ಪುಟ:Shabdamanidarpana.djvu/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವ್ಯಯಂಗಳ್, 453 ಸೂತ್ರಂ ', || ೩೦೭ || ಅಲ್ಲಿನೆ, ತಿಟ್ಟ ನೆ, ಬಟ್ಟನೆ ಅನುತಿನೆ ತಿಟ್ಟನೆ ಬ- | mean whirling: ನೆಯೆಂಬಿವಿ ಲ್ ಇಮರ್ಥಮೊಯ್ಕನೆಯೆನೆ ನೆ- || ly”; ಒಮ್ಮನೆ, ನೆಟ್ಟನೆ, ನೆಟ್ಟಗೆ exactly, ಟಿನೆಯೆನೆ ನೆಟ್ಟಗೆಯೆನೆ ಬಂ- || nicely": ದು ನಿಲ್ಕುಮಿವಿ ಲ್ ಪರಿಸ್ಸುವಾರ್ಥವಿಧಾನ. || ೩೨೨ || ಪದಚ್ಛೇದ.- ಅನು ತಿದ್ದಿನ ತಿಟ್ಟನೆ ಬಟ್ಟನೆ ಎಂಬ ಇವಳ ಭ್ರಮಾರ್ಥ೦; ಒಯ್ಯ ನೆ ಎನೆ, ನೆಟ್ಟನೆ ಎನೆ, ನೆಟ್ಟಗೆ ಎನೆ, ಬಂದು ಸಿಲ್ಕು ಇವಳ್ ಪರಿಸ್ಥುವಾ ರ್ಥವಿಧಾನ, ಟೇಕು. – ಅನು ತಿದ್ದೆನೆ = ಆನು ತಿದ್ದಿನೆಯೆಂದು; ತಿಟ್ಟನೆ = ತಿಟ್ಟನೆಯೆಂದು; ಬಟ್ಟ ನೆ = ಒಟ್ಟನೆಯೆಂದು; ಎಂಬಿವರೆ = ಎ೦ಬೀ ಶಬ್ದಗಳಲ್ಲಿ; ಭ್ರವಾರ್ಥ೦= ಭ್ರಮಣಾ ರ್ಥ೦; ಒಯ್ಕನೆಯೆನೆ = ಒಯ್ದನೆಯೆಂದೊದೆ; ನೆಟ್ಟನೆಯೆನೆ = ನೆಟ್ಟನೆಯೆಂದೊಡೆ; ನೆಟ್ಟಗೆಯೆ ನೆ = ನೆಟ್ಟಗೆಯೆಂದೊದೆ; ಇವಜw = ಈ ಶಬ್ದಗಳಲ್ಲಿ ; ಪರಿಸ್ಸು ವಾರ್ಥ ವಿಧಾನc = ವ್ಯಕ್ತವಾ ದರ್ಥ ವಿಧಾನಂ: ಬಂದು ಸಿಟ್ಟಂ= ಒಂದು ಸಿಲ್ವುದು. - 8 ಸೂತ್ರಂ || ೩೦೮ || ಅಹಹ೦ is used in ವೇದನೆಯೊಳಹಹಮೆಂಬುದು | pain; ಅಕ್ಕ ಟಾ in ಬೇದದೊಳಚ ರಿಯೊಳಕ್ರಳಾ ಎಂಬುದು ತತ್ - | gries and surprise; ಅಯ್ಯೋ in grief and ಬೇದವಿಡಂಬನಕರುಣಾ | Compassion: ನಾದದೊಳಯ್ಯೋ ಎನಿಪು ದವತರಿಸಿರ್ಕುಂ || ೩೨೩ || 1) ನೆಟ್ಟನೆ ಪರಿಸ್ಸು ದಾರ್ಥೇ || ಭಾ, ಭೂ 256, 1 (ನೆಟ್ಟನೆ ಎಂಬ ಅವ್ಯಯವು ಪರಿಸ್ಪುಟಾರ್ಥದಲ್ಲಿ ವರ್ತಿಸುವುದು.) 2) ಅಕ್ಕ ವಿಷಾದೇ ಭಾ, ಭೂ, 25 4 || ಆ ಅಃ ದುಃಖಸೂಚನೆ || ಭಾ. ಭೂ. 264, || ಅಯ್ಯೋ ವಿಷಾದಾನುಕೆಂಪಾಪಹಾಸೇಷು || ಭಾ, ಭೂ, 266, || (ಅಕ್ಕಟ ಎಂಬುದು ವಿಷಾದಾರ್ಥದಲ್ಲಿ ವರ್ತಿಸುವ ಆ ವ್ಯಯವು; ಅ ಅ ಎಂಬ ನಿಪಾತವು ದುಃಖಸೂಚನದಲ್ಲಿಯೂ, ಅಯ್ಯೋ ಎಂಬ ಸಿಪಾತವು ವಿಷಾದ ಅನುಕಂಪ ಅಪಹಾಸಗಳಲ್ಲಿ ಯ ಇರುವವ.)