ವಿಷಯಕ್ಕೆ ಹೋಗು

ಪುಟ:Shabdamanidarpana.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

446 78, 7 Ch, ಅಪಭ್ರಂಶಪ್ರಕರಣ, ಲತೆಗೆ -- ನವಲತೆ; ಎಳಲತೆ; ಲತೆವಳ್ಳಿ; ಲತೆವನೆ. ಕಂಕಣಕ್ಕೆ- ಮಣಿಕಂಕಣಂ; ಹಸ್ತಕಂಕಣಂ; ಹಿಂಡುಗಂಕಣಂ; ಗುಬ್ಬಿ ಗಂಕಣಂ. ಕೊಂಟೆಗೆ- ಧೂಳಿಕೊಂಟೆ; ಹೆಡೆಗೆಗೊ೦ಟೆ (0. Ts, ಹೆಡಗೆಗೊಂಬೆ, ಹೆಡೆ –, ಹೆಡ-); ತಗೋಂಟೆ; ಹತ್ತು ಗೋಂಟೆ. ಒಲಕ್ಕೆ- ರೂಬಲಂ; ಭುಜಬಲಂ; ಆಳ್ವಲಂ (0. , ಅಳ್ಳಲಂ) ; ತೋ ಆಲಂ (0. 1. ತೋಳ್ಳಲಂ) ; ನೆಲವಲಂ; ಸೆರ್ವೆಲಂ; ಮಾರ್ವಲಂ. * ಅಂಗಣಕ್ಕೆ- ಅಂಗಣವಲಯಂ; ಅಂಗಣವಾವಿ; ಅಂಗಣವೆಟ್ಟು (0. Y. ಅಂಗಣವೆಟ್ಟಿ); ಅಂಕಣಶಬ್ದ ಕಂಗಣವಾದುದಾಗಿ ತತೃಮಮಾಗಲಾರ್ಪುದು. ಬಿಲಕ್ಕೆ- ಬಿಲದ್ವಾರಂ; ಬಿಲಸರ್ಗ (0. ↑, ಬಿಲಸರ್); ಸೆರ್ಬಿಲಂ. ಬಂದಿಗೆ ಬಂದಿಗ್ರಹಣಂ; ಬಂದಿಕಾಂ , ಬಲ್ವಂದಿಕಾಲಿನ ವೋಲ್ ಹಿಂಡೊಡೆದೊಂದೆ (ಹಿಂದೊಡೆದಂತೆ) ಪೋಡು. “ ... ... ಒಂದಿವಿಡಿದಂ ಬಿಂಬಾಧರಸ್ಥಾನಮಂ.” || 685 || ಮಾಲೆಗೆ- ವನಮಾಲೆ; ಕಂಠಮಾಲೆ; ಪೂಮಾಲೆ; ಪಚ್ಚೆ ಮಾಲೆ. ಗಾಳಕ್ಕೆ- ಗಳಗಾಳಂ; ಸಣ್ಣ ಗಾಳಂ; ಎಡೆಗಾಳಂ, ಗಂಡಕ್ಕೆ- ಗಂಡಗರ್ವ೦; ಗಂಡೆಗುಣಂ; ಗಂಡವರಿಜು; ಗಂಡಗಲಿ; ಗಂಡ ವಸದನಂ (0. ↑, ಗಂಡವಸನಂ); ಗಂಡಪೆಂಡಿರ್. ಗಲ್ಲಕ್ಕೆ-ಗಲ್ಲ ಸ್ಥಳಂ; ಗಲ್ಲಗಿವಿ; ಗಲ್ಲ ಮುಗುರಿ; ಗಲ್ಲ ಗುಗ್ಗು ರಿ; ತೆಳಲ್ಲಂ. ಮಲ್ಲ – ಮಲ್ಲ ಮುರಾಂತಕಂ; ಮಲ್ಲ ವಾತು; ಮಲ್ಲ ಗಾಳೆಗಂ (0. T. ಮಲ್ಲಿಗಾಳಗ). ತಳಕ್ಕೆ- ಕರತಳಂ; ಧರಣೀತಳಂ; ಕೆಂದಳಂ; ತಟ್ಟತಳು; ತಳಹಗ್ಗ ಎಂಬಂತೆ. ಸೂತ್ರಂ || ೨೯೯ || Further, in forum- ಸಕ್ಕದಮಂ ಮಂಗೊಳ್ಳದೆ | ing compounds not only Tadbhava ಚೊಕ್ಕಳಿಕೆಯಿನಚ್ಚಗನ್ನಡಂ ಬೇರ ಕ- li words, but also ಝಿಕ್ಕ ನಿಧಿಯೆನಿಸಪಭ್ರಂ- 1 ಶಕ್ತಂ ದೇಶೀಯಪದಕವುಂಟು ಸಮಾಸಂ || ೩೧೪ || pounds and Tatsama compounds may be joined to pure Caparese words. ) ( Tadbhava com