ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

360 5 ಅ, 5 Ch. ಆಖ್ಯಾತಪ್ರಕರಣಂ, ಏತೇ ಪ್ರತ್ಯಯಾ ಭವಂತಿ ಕರ್ಮಣಿ ಚಾಭಿಧೇಯೇ || ಇಲ್ಲಿ ಕರ್ಮಣಿ ಎಂದು ಕರ್ಮದಲ್ಲಿ ಎಂಬೀ ಸೂತ್ರಕ್ಕೆ ಅನುವರ್ತನೆ ಬಂದು, ತಾನಾನೆಂಬರ್ಥಂಗ ಳಲ್ಲಿ ಬೇರೆ ಬೇರೆ ಏಕವಚನ ಬಹುವಚನಂಗಳ್ ವಿವಕ್ಷೆಯಾಗೆ ಯಥಾ ಕ್ರಮವಾಗಿ ಧಾತುಗೆ ಅಮ್ ಅರ್ ಅಯ್ ಆರ್ ಎನ್ ಎವು ಎಂಬೀ ಪ್ರತ್ಯ ಯಂಗಳ್ ಕರ್ಮದೊಳಮಕ್ಕುಂ- ತಾನಿರಲ್ಪಟ್ಟಂ, ತಾಮಿರಲ್ಪಟ್ಟರ್, ನೀನಿರ ಲ್ಪಟ್ಟ, (ಅದು ಇರೆ ಪಟ್ಟುದು) ಎಂಬಂತೆಲ್ಲಕಂ ಪಸುಗುಂ ಯೋಗ ವಿಭಾಗಮುತ್ತರಾರ್ಧ೦. - ಸೂತ್ರ (4, 3) || ಬೇಡ್ವಾದೇರ್ ಅಪ್ರಧಾನೇ || ಆನ್ಯದರ್ಥವಿವಕ್ಷಾಯಾಂ ಬೇದ್ರೆ ಇತ್ತೇವಮ್ ಆದಿದ್ರೋ ಧಾತುಧ್ಯ ಅಪ್ರಧಾನೇ ಕರ್ಮಣ್ ಅಮ್ - ಆದದೋ ಭವಂತಿ || ಎಂದುದಾಗಿ (ಈ ಎಂಬ ಧಾತುವಿಗಲ್ಲದೆ) ಬೇಡ್ವಾದಿಗ ಪ್ರಧಾನದಲ್ಲಿ ಎಂಬಾ ಸೂತ್ರಕ್ಕೆ ಅನ್ಯಾರ್ಥವಿವಕ್ಷೆಯಲ್ಲಿ ಬೇಡು ಎಂಬು ವಾದಿಯಾದ ಧಾತುಗಳೆ ಅಪ್ರಧಾನವಾದಲ್ಲಿ ಕರ್ಮದಲ್ಲಿ ಅಮಾದಿಗಳಕ್ಕುಂ. ಪ್ರಯೋಗಂ.- ಪಾರ್ವಸಿನರಸಂ ಗ್ರಾಮಮಂ ಬೇಡಲ್ಪಟ್ಟಂ; ನೀಂ ಬೇಡ ಲ್ಪಟ್ಟಯ್; ಆಂ ಬೇಡಲ್ಪಟ್ಟೆ. ಇಂತು- ಗೋವಳನಿಂದೆ ಎರ್ಮೆ ಪಾಲಂ ಕದಿಯಲ್ಪಟ್ಟು ದು. ಉಪಾಧ್ಯಾಯರ ಶಿಷ್ಯರಿಂ ತತ್ವಮಂ ಬೆಸಗೊಳಲ್ಪಟ್ಟಂ; ಬೇಹುಕಾಲಿನರಸನಿಂ ಸುದ್ದಿಯಂ ಕೇಳಲ್ಪಟ್ಟಂ; ಪಟ್ಟಳ್, ಪಟ್ಟುದು ಎಂಬಂತೆ. ಸೂತ್ರಂ (4, 89) || ಕರ್ಮಣ್ ಅನುಪಡುಃ || ಧಾತೋಃ ಪಡು ಧಾತುರ್ ಅನುಪ್ರಯುಜ್ಯತೇ ಕರ್ಮಣ ವಿಹಿತೇತಿಐಪರೇ || ಎಂದುದಾಗಿ ಧಾತುಗೆ ಪಡುಧಾತುವನುಪ್ರಯುಷ್ಯ ಮಾದಪುದು ಕರ್ಮದಲ್ಲಿ ವಿಹಿತಮಾಗೆ, (ತಿ ಎಂಬ) ಅಮಾದಿಗಳ್ಳರಮಾಗೆ. ಮಾಡಲ್ಪಟ್ಟು ದು ಘಟಂ ಕುಂಬಯಿನಿಂ; ನೋಡಲ್ಪಟ್ಟನರಸನಂಗನೆಯಿಂ; ಬಯಸಲ್ಪಟ್ಟರುಣಿ ರಮಣನಿಂ; ಮಾಡಲ್ಪಡುಗೆಮಗೆ ಸಂಪದಂ ಜಿನಪತಿಯಿಂ; ಕಿಡಿಸಲ್ಲಡುಗೆಮ್ಮ ದುಃಖಸಂತತಿ ಜಿನನಿ. ಕರ್ಮಣಿಪ್ರ ಯೋಗಮಲ್ಲ ದಿರೆ- ನೋಡಿದಳರಸನ್ನಂಗನೆ; ರಮಣಂ ತರು ಇದಂ ಬಯಸಿದಂ; ಮಾಡಿದಂ ಪದಕಮನಕ್ಕಸಾಲೆ.