಕಯ್ಯನೆತ್ತಿಛಲಲಲೆ ಎನುತುಂ || - ಬಳೆಗಳ್ ಫುಲ್ಪುಲ್ಪುಲ್ಲೆನೆ || ಗಿಳಿಸೋವಾಕೆಗಳಿನೋಪ್ಪುಗುಂ ಕೆಲವೆಡೆಯೊಳ್ || 462 || “ಒದ್ದೊದ್ದೂಡ್ಡೆ ನುತೊಡ್ಡಿ ಮೇಳದವಳುಂಕುಮವಾರಿ ಕುಪ್ಪಳಿಸಿ ಪೊದ್ದುಳ್” || 463 || The Author Says ಕವಿವಾರ್ಗಗತಸಮಾಸವ- | that he has done bis best to ನವನೆನ್ನವನಿತನೆಯ್ದೆ ಸೇರಿದ್ದೆಂ ಲೋಕ- || elucidate the ವ್ಯವಹಾರದಿಂದಮಿನ್ನು- | Compounds as ದುವನರಿವುದು ಶಬ್ದಪಾರಮಾರ್ಗಮಶಕ್ಯಂ ||೨೦೭ || they occur in the works of poeta. - ಕು.- ಕವಿ = ಕವಿಗಳ; ಮಾರ್ಗ = ಮಾರ್ಗದಲ್ಲಿ ; ಗತ = ಎಚ್ಚಲ್ಪಟ್ಟ; ಸಮಾ ಸಮಃ = ಸಮಾಸಪದವೆಂ; ಆನಂ = ಅವc; ಎನ್ನುವ ನಿತಂ = ನಿನಗೆ ತಿಳಿವಷ್ಟಂ; ಎಯ್ದೆ = ಚೆನ್ನಾಗಿ ಪೇಸ್ಟ್ = ಹೇಳೆ; ಲೋಕ ವ್ಯವಹಾರದಿಂದc = ವೈಯಾಕರಣಲೋಕವ್ಯವಹಾರ ದಿದೆ; ಇನ್ನು ದೇವಃ = ಇನ್ನುಳಿದ ಸಮಾಸಗಳು; ಆದಿವುದು = ತಿಳಿದು; ತಬ್ಬ = ಶಬ್ದ ಗಳ; ಪಾರಮಾರ್ಗ೦= ಕಡೆಯಸೆಯುವದು; ಅಶಕ್ಯಂ = ರಕ್ಯಮಲ್ಲು. ಗದ್ಯಂ.- ಇದು ಸಮಸ್ತಕಾಬಿ ಕಜನಮನೋಜಸಿತಶಬ್ದ ಸಂದೇಹಶಲ್ಯ ಚಾರುಚುಂಬಕಾ ನಾನಾಸನಕರ್ನಾಟಕಕ್ಷಣ ಶಿಕ್ಷಾ ಚಾರ್ಯಸಕವಿಕೇಶಿರಾಜವಿರಚಿತಮಪ್ಪ ಶಬ್ದಮಣಿದರ್ಪ ಇದೂ ಸಮಾಸಛೇದವಿವರಣವೆಂಬ ತೃತೀಯಸಂಧಿ ಸ೦ಪೂಣ೯೦. ೩ನೆಯ ಅಧ್ಯಾಯಂ ಸಮಾಪ್ತಂ.