ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

354 5 ಅ. 5 Ch. ಆಖ್ಯಾತಪ್ರಕರಣc, ಪದದಂ .- ನೆಗಂ ಸಂಪ್ರತಿಗಂ ಭಾವಿಗೆ ಅನ್ನೆಗಂ ಅನ್ನ ಇನೆಗಂ ಇನಂ ಎಂಬ ಇವು ಸೂರಿಗಳಿಂದೆ ಉದುಂ ಆಲೋಡಂಗಳ್ ನೆಗಟ್ಟಲೆ ಭೂತಾರ್ಥದಲ್ಲಿ ಸತಿ ಸಪ್ತಮಿಯೊ, ಅನ್ವಯಂ.- ಸೂರಿಗಳಿಂದ ಸಸಪ್ತಮಿಯೊಳ್ ಸಿಂಪ್ರತಿಗಃ ಭಾವಿಗಂ ಅನ್ನೆ ಗ ಆನ್ಲೈಂ ಇನೆಗಂ ಇನಂ ಎಂಬಿವು ನೆಗೆಟ್ಟು , ಭೂತಾರ್ಥದಲ್ಲಿ ಉದುಂ ಆಲೋಡಂಗಳ್ ನೆಗದ್ಗು ೦, ಟೀಕು. ಸೂರಿಗಳಿಂದೆ = ವಿದ್ವಾಂಸರಿಂದೆ; ಸತಿಸಪ್ತಮಿಯೊಳ್=ಸತಿಸಪ್ತಮಿಯಲ್ಲಿ ; ಸಂಪ್ರತಿಗ೦== ವರ್ತಮಾನಕಾಲಕ್ಕ; ಭಾವಿಗಂ= ಭವಿಷ್ಯತ್ಕಾಲಕ್ಕಂ; ಅನ್ನೆಗಂ= ಆನ್ನೆಗಂ 6ಎಂದು; ಅನ್ನು = ಅನ್ನಂ ಎಂದು; ಇನೆಗಂ = ಇನೆಗಂ ಎಂದು; ಇನಂ = ಇನಂ ಎಂದು; ಎಂಬಿವು = ಎ೦ಬೀ ರೂಪಂಗ; ನೆಗದ್ಗು = ಬಪ್ರ್ರವು; ಭೂ ತಾರ್ಧದಲ್ಲಿ = ಭೂತಕಾಲದರ್ಥ ದಲ್ಲಿ; ಉದುಮಿಡಂಗಳ್ = ಉದುಂ ಆಲೊಡಂ ಎಂಬಿವ; ನಗುಂ= ಬರ್ಪವ. ವೃತ್ತಿ.- ಅನ್ನೆಗಂ, ಅನ್ನಂ, ಇನೆಗಂ, ಇನಂ ಎಂಬಿವು ವರ್ತಮಾನ ದೊಳಂ ಭವಿಷ್ಠಂತಿಯೊಳಂ ವರ್ತಿಪುವು; ಉದುಂ, ಅಲೊಡಂ ಎಂಬಿವು ಭೂತವತಿಯೊಳ್ ಸಲ್ಲುಂ. ಪ್ರಯೋಗಂ.-ಸಂಪ್ರತಿಗೆ– ನೆನೆವನ್ನೆಗಂ ಬಂದಂ; ಕೊಬ್ಬನ್ನ ಇಕ್ಕೆ ಕೊಂಡಂ; ಬಿನ್ನೆಸುವಿನೆಗಂ ಎರ್ದೆಗೊಂಡಂ; ಇದಿರ್ವಪ್ಪಿನಂ ಅಪ್ಪಿಕೊಂಡಂ. ಭವಿಷ್ಯಂತಿಗೆ- ಇವನ್ನೆಗಮಿರ್ದಂ; ಬರಂಬಡೆವನ್ನ ಮಾರಾಧಿಸಿದಂ; ಅ ವಧಿ ಬರ್ಪಿನೆಗಂ ಸೈರಿಸಿದಂ; ಬೆಳಗಪ್ಪಿನಂ ಕೇಳಿಸಿದಂ. - ಭೂತವತಿಗೆ-ಓಲಗಂ ಪರೆವುದುಮಾಲೋಚನಕ್ಕೆ ಪೊಕ್ಕಂ; ಪಾವಸೆ ಕಿಡಲೊಡು ನೀರ್ತಿಳಿದುದು. ಇವು ಸತಿಸಪ್ತಮಿಯ ಪ್ರಯೋಗಂಗಳ್. ಸೂತ್ರಂ || ೨೪೭ || When ಆನ್ನೆಗಂ, ಅನ್ನೆಗಮಿನ್ನೆಗಮೆನ್ನೆಗ- | ಇನ್ನೆಗ೮ and ಎನ್ನೆಗಂ

  • ಮೆನ್ನದೆ ಕಡೆಗುಂಟು ಲೋಪಮಿದಿರೊಳ್ಳಿಮೋ- || are followed by ವರಂ, or ವರೆಗಂ ತನ್ನಂ ವರಂ ವರೆಗಮಿರೆ |

which denote boundary (ಒನಾ ಕೆನ್ನಂ ಸೆವರ್ಕೆ ಲೋಪವಿಧಿ ಮುಟ್ಟೆನೆಯುಂ, ||೨೫೯ || dypass), their last syllable is dropped. Also IJËS, denotes wa® far as."