ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ, 403 ತಾ

ವಿಧಿ ಬರ್ಪುದು; ಮತ್ತಂ= ಬಳಿಕ೦; ಕೆಲವು ಶಬ್ದದೊಳ್ = ಕೆಲವು ಶಬ್ದಗಳಲ್ಲಿ; ದತ್ವನಿಯುಕ್ತ ಯತ್ವಮುಂ= ದತ್ವದೊಡನೆ ಕೂಡಿದ ಯತ್ವವು; ಜತ್ವನಿಯತಮಃ = ಜಕಾರದ ನಿಯತಿಯಲ್ಲ; ತಾಳಿ ಕು೦= ಧರಿಸಿರ್ಪುದು. ವೃತ್ತಿ, ಯಕಾರಕ್ಕೆ ಗಕಾರನಕಾರಾದೇಶಂ ಕಿಣದೆಡೆಯೊಳುಂಟು; ಆ ಯಕಾರಕ್ಕೆ ಜಕಾರಾದೇಶಂ ಪಿರಿದು; ದಕಾರದೊಳೂಡಿದ ಯಕಾರಕ್ಕಂ ದ್ವಿತ್ವದ ಜಕಾರಮಕ್ಕುಂ. ಪ್ರಯೋಗ. ಯಕಾರಕ್ಕೆ ಗಕಾರಂ-ದ್ವಿತೀಯೆ= ಬಿದಿಗೆ; ತೃತೀಯೆ= ತದಿಗೆ; ಚರ್ಯೆ = ಚರಿಗೆ, ಯತ್ವಕ್ಕೆ ನತ್ವಂ- ಯುಗಂ= ನೊಗಂ. ಯತ್ನಕ್ಕೆ ಜತ್ವಂ- ಯವೆ=ಜವೆ; ಯಶಂ=ಜಸಂ; ಯೋಗಿ=ಜೋಗಿ; ಯತಿ = ಜತಿ; ಯೌವನಂ= ಜಮ್ರನಂ; ಯಂತ್ರ= ಜಂತ್ರಂ; ಯಾತ್ರೆ= ಜಾತ್ರೆ; ಯುಗಂ= ಜುಗಂ; ಯುದ್ದಂ= ಜುದ್ದಂ; ದುರ್ಯೋಧನಂ= ದುಜ್ಯೋದನಂ; ದುಗ್ರಂ= ಜುಗುಮಂ; ಯಮುನೆ= ಜಗುನೆ; ಯಮಳಂ=ಜವಳಂ; ಯುವ ನಿಕೆ=ಜವನಿಕೆ. - ದಕಾರದೊಳ್ಳೆ ರಸಿದ ಯತ್ಯಕ್ಕೆ ದ್ವಿತ್ವಜಕಾರಂ- ವಿದ್ಯೆ = ಬಿಜೆ; ವಿದ್ಯಾ ಧರಂ= ಬಿಜ್ಯೋದರಂ; ವೈದ್ಯಂ= ಬೆಟ್ಟಂ; ಉದ್ಯೋಗಂ= ಉಜ್ಜುಗಂ. ಸೂತ್ರಂ || ೨೬೦ || ವ್ಯವಹರಿಕುಂ ಲೋಪಂ ನ್ಯೂ- | ದ್ವತಂ, ವಿಂಧ್ಯ, ವಂದ್ಯೆ, ಸಂಧ್ಯೆ, ಧ್ಯಾನಂ ತವಿಂದ್ಯವಂಧ್ಯಾ ಪ್ರಶಸ್ತ ಸಂಧ್ಯಾ ಧ್ಯಾನ || become ಜದು, ಜಿಂಜ, ಬಂಜೆ, ಸಂಜೆ ಪ್ರವಿದಿತದಧಕಾರಂಗ- | ಜಾನಂ ವಶಿಷ್ಟಯಕಾರನಂತೆ ಜಮನಾಳುಂ ||೨೭೪ || ಪದಚ್ಛೇದಂ ವ್ಯವಹರಿಕಾಂ ಲೋವ೦ ಮ್ಯೂತವಿಂಧ್ಯ ವಂಧ್ಯಾ ಪ್ರಶಸ್ತ ಸಂಧ್ಯಾ ಧ್ಯಾನ ಪ್ರತಿವಿತದಧಕಾರಂಗಕ್ಕೆ ಆವಶಿಷ್ಟ ಯಕಾರಂ ಆ೦ತೆ ಜತ್ವಮಂ ಆಳು. - ಅನ್ವಯಂ.- ದ್ಯತವಿಂಧ್ಯ ವಂಧ್ಯಾ ಪ್ರಶಸ್ತ ಸಂಧ್ಯಾಧ್ಯಾನಪ್ರವಿಸಿತದಧಕಾರಂಗಳೆ ಲೋ ಪಂ ವ್ಯವಹರಿಕುಲ, ಅವಶಿಷ್ಟಯಕಾರ೦ ಅಂತ ಜನ ಆಳು ೦. 26*