ಪುಟ:Shabdamanidarpana.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನುಸ್ವಾರ ವಿಸರ್ಗಗಳೇ ಪ್ರಯೋಗಂ. ಪ್ರಸ್ವದೀರ್ಘಸ್ತುತಕ್ಕೆ ಧು ಧೂ ಧೃ ಎಂದು ದೂರ ಯಿಸಿದುದು ಶಂಖಂ.” | 12 || “ಕು ಕೂ ಕೂ ಎಂದು ಕೊ ಕೂಗಿದುವಾಗಳ್ " || 13 || 16 C - ಸೂತ್ರಂ ), || ೧೧ || ಬಿಂದುಮನುಸ್ವಾರಂ ತಾ- | or Anusvira(೨) ನೆಂದಕ್ಕುಂ ಸೊನ್ನೆ ಮುತ್ತು ವೋಲ್ ವೃತ್ತತೆಯಿಂ || and Visargul 8) ಸಂದಿರ್ಪುದಂತದಡಕಿ- | ಲೊಂದರೆ ಮಣಿಗೊಪ್ಪುವೋಲ್ ವಿಸರ್ಗಮೆನಿಕ್ಕುಂ.|೨೧|| ಪದಚ್ಛೇದಂ – ಬಿಂದುಂ ಅನುಸ್ವಾರಂ ತಾಂ ಎಂದು, ಅಕ್ಕುಂ ಸೊನ್ನೆ ; ಮುತ್ತು ವೋಲ್ ವೃತತೆಯಿಂ ಸಂದಿವಸದು. ಅ೦ತು ಆದು ಅಡಕಿಲ್‌ವೊಂದಿ ಇರೆ, ಮಣಿಗೊಪ್ಪುವೋಲ್* ಎಸರ್ಗ ಎಸಿಕ್ಕು. ಅನ್ವಯಂ.- ಬಿಂದುಂ ಅನುಸ್ವಾರಂ ಎಂದು, ನಿನ್ನೆ ತಾಂ ಆಕ್ಕು; ವೃತ್ತತೆಯಿಂ ಮು ತುವೊಲಿಸದಿಷ್ಟದು. ಅಂತು ಅದು ಅಡಕಿಲವೊಂದರೆ, ಮಣಿಗೆಪ್ಪ ವೋಲ್ ಎಸರ್ಗ ಎನಿಕ್ಕುಂ . ಟೀಕು. – ಬಿಂದು = ಬಿಂದುವೆಂದೂ; ಅನುಸ್ವಾರ = ಆನುಸ್ವಾರವೆ೦ದ; ಸೊನ್ನೆ = ಸೊನ್ನೆ ; ತಾ:= ತಾಂ; ಅಕ್ಕಂ = ಅಪ್ಪ ದು: ವೃತ್ತತೆಯಿಂ = ಬಟ್ಟ ತಾಗಿಪ್ಪುದು'ಎದೆ: ಮುತ್ತು ವೊC = ಮುತ್ತಿನ ಮಣಿಯ ಹಾಗೆ; ನಂದಿರ್ಪುದು = ಸಲುವಳಿಯಾಗಿರ್ಪುದು; ಅ೦ತು = ಹಾಗೆ; ಅದು = ಆ ಸೊನ್ನೆ : ಅಡು೦ದಿರೆ = ಒಂದಡಿ ಮೇಲೊ೦ದಿರೆ: ಮಣಿಗೆ ಪ್ಪವೋ೮ = ಮಣಿಗೊಪ್ಪಿನ ಹಾಗೆ; ನಿಸರ್ಗ೦ - ವಿಸರ್ಜನೀಯಂ; ಸಿಕ್ಕ = ಎನಿಸುವುದು ಆ55). ಗು - a ವೃತ್ತಿ.-ಬಿಂದುವೆಂದುಂ ಅನುಸಾರವೆಂದುಂ ಸೊನ್ನೆಗೆ ಪೆಸದಿಂ; ಬಿಂದು ಮುತ್ತಂ ಪೋಲು, ಸೊನ್ನೆಯಂತೆ ಬಟ್ಟಿತ್ತಾಗಿರ್ಪುದಂ ಶೂನ್ಯ ಶಬ್ದಂ; 1) ಅನುಸ್ವಾರೋ ಬಿಂದುಃ || ಭಾ ಭ 14 || (ಅನುಸ್ವಾರವೆ೦ದೂ ಬಿಂದುವೆಂದೂ ಸೊನ್ನೆಯ ಹೆಸರು; ಅದನ್ನು ಸ್ವರಾಂಗವೆಂದೂ ವ್ಯಂಜನಾಂಗವೆಂದೂ ಹೇಳುವರು.) ಸ ಉಪರ್ಯ ಧಸ್ಮಾ ಚ ವಿಸಗೆ= 3 1! ಭಾ, ಭ, 15, !! (ಆ ಸೊನ್ನೆ ಮೊಲೆಯ ಕೆಳಗೂ ಮಣಿಗೊ ೩ನತಿದ್ದ »ಸರ್ಗನಾಗುವದು.)