ಪುಟ:Shabdamanidarpana.djvu/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

452 8 ಅ. 8 Ch. ಅವ್ಯಯಪ್ರಕರಣಂ. -- ಪದಚ್ಛೇದಂ.- ಭೋಂಕನೆ, ಚೆಕ್ಕನೆ, ಭೋರನೆ, ಭೋ೦ಕಲ್, ಚಡುಪಡನೆ, ಗಿಲ್ಲಿ ತಿದ್ದಿ ನೆಯುಂ, ಮತ್ತು ಕಡು ಬೆಚ್ಚರ, ಬೆಚ್ಚರ ಮುಂ ಕೂಡಿರೆ, ತಮ್ಮೊಳ್ ಒದುಗುಂ ಶೀಘ್ರಾರ್ಥ೦, ಟೀಕು. - ಭೋಂಕನೆ ಎಂದು; ಚಕ್ಕನೆ ಎಂದು; ಭೋರನೆ ಎ೦ದು; ಭೋ೦ಕಲ್ ಎಂದು; ಚಡುಪುಡನೆ ಎಂದು; ಗಿಜಿಗಿವೆ ಎಂದು; ಮತ್ತ೦= ಆ ಮೇಲೆ; ಕಡು ಚೆಕ್ಟರ ಬೆಚ್ಚರಮುಂ= ಕಡು ಚಚ್ಚರಂ ಬೆಚ್ಚರಂ ಎಂದು; ಕೂಡಿರೆ= ಪೊರ್ದುಗೆಯಾಗಿರ; ತಮ್ಮೊಳ್ – ತಮ್ಮಲ್ಲಿ ; ಶೀಘ್ರಥF = ಬೇಗನೆಂಬರ್ಥ೦; ಒದವಗಂ= ಪ್ರಾಪ್ತಿಸುವದು, ಸೂತ್ರಂ ', || ೩೦೬ || ಏಗ, ವಲಂ, ಒಂ, ಏಗಂ ವಲಂ ವೆ೦ ದಲ್ | Des signify 66 most ತಾಗುಗುಮತಿನಿಶ್ಚಯಾರ್ಥಮಂ ತಾನಿತರಾ- || certainly"; 3u8 meang bother"; ರ್ಥಾಗತಮದು ಮತ್ತಿನನುಡಿ- | ಬೇರೆ ಬೇಜ್ 8e 8- ಯೆಗೆಯ್ದು ಬೇರೆಬೇರೆಯೆನೆ ಪ್ರಥಗರ್ಥo. rately". || ೩೨೧ || ಪದಚ್ಛೇದಂ,- ಏಗಂ ವಲಂ ವದಿಂ ದಲ್ ತಾಗುಗುಂ ಅತಿನಿಶ್ಚಯಾರ್ಥಮಂ; ತಾಂ ಇತರಾರ್ಫಾಗತಂ ಅದು ಮತ್ತಿನನುಡಿ; ಏಗೆಯ್ದು ಬೇಜಬೇಜ ಎನೆ ಪೃಥಗರ್ಥಂ, ಟೀಕು- ಏಗಂ= ಏನೇ ಎದು; ವಲ:= ವಲಂ ಎಂದು; ವೆಳಿಂ = ಎಂ ಎಂದು; ದಲ = ದಲ್ಲಿ ಎಂದು ಅನಿಸಿತ್ಸಯಾರ್ಥಮಂ = ಅತ್ಯಂತ ನಿಶ್ಚಯಾರ್ಥವc; ತಾಗುಗುಂ = ಎ ಷ್ಟು ವುವ; ಮುನನುಡಿ = ಮನೆ ಎಂಬ ನುಡಿ; ಅದು ತಾc = ಅದು ತಾಂ; ಇತರಾರ್ಫಾಗೆ ತಃ = ಅನ್ಯಾರ್ಥದಲ್ಲಿ ಬರ್ಫದು; ಏಗೆಯು ೦ = ಏನಂ ವಾಡೆಯಂ; ಬೇತೆಬೇತೆಯೆನೆ = ಬೇರೆ ಬೇರೆ ಎಂದೊಡಂ; ಪೃಥಗರ್ಥ = ಇಂಗಡಿ೦ಗಡವೆಂಬರ್ಥ೦. 1) ಏಗಂ ವಿನಿಶ್ಚಯ || ಭಾ. ಭೂ. 243, || ವೆದಿಂ ವಲಂ ಎಸ್ಪಷ್ಟಾರ್ಫೇ || ಭಾ. ಭೂ. 251. || ದಯ ವಾಕ್ಯಾಲ೦ಕಾರ ಪಾದಪೂರಣವಿಸಿಶ್ಚಯೇಷು || ಭ, ಭೂ, 257: || (ಎಸಿಡ್ಡಯಾರ್ಥದಲ್ಲಿ ಏಗಂ ಎಂಬುದ, ಅಸ್ಪಷ್ಟಾರ್ಥದಲ್ಲಿ ವೆದಿಂ ಮತ್ತು ವಲಂ ಎಂಬಿವೂ, ಎಕ್ಕಾಲಂಕಾರ ಪಾದಪೂರಣ ಎನಿಶ್ಚಯಾರ್ಥಗಳಲ್ಲಿ ದಲ್ ಎಂಬುದೂ ವರ್ತಿಸುವುವು.) 0 ,