ಪುಟ:Shabdamanidarpana.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

282 4 ಆ, 4 Ch. ತದ್ಧಿತಪ್ರಕರಣc. ತಿಣಿಯೆನಿಪ ಮಾಲೆಗಾರ | ಗಣನಾತೀತಂಗಳಾಪಣಂಗಳೆ ಪೊಲೋ.” ಗಕಾರಲೋಪಕ್ಕೆ - ಕಮ್ಮದಿಂ; ಕುಂಬಯಿ೦. || 468 || ಸೂತ್ರಂ ', | ೧೯೯ || When a word ಪರದೊಳಾ೦ಪ್ರತ್ಯಯ- | with final en precedes ಗಾಯ, the ಉ ಮಿರೆ ಸು೦ ಬಿಂದು ಮೇಣಕಾರವುದಂತ- || may receive the ಕೊರೆವಚಪ್ರತ್ಯಯಮಂ || Bindu or be elided. - The ಪಿರಿದುಂ ತದ್ಬವನೊಳುಪಡೆಗಕ್ಕುಂ ಹಸ್ತಂ. | ೨೧೧ || Suffix 23 is used to denote persons born of or in; the penultimate of the word to which it is added may be shortened. ಪದಚೋದಂ– ಪರದೊಳ್ ಗಪ್ರತ್ಯಯ ಇರೆ, ಸಲ್ಲು೦ ಬಿಂದು, ಮೇಣ್ ಅಕಾರಂ ಉದ: ತಕ್ಕೆ, ಒರೆವ ಇಚಪ್ರತ್ಯಯವುಂ ಪಿರಿದುಂ ತೆದ್ದವನೊಆ; ಉವಧೆಗೆ ಅಕ್ಕುಂ ಹೃಸ್ವಂ, ಅನ್ವಯಂ– ಸರದೊಳ್ ಗಾಜಿಪ್ರತ್ಯಯ ಇರೆ, ಉದಂತಕ್ಕೆ ಬಂದು ಸು೦, ಮೇಣ್ ಅಕಾರ, ಪಿರಿದುಂ ತದ್ಬವನೊ ಇಚಪ್ರೇತ ಯಮಂ ಒರೆವರ್; ಉಪಧೆಗೆ ಪ್ರಸ್ವಂ ಅಕ್ಕುಂ. ಟೀಕು.-ಪರದೊಳ್ = ಮುಂದೆ; ಗಾಜಿಪ್ರತ್ಯಯ = ಗಾವಿತ್ರತೆಯಲ್ಲ; ಇರೆ= ಇರೆ; ಉದಂತಕ್ಕೆ = ಉಕಾರಾಂತಕ್ಕೆ; ಬಿಂದು = ಸೊನ್ನೆ ; ಸಲ್ಲು= ಸಲ್ವುದು; ಮೇ = ಅದಲ್ಲದೆ; ಆಕಾರ೦= ಅತ್ವಂ ಸಲ್ವುದು; ತದ್ಬವನೊಲ್=ದಳುಟ್ಟಿದವನಲ್ಲಿ ; ಇಚಪ್ರತ್ಯಯಮಂ= 1) ಉದೆತಾನ್ಯಾಗಮೋ ಬಹಳ || ಫಾ. ಫ್ರ, 186. !! (ಉಕಾರಾಂತ ಶಬ್ದಗಳಿಂದ ಪರವಾಗಿ ಗಾಗಿ ಪ್ರತ್ಯಯವು ಬಂದರೆ ವಿಕಲ್ಪದಿಂದ ಕಾರಾ ಗವು ಬರುವದು.) ಇಚಕ್ಕೆ, ಜಾತೇ ಭವೇ ವಾ || ಭಾ, ಭೂ, 169, !! (ಇದರಲ್ಲಿ ಹುಟ್ಟಿದವನು, ವರ್ತಿಸುವನು ಎಂಬರ್ಥದಲ್ಲಿ ಇಚಪ್ರತ್ಯಯವು ಬರುವುದು.) ಅಲ್ಲಿ ದ ಪಟ್ಟದನಿ೦ತಿವೆ- ನಲ್ಲಿಯೆ ತಾಂ ಬಳೆದನೆಂದು ಪೇರ್ಥದೊಳ೦- ! ತೆಲ್ಲ ಮತಪ್ರತ್ಯಯ ಮೀ- | ಇಲ್ಲಿ ಯಧಾಲಕ್ರಮಾದಿಗುಂ ಪ್ರಸ್ವಂ || ಶ. ಓ. 73. ||