________________
ತದ್ಭವಂಗಳ, 407 Ole ಸಕಾರಕ್ಕೆ- ಕ್ಷೇಮಂ= ಸೇಮೆಂ; ಕ್ಷಪಣಂ= ಸವಣಂ, ಅದ್ವಿತ್ವದ ಕಕಾರಕ್ಕೆ ಕ್ಷೇಪಣಂ=ಕೇವಣಂ, ಕೇವಣಮೆಂದು ನೂಂಕು ವದು; ಧೈಕ್ಷಂ = ಬೈಕಂ; ಪರೀಕ್ಷೆ= ಪರಿಕೆ; ಕ್ಷಾರಂ = ಕಾರಂ; ಕ್ಷೀರಂ= ಕೀರಂ; ದೀಕ್ಷೆ=ದೇಕೆ. ಸೂತ್ರಂ || ೨೬೩ || ಮ becomes ವ; ಚ ಪಡೆಗುಂ ಮತ್ತಂ ವತ್ರಮ್ | becomes ಸ or ದ; ನಡೆಸಿದ ಪತ್ರಕ್ಕೆ ಸತ್ಯದತ್ತಂ ಶಷತಂ || ಶ, ಷ, ಸ, ತ become ಈ ಪಡೆಗುಂ ಚಕಾರಮಂ ತಾಂ | 23; & becomes cither ಯ, ಗ, or ಣ ಪಡೆಗುಂ ಬಹುಳದೆ ಹಕಾರದೆಡೆಯಂ ಯಗಣಂ ||೨೭೭ || - ಪದಚ್ಛೇದಂ.- ಪಡೆಗುಂ ಮತ್ವಂ ವತ್ವಮಂ; ಅಡಸಿದ ಚತ್ವಕ್ಕೆ ಸತ್ವದತ್ವಂ; ತಮತಂ ಪಡೆಗುಂ ಚಕಾರಮಂ; ತಾ೦ ಪಡೆಗುಂ ಬಹುಳೆದೆ ಹಕಾರದ ಎಡೆಯ ಯುಗಣಂ, ಅನ್ವಯಂ . – ಮ ತ್ವಂ ವತ್ವಮಂ ಪಡೆಗು೦; ಅಡಸಿದ ಚತ್ವಕ್ಕೆ ಸತ್ವದತ್ವಂ; ಶಸತಂ ಚ ಕಾರಮಂ ಪಡೆಗುಂ; ಬಹುಳದೆ ಹಕಾರದ ಎತೆಯಂ ಯಗಣಂ ತಾ ಪಡೆಗುಂ. ಟೀಕು. ಮತ್ವಂ = ಮಕಾರ; ವತ್ವಮಂ = ವಕಾರವc; ಪಡೆಗುಂ = ಪಡೆದು; ಅಡಸಿದ ಚಿತ್ವಕ್ಕೆ = ಶಬ್ದಗಳಲ್ಲಿ ರ್ದ ಚಕಾರಕ್ಕೆ; ಸತ್ವದ ತ್ವಂ = ಸಕಾರ ದಕಾರಂಗಳ ಒರ್ಪವ; ಕಷತಃ = ಶಕಾರ ಷಕಾರ ತಕಾರ; ಚಕಾರಮಂ = ಚತ್ವವು; ಪಡೆಗುಂ = ನಡೆವುದು; ಬಹು ಇದೆ= ಬಹುಳೆದಿಂದೆ; ಹಕಾರದ = ಹತ್ವದ; ಎಡೆಯ = ಸ್ಥಾನವಂ; ಬಗಣಂ = ಯಕಾರ ಗಕಾರ ಣಕಾರ; ತಾಂ = ತಾ೦; ಪಡೆಗುಂ = ಪಡೆವುದು, * ವೃತ್ತಿ. ಪರದೊಳಗಣ ಮಕಾರಂ ವಕಾರನಕುಂ; ಚಕಾರಕ್ಕೆ ಸಕಾ ರಮುಂ ದಕಾರಮುಕ್ಕುಂ ; ಶ ಷ ತಂಗಳೆ ಚಕಾರಮಕ್ಕು; ಹಕಾರಂ ಬಹು ಳದಿಂ ಕಾರಮಂ ಗಕಾರಮುಂ ಣಕಾರಮುಮುಕ್ಕುಂ. ಪ್ರಯೋಗಂ.- ಮಕಾರಕ್ಕೆ ವಕಾರ- ಭೀಮಂ= ಜೀವಂ; ಯಮಳಂ= ಜವಳಂ; ಗ್ರಾಮಂ=ಗಾವಂ; ಕುಂಕುಮಂ= ಕುಂಕುವಂ; ಹಿಮಂ= ತಿವಂ; ರೋಮಂ= ರೋವಂ; ಭೂಮಿ= ಬೂವಿ; ಡಮರಕಂ (0, 1, ಡಮರುಕಂ, ಡಮರುಗಂ) = ಇವರುಗಂ; ಶ್ರಮಂ= ಸವಂ; ಚಾಮುಂಡಿ = ಚಾವಂಡಿ; ಕೃಮಂ=ಕವ; ಜೇಮನಂ= ಜೇವಣಂ (ಜೆವಣಂ); ಸಂಗಮಂ= ಸಂಗವಂ; ಅಮರಿ= ಅವರಿ (೧. ↑, ಅವರೆ = ಅಮರೆ).