________________
ಕನ್ನಡದ ಎ, ಒ. ಟೇಕು. ಕನ್ನಡದೊಳ್ = ಕನ್ನಡ ಭಾಷೆಯಲ್ಲಿ; ಸವಸಿಸಿದ = ಪ್ರಾಪ್ತಿಸಿದ; ಎ ಏ ಒ ಓ= ಎ ಏ ಒ ಓ ಎಂಬಿವೆ ಪ್ರಸ್ವ ದೀರ್ಘ೦ಗಳಾಗಿ; ಎಂಬಿವು=ಈ ಯುಗಳಾಕ್ಷರಂಗ; ಸ್ವಭಾ ವದಿಂದ = ಸಹಜದಿಂದೆ; ಒಳವು = ಉಂಟು; ಸವರ್ಣವುಂ° ಸವರ್ಣ೦ಗಳು; ಒಪ್ಪುವು = ಆಗು ವುವು; ವ್ಯಾಕೃತಿಯೊಳ್ = ವ್ಯಾಕರಣದಲ್ಲಿ ; ಸವರ್ಣಸಂಜ್ಞೆ ಯೊಳಂ = ಸವರ್ಣವೆಂಬ ಸಂಜ್ಞೆ ಯಲ್ಲಿ ಮುಂ; ವರ್ಣಾ೦ಕಂ = ವರ್ಣವೆಂಬ ಸಂಜ್ಞೆ ; ಒದವುಗು = ಪ್ರಾಪ್ತಿಸುವುದು. ವಿಚಾರಂ-ವರ್ಣ ಸಂಜ್ಞೆ ಎಂತೆಂದೊಡೆ, ಅವಣ೯೦ ಇವರ್ಣ೦ ಉವರ್ಣ೦ ಎಂಬಂತೆ ಇವಂ ತಿಳಿವುಮ. ವೃತ್ತಿ.-ಎ ಏ, ಒ ಓ, ಎಂಬೀ ಯುಗಳಾಕ್ಷರಂಗಳ್ ಶಂಕಾವಧಾರಣ ನಿಪಾರ್ತಗಳಲ್ಲದೆ ನಿಜದಿನೊಳವ; ಸವರ್ಣಸಂಜ್ಞೆಯುವವರ್ಕೆ ದೊರೆ ಕೊಳ್ಳುದು; ವ್ಯಾಕರಣದೊಳ್ ಸವರ್ಣಸಂಜ್ಞೆ ವರ್ಣಸಂಜ್ಞೆ ಯುಮುಂಟು. ಪ್ರಯೋಗ-ಎಲೆ, ಎಲವಂ; ಏರಿ ಏತಂ; ಒಕ್ಕಲ್, ಒರೆಗಲ್; ಓತಂ, ಓರಗೆ. “ಎತ್ತುಂಗೋಲುಂ ಬರಯಿಗೆ | ಚಿತ್ರಭವಂ . . . . . .” || 3 || “ಎಡದನಟ್ಟಿ ನೋದುವ | ಪಡಿಯರಿಗಟ್ಟಿಗೆಗಳ . . . . . .” || 4 || “ಏಳಿದಂಗೆಯ್ಯಲಿಮಾಗಳ , , , , , , ) || 5 || “ಏತ ಮಾತೋ ಭೂತಳದೊಳ್ ” || 6 || “ಏಂ ಬೆಸನಮುಮಂ ನರಪಾಲನಿಗೆ || 7 || “ಒತ್ತರವೆತ್ತಿದಂತೆ ಬೆದೆಗಾಗೆ ಕೃಪಾದಿಗಳೊತ್ತೆ .” || 8 || -ಓಸರಿಸಿದ ಜವನಿಕೆಯೊಡ- | ನೋಸರಿಸಿದನ ಕಂತು . . . . . || 9 | The letters sig sew u are not only used as particles to express doubt and emphasis, but are also found to be inherent in Kannada words. In the latter case, they belong to one class and are .