ಪುಟ:Shabdamanidarpana.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

320 5 , 5 Ch. ಆಖ್ಯಾತ ಪ್ರಕರಣ:. ವೃತ್ತಿ-ಭೂತಕಾಲವೆನ್ನದೆ, ಲಿಂಗತ್ರಯವಹನತ್ರಯವೆನ್ನದೆ, ವರ್ತ ಮಾನಭವಿಷ್ಯತ್ಕಾಲಂಗಳೊಳ್ ವರ್ತಿಸುವ ಗಂ ಕುಂ ಎಂಬಿವ್ರ ಪ್ರಥಮದೇಕ ವಚನಕ್ಕಮಾದೇಶಮವ್ವವು. ಪ್ರಯೋಗಂ.- ಗುಮೆಂಬುದು ಭೂತಕಾಲಕ್ಕೆ ಅಂದು ಮಾಡುಗು, ಅಂದು ಮಾಂ . ಲಿಂಗತ್ರಯಕ್ಕೆ ಅಸವಸದಿಂ ಪಳಗೆಯ್ಯಂ | ಕಸವಂ ಸೋಡಿಸದೆ ಬಿದೊಕ್ಕಲಿಗನ ವೋಲ್ | ಸಸಿಯಂ ನೋಡಿ ತಳೋದರಿ | ಬಿಸುಸುಯ್ಯುಂ ಬದ್ಲು ಮುಂತೆ ಮಾಡಿದ ಬಿದಿಯಂ” || 532 || “ಛವಳಯಾಧಿಪಂ ನುಡಿಗುಮಾ ದೂತಂಗೆ ಸ್ವಚಿತ್ತಗತಾರ್ಥಮಂ” | || 533 || ಕೋಗಿಲೆಯುಲಿಗುಂ ಬೀಸುಗುಂ ಗಂಧವಾಹಂ || 534 || ವಚನ, ಚಕ್ಕೆ- ಓರ್ವನ ಗೆಲ್ಲು ಕಿರಿಟಿ ಕೌರವಬಲಮಂ” | 535 || “ಬಲನಾರಾಯಣರಿರ್ವರುಂ ನುಡಿಗುವಾ ದೂತಂಗೆ, , , , ” | 536 || , , , , , , , ಮೂ - | ದೇವರುಮಮೂಕೋಣೆವಗಿಸುಗುಮಸುರರ್ ೨ || 537 1. 4 . . . . ಎಮಗೀಗಳೆ ಸೂಚಿಸುಗುಮವರ್ ನಾಳೆ ಕಾಣು೦” || 538 || ಕುಮಿಂಗೆ ಹೇಳ್ತಾತನ ಕಿವಿಯುಂ ಕಸಲ್ ಕರಿಮುರಿವೊಕುಂ ” 11 539 1. (ಆರ್ಕೇಂದುಗಳಂ ತವೆ ನುಂ- | ಗಿರ್ಕುಂ ಕುಲೆ ಸಿಡಿಲ್ಲಳೆಗುಗುಮತ್ತಂ || ಬರ್ಕು೦ ನಿನ್ನೊಪಳ ಭಯ- | ಮಿರ್ಕುಮೆ ನೀನಿರ್ಪ ಮನದೊಳುಗ್ರ ತುಳಾರ್ಕಾ” !540 || ಇದುವದಂತೆ ಸಲ್ಲುದು. ಶ್ರಾವ್ಯವಾದೊಡೇಕಪದದೊಳೆರಡು ಪತ್ತುಗುಂ – ಸೂಚಿಸುಗು, ಸೂಚಿಕುಂ; ಮಾಂ . ಮಾಡುಗುಂ.