ಪುಟ:Shabdamanidarpana.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಚಿತಾಕ್ಷರಂ. 341 ಡಾಂತಕ್ಕಂ- ಆಸೆವಡು, ಪಡಲಿಡು, ಮು೦ಬಿಡು, ಹೊಲಬುಗಿಡು, ಒಡಂಬಡು, ಮಗುವಡು, ಅಳ್ಳ ಜಂಡು, ಕರುವಿಡು, ತಿಟ್ಟ ಎಡು, ಉಬ್ಬ ಸಂಬಡು ಎಂಬಂತೆ ಬಹುಸ್ವರ ಯುಕ್ತಂಗಳ ದೊಡ೦ ಇಡು, ಪಡು, ಮಡು, ಬಿಡು, ಕುಡು ಎ೦ಬ ಪ್ರಸ್ವಾದಿದ್ವಿಸ್ವರಂಗಳಾದುಕಾರಾಂತಧಾತು ಗಳಂತವಾಗಿ ರ್ಪದರಿಂದೆ ಈ ಕ್ರಿಯಾಸಮಾಸವಧಾತುಗಳ೦- ದಾ೦ತದಲ್ಲಿ 4 ಮುದು ವೃ" ಎಲಬುದರ್ಕ೦ ಪ್ರಥಮಾಕ್ಷರಂ ಬರ್ಕು, ಇಸು ಬಿಸು ಹಸು ಎ೦ಬ ಸುಕಾರಾಂತಕ್ಕೆ ಚಿತ್ವ ಒರ್ಕು೦. ವೃತ್ತಿ.- ದ ದಪಂಗಳ್ಳರವಾದ ಧಾತುವಿನ ಕಡೆಯ ವರ್ಗತೃತೀಯಾಕ್ಷ ರಕ್ಕೆ ವ್ಯಂಜನರೂಪದಿಂ ಮೊದಲಕ್ಷರಮಕ್ಕುಂ; ಸುಕಾರಾಂತ ಧಾತುವಿನ ಕಡೆಯ ಸುಕಾರಕ್ಕೆ ವ್ಯಂಜನಚಕಾರಮಕ್ಕುಂ. ಪ್ರಯೋಗಂ.- ಗಕಾರಕ್ಕೆ -- ಉಗು, ಒಕ್ಕಂ; ಪುಗು, ಪೊಕ್ಕಂ; ನಗು, ನಕ್ಕಂ; ಮಿಗು, ಮಿಕ್ಕಂ. “ತಕ್ಕೆಂದವೆಡೆಯೊಳ್ . ” || 610 11 “ಮಿಕ್ಕಂ ಕರ್ಣಾರ್ಜುನರ್ಕಳಂ, . . .” || 11 || “ಪೊಕ್ಕನಂದು ನಿಜಮಂದಿರಮಂ ಪರಸೈನ್ಯಭೈರವಂ || 12 || ಡಕಾರಕ್ಕೆ ನಡು, ನಟ್ಟಂ; ಮಡು, ಮಟ್ಟಂ; ಕಿಡು, ಕೆಟ್ಟಂ; ಕುಡು, ಕೊಟ್ಟಂ; ಸುಡು, ಸುಟ್ಟಂ; ಬಿಡು, ಬಿಟ್ಟಂ. ಪಿಡಿಯೆಂದಸಿತಾಳಪತ್ರಮಂ ಯತಿ ಕೊಟ್ಟಂ" || 613 || “ನೆಲೊಳೆ ಪೋರ್ವಂತೆವೊಲ್ ದೆಸೆಗೆಟ್ಟಂ” || 614 || ದಕಾರಕ್ಕೆ- ಮುದು, ಮುತ್ತಂ. “ಮುತ್ತುದು ನೇಸ ತೇಜಂ | ಸತ್ತುದು ದಾವಾಗ್ನಿ , , , , , , ” || 615 || ಸುಕಾರದ ಚತ್ವಕ್ಕೆ – ಪಸು, ಪಟ್ಟಂ; ಬಿಸು, ಬೆಪ್ಟಂ; ಇಸು, ಎಚ್ಚರ. “ಕಳ್ಳವೆಳ್ಳಿವಟ್ಟಲ್ ಬಾಯೊಳ್ ಬೆಚ್ಚಂತಿರೆ, . .” || 616 || ೯ . . .ಮಾತಾಂತೆಚ್ಚಂ ಮಹಾರಥಂ ನರಂ” || 617 || ದಪಕ್ಕನಂತೆ.