ವಿಷಯಕ್ಕೆ ಹೋಗು

ಪುಟ:Shabdamanidarpana.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

46 1 ಆ. 1 Ch, ಅಕ್ಷರಸಂಜ್ಞಾ ಪ್ರಕರಣc, ಸೂತ್ರಂ . 1) ೨೬ || ಇಳಿದಳಿಯನೇಳಿದಂ ಸೂ- | ಕುಳಿಯೋಕುಳಿ ಕಳಪೆಳಯಿ ಮುಕುಳಿಯುಳಿಯಂ || ಕುಳಿಯಂ ಮಾಳಿಗೆ ಜಾಳಿಗೆ || ತಳಿಗೆಯೊಳಿರ್ಬಳಸು ಬಳಸಿಗಂ ಮೊಳೆ ತಾಳಂ || ೩೬ || Kannada words in which is re quired, ಸೂತ್ರಂ | ೨೭ || ಆಳಿಸಿದಂ ಪೇಳಿಸಿದಂ | ಕೇಳಂ ಜೂದಾಳಿಯಳಿಲೆ ಕಳವಳವಾ ಮೆ- | ದ್ರೋಳಂ ಮೂಳಂ ತಾಳಿಗೆ | ಯಾಳಿಗೆಯಿಕುಳಿತಿವಾದಿಯಾಗ ಕುಳನಂ |೩೭|| ಪದಲ್ಲೇದಂ- ಇಳಿದಳಿಯಂ, ಏಳಿದ:, ಸಹುಳಿ, ಓಕುಳಿ, ಹಳದಿ, ಪೆಳು, ಮುಜು ಸುಳಿ, ಅಳಿಯ, ಕುಳಿಯಂ, ಮಾಳಿಗೆ, ಜಾಳಿಗೆ, ತಳಿಗೆಯೊಳಿರ್, ಒಳನ್ನು ಬಳಸಿಗ, ಮೊಳೆ, ತಾಳೆ, ಆಳಿಸಿದಂ, ಪೇಳಿಸಿದಂ, ಕೇಳc, ಜೂದಾಳಿ, ಅಳಲೆ, ಕಳವಳ, ಆ ಮೆ ಳc, ಮಾಳc, ತಾಳಿಗೆ, ಈಳಿಗೆ, ಇದಕುಳಿ, ಇವು ಆS ಆಗಿ ಆಯ” ಕುಳನಂ: ಅನ್ವಯಂ.- ಇವಾದಿಯಾಗಿ ಕುಳಿನ ಆಮ್ : ಉಳಿದುದು ಯಥಾನ್ವಯಂ. ಟೀಕು. – ಇಳಿದಳಿಯ = ಇಳಿದಳಿಯನೆಂದು; ಏಳಿದು = ಏಳಿದನೆಂದು; ಸಕಾಳಿ= ಕುಳಿಯದು; ಓಕಳಿ = ಓಕುಳಿಯೆಂದು; ಕಳು) = ಕಳಜೆಂದು; ಪೆಳಕು = ಪಳwಂದು; ಮುಕುಳಿ = ಮುಕುಳಿಯದು; ಅಳಿಯ:= ಅಳಿಯನೆ೦ದು ಕುಳಿಯ = ಕುಳಿಯನೆಂದು; ಮಾಳಿಗೆ = ಮಾಳಿಗೆಯದು: ಚಾಳಿಗೆ= ಜಾಳಿಗೆಯಂದು, ತಳಿಗೆಯ ಆc = ತಳಿಗೆಯಲ್ಲಿ ರೆ೦ದು; ಬಳಸು = ಬಳಸೆಂದು, ಒಳ ಸಿಗಂ = ಬಳಸಿಗನೆಂದು: ಮೊಳೆ = ಮೂಳೆಯೆಂದು; ತಾಳೆ=ತಾಳಮೆಂದು; ಆಳಿಸಿದc = ಆಳಿದನೆಂದು: ಪೇಳಿ ಸಿದc=ಪೇಳಿಸಿದನೆಂದು; ಕೇಳೆ= ಹೇಳನೆಂದು; ಜೂದಾಳಿ = ಜ ದಾಳಿಯೆಂದು: ಅಳಿಲೆ = ಅಳಿಲೆಯೆಂದು; ಕಳವಳc = ಕಳವಳ ಎಂದು; ಆ ಮೆಯ್ಕೆಳು = ಆ ಮೆಯ್ಕೆಳಮೆಂದು; ಮಾಳಂ = ವಾಳವೆಂದು; ತಾಳಿಗೆ = ತಾಳಿಗೆಯೆಂದು, ಈಳಿಗೆ= ಕೀಳಿಗೆಯೆಂದು; ಇವಿಕು- ಇಜುಕುಳಿಯೆಂದು; ಇವಾದಿಯಾ ಗಿ = ಇವು ಮೊದಲಾಗಿ; ಕುಳನc = ಕುಳಳಕಾರವಂ; ಅಏ = ತಿಳಿ ವೃತ್ತಿ. ಈ ಪೇ ಶಬ್ದಂಗಳ ಕುಳಂಗಳ.