ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

312 5 ಅ, 5 Ch. ಆಖ್ಯಾತಪ್ರಕರಣ೦. ಬರೆ = ಬಂಡೆ ಏರಿಯರ್ = ವಿದ್ವಾಂಸರ್; ಭೂತಾರ್ಥದೊಳೆ = ಭೂತಕಾಲದರ್ಥದಲ್ಲಿ ಯೆ; ಸಲ್ವುದು = ಸಲ್ವು ದೆಂದು; ಎಂಟರ್ = ಪೇಳ್ವರ್, * ವೃತ್ತಿ, ಕಾಲತ್ರಯಂಗಳಂ ಪೇ ಮೂಲ ಕ್ರಿಯಾಪದಂಗಳಲ್ಲಿ ಪ್ರತಿ ಷೇಧಕ್ರಿಯೆ ಬರೆ, ಭೂತವತಿಯಾಗಿಯೇ ಸಲ್ಲುದು. ಪ್ರಯೋಗಂ. ಮಾಡಿದನೆಂಬುದರ್ಕೆ ಮಾಡಂ, ಮಾಡಿದವನೆಂಬುದರ್ಕಂ ಮಾಡಂ, ಮಾಡುವನೆಂಬುದರ್ಕ ಮಾಡಂ. ಸೂತ್ರಂ || ೨೨೨ || Each of the 3 Per ಪುರುಷತ್ರಯಮುಂ ಸ್ವಾರ್ಥೋ- | sons, when by ಜ್ವರಿತಂಗಳ್ ಯುಗಪದುಗುತ್ತಮಪುರುಷಂ || itself with its respectire Pro ಪರಮದಸು೦ದರೆ ಮಧ್ಯಮ | noun, is quite ಪುರುಷಂ ಕ್ರಮಗಣನಮಿರೆಯಂತಿರೆಯುಂ. independent. When, in a sen || ೨೩೪ || tence, all the 3 Persons (as personal pronouns) are made the Subject, the Predicate stands in the 1st Person Plural; when the 2nd and 3rd Persons only form the Subject. the Predicate is put in the 2nd Person Plural. ಪದಚ್ಛೇದಂ.- ಪುರುಷತ್ರಯಮಂ ಸ್ವಾರ್ಥೋ ಚರಿತಂಗಳ; ಯುಗಪದುಕಿಗೆ ಉತ್ತಮಪುರುಷಂ ಪರಂ; ಅದ ಉದ ಇರೆ, ಮಧ್ಯಮಪುರುಷ; ಕ್ರಮಗಣನಂ ಇರೆ ಯಂ ಒಲ್ಲ ಅ೦ತೆ ಇರೆಯುಂ . 1) ಯುಗಪತ್ನಿ ಗೇ ಪರಸ್ತೇಷಾಂ , || ಭಾ, ಭೂ. 2012 || (ಪರುಪತ್ರಯಗಳೆ ಏಕಕಾಲಪ್ರಯೋಗದಲ್ಲಿ ಆವುದು ಮುಂದಿದೆಯೋ ಅದೇ ಪುರುಷ ವಾಗುವುದು.) ಸ್ವಾರ್ಥೇ ಕಾಲೇ, !! ಭಾ, ಭೂ 202, !! (ಅವು ತಂತಮ್ಮ ಅರ್ಥದಲ್ಲಿಯೂ ತಂತಮ್ಮ ಕಾಲದಲ್ಲಿ ಯೂ ಬರುವವು; ಭೂತಕಾಲದಲ್ಲಿ ಭೂತವತಿ, ವರ್ತಮಾನದಲ್ಲಿ ವರ್ತಮಾನ, ಭವಿಷ್ಯತ್ಕಾಲದಲ್ಲಿ ಭವಿಷ್ಯಂತಿ ವಿಭಕ್ತಿಗಳಾಗುವುವು.) ಮಿಗದಾಸ್ವಾರ್ಥದೊಳಂತವು | ನೆಗು೦ ತಂತಮ್ಮ ಸಾಧನಗಳೊಳನಿತುಂ || ಯುಗವತ್ಪಯೋಗವಾದ | ದು ಗಣನೆಯೊಳ್ ಮುಂದೆ ನಿಂದುದಾವುದದಕ್ಕುಂ || ಶ, , 85, ||