ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸೈರಂಗಳ, 17 ವೃತಿ.- ಕ್ರಮದಿಂದ ಆಕಾರೆಂ ಮೊದಲಾಗಿ ಔಕಾರ ಪರ್ಯ೦ತಮಿರ್ದ ಪದಿನಾಲ್ಕಕ್ಷರಂ ಸರಸಂಜ್ಞೆಯಂ ಪಡೆಗುಂ; ಅಲ್ಲಿ ಮೊದಲ ಪತ್ರಕರ ಸಮಾನ ಸಂಜ್ಞೆಯಂ ಪಡೆಗುಂ; ಆ ಪತ್ನಕ್ಕರಂಗಳೊಳೆರಡೆರಡಕ್ಕರಂಗಳ, ತಳ್ ಅನುಲೋಮದೊಳಿರ್ದೊಡು ವಿಲೋಮದೊಳಿರ್ದೊಡಂ, ಸವರ್ಣಸುಜ್ಞೆಯಂ ಪಡೆಗುಂ. ಹದಿನಾಲ್ಕು ಸ್ವರಂಗಳ್ – ಅ ಆ ಇ ಈ ಉ ಊ ಋ ಋ, ಸಿ, ಇ, ಎ ಐ, ಓ ಕ. ಸಮಾನಸಂಜ್ಞಾಕ್ಷರಂಗಳ್ - ಅ ಆ ಇ ಈ ಉ ಊ ಋ ಋ, ಸಿ ಇ. ಅನುಲೋಮಕ್ಕೆ (Regular order).-ಅ ಆ; ಇ ಈ ಎಂಬೀ ಪ್ರಕಾರ ಮಾಗಿ ಆ ಪತ್ನಕ್ಕರಂಗಳ್ ಅನುಲೋಮದೊಳಿರ್ದೋದಂ ಸವರ್ಣಸಂಜ್ಞೆಯಂ ಪಡೆಗುಂ. ವಿಲೋಮಕ್ಕೆ (Irregular Order).-ಆ ಅ; ಈ ಇ ಎಂಬಿ ಪ್ರಕಾರ ಮಾಗಿರ್ದೊಡಂ ಸವರ್ಣಸಂಜ್ಞೆಯಂ ಪಡೆಗುಂ. ಸೂತ್ರಂ || ೭ || ಕ್ರಮದಿಂ ಪ್ರಸ್ತಕ್ಕಂ ಗ್ರ- | Further remark ಸೃಮೊದವೆ ದೀರ್ಘಕ್ಕೆ ದೀರ್ಘ ದವೆ ತಗುಳು: || on the Homogeny of the said 10 Vowels, ಸಮಸಂವಾ ಯುಗಳಂಗಳೊ- | ಳಮಳಿನಮಾಗೆಲ್ಲಿಯುಂ ಸವರ್ಣ ವಿಧಾನಂ ೧೭ || ಪದಚ್ಚಿದಂ.- ಕ್ರಮದಿಂ ಪ್ರಸ್ವಪ್ರ: ಒದನೆ, ದೀರ್ಘಕ್ಕೆ ದೀಘ೯೦ ಒಡವೆ, ತೆಗುಳುಂ ಸಮಸಂದ ಆ ಯುಗಳಗ, ಆಮೇಳನ ಆಗಿ, ಎಲ್ಲಿ ಯ೦ ಸವರ್ಣ ವಿಧಾನ೦. DCCP ೩ ಅನ್ವಯಂ- ಸಮಸದಾ ಯಗಳೆ೦ಗಳೊಳ ಕ್ರಮದಿಂ ಪ್ರಸ್ಯಕ್ಕೆ ಪ್ರಸ್ವಂ ಒದವೆ. * ದೀರ್ಘಕೈ ವೀರ್ಘ: ಒದನೆ, ಅವಳಿನ ಆಗಿ ಎಲ್ಲಿಯ೦ ಸವಣ - ಎಧಾನ ತೆಗಳು ೦.