ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇತಿವೃತ್ತುಗಳ್. 317 ಸಮದೃಷ್ಟಿಯಾಗಿ ಸಿಕ್ಕಿದು | ವೆಮೆಯಿಕ್ಕದುವವಳಧವಳಕಟಾಕ್ಷಂ.” ! 525 || ಭಾವಕ್ಕೆ “ಈವುದು ಕರ್ಣಂಗೆ ಸಹಜವಾರೋಪಿತಮೇ” || 526 || ಕೂರ್ಪುದು; ಇರ್ಪುದು; ಮಾತಿದು. ಸಮುಚ್ಚಯವಶದಿಂ ವಿಧ್ಯರ್ಥದೊಳುದುವುಂಟು- ರಕ್ಷಿಪುದೆನ್ನಂ; ಅವ ಧರಿಪುದು ಬಿನ್ನಪಮಂ ಎಂಬಂತೆ. ಸೂತ್ರಂ ', || ೨೨೫ || Instead of the ನೆಗಾ ನಪುಂಸಕೈಕೋ- | rou for the ಕೈಗೆ ಕೆಲರಿತುವಿತ್ತು ವತ್ತುವೆಂದುಸಿರ್ವರ್ ನೆ- | 3rd Person Neuter Singular ವೈಗೆ ಪುಗಿಸುವರಂತೇಕೋ- | also ಇತ್ತು, ಇತ್ತು, ಆತು are in us ಕೈಗೆ ತಾಂ ಸ್ವೀವಿಷಯಮಾಗಳಂತಸ್ಥಿತಿಯಂ, || ೨೩೭ || The Feminine Personal suffix for the 3rd Person Singular is 6546. ಪದಚೋದಂ.- ನೆಗಾ ನಪುಂಸಕೈ ಕೊಕ್ಕಿಗೆ ಕೆಲರ್, ಇತು ಇತ್ತು ಅತ್ತು ಎಂದು, ಉಸಿರ್ವ; ನೆಟ್ಟಗೆ ಪುಗಿಸುವ ಅಂತು ಏಕೋಕಿಗೆ ತಾ೦, ಸ್ತ್ರೀ ವಿಷಯ ಆಗೆ, ಆಳಂತ ಸ್ಥಿತಿಯಂ, ಅನ್ನ ಯಂ.- ಸ್ತ್ರೀ ವಿಷಯಂ ಆಗೆ, ಅ೦ತು ಏಕೊತ್ತಿಗೆ ಅಳಿ೦ತಸ್ಥಿತಿಯ೦ ತಾ೦ ನೆಟ್ಟಗೆ ಪಗಿಸುವ ಎಂಬುದನ್ವಯಂ. 1) ತದೇಕವಚನ"ತು ವಾಷಾಂ || ಭಾ, ಭೂ, 207. || (ನಪುಂಸಕದಲ್ಲಿ ಪ್ರಥಮಪುರುಷದ ಏಕವಚನಕ್ಕೆ ಕೆಲಬರ ವತದಿಂದ ಎ ತು ಹಿಂಬಾ ದೇಶ ಗಳು ವಿಕಲ್ಪವಾಗಿ ಬರುವುವು. ) . ಸ್ತ್ರೀಯಾಮಳಂತೇ !! ಭಾ, ಭೂ 208, || (ಸ್ತ್ರೀಲಿಂಗದಲ್ಲಿ ಪ್ರಥಮಪುರುಷದ ಕೊನೆಗೆ ಆ* ಪ್ರತ್ಯಯವು ಬರುವುದು ) 315ನೆಯ ಪುಟದಲ್ಲಿ ಕೊಟ್ಟ ಶ. 7, 88ನೆಯ ಸತ್ರ ನೋಡಿರಿ. ಅರೆಬರ್ ತದೆಕವಚನಾಂ- | ತರಂ ನಪುಂಸಕದೊಳಗೆ ತುನತರಂ || ದೊರೆಕೊಟ್ಟು ಮೆಂಬರವು ಮುಂ• | ತಿರೆ ಪೊರ್ದುಗು ಮಮರ್ದಿಕಾರ ಮಕೈರಕಾರಃ, || ಶ. 7, 89, 1.