ವಿಷಯಕ್ಕೆ ಹೋಗು

ಪುಟ:Shabdamanidarpana.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

62 1 5, 1 Ch. ಅಕ್ಷರಸಂಜ್ಞಾ ಪ್ರಕರಣ, - ವೃತ್ತಿ, ಮುಂತೆ ಗದವಜಕಾರಂಗಳಿರೆ, ಸೆಗಣ ಮೈಯೊಳ್ ತಾಂತ ಇಾಂತಗಳ, ಸಮಾಸಮದ್ವೆ ವಿಷಯವಾಗಿ, ಪಲವಕ್ಕರಂಗಳೊಳ್ ಕೂಡಿ ಲಘಪರೆಯಾಗಿ ನಿಲೆ, ಆ ರಾಂತ ಳಾಂತಂಗಳೆ ಶಿಥಿಲತ್ತಮಕ್ಕುಂ. ಪ್ರಯೋಗಂ.-ರಾಂತಕ್ಕೆ-ಕುಳಿರ್ಗಾಳಿ; ಬೆಳರ್ಗೆ೦ಪು; ತಳಿರ್ದೋರಣಂ; ಅಲರ್ದೋರಣಂ; ಬಿದಿರ್ದಟ್ಟಿ; ಪೊಗರ್ವಟ್ಟಿ; ಬೆಮರ್ವನಿ; ಅಲರ್ಜೆಂಪಂ; ಕದಿರ್ಜೊನ್ನಂ. ಳಾಂತಕ್ಕೆ- ಮುಗುಳ್ತಾಯ; ಅಮಳೋಂಗಲ್; ಎಸಳಸೆ; ಅಮಂತ್ರಂ. ಸೂತ್ರಂ || ೪೪ || Further in conju- ಪುಗೆ ದ ದ ಪ ವ ಕಾರಂ ವಿಧಿ- 1 gating verbs which ಯ ಗೆಕಾರಂ ವರ್ತಮಾನಕಾಲದ ಗುಂ ಧಾ- 11 end in ಜಿಲ್, ೪ or ರ್ ತುಗೆ ಕುಳರೇಫಾಂತ| and the first syllable of which is ಕೊಗೆಗುಂ ಶಿಥಿಲತ್ತ ಮಗುರುಪೂರ್ವಸ್ಥಿತಿಯಿಂ. || ೫೪ || short, slack double consonants occur, viz. before the affixes as, ā, ā, i, nuo. ಪದಚ್ಛೇದಂ – ಪಗೆ ದದಷವಕಾರಂ ಎಧಿಯ ಗೆಕಾರು ವರ್ತಮಾನಕಾಲದ ಗುಂ ಧಾತುಗೆ, ಏಲಕುಳರೇಫಾಂತಕ್ಕೆ ಒಗೆಗುಶಿಥಿಲತ್ವಂ ಆಗುರುಪೂರ್ವಸ್ಥಿತಿಯಿಂ. ಅನ್ವಯಂ.- ಅಗುರುಪೂರ್ವಸ್ಥಿತಿಯಿಂ ಬಿಲಿಕುಳರೇಫಾಂತಕ್ಕೆ ಧಾತುಗೆ ದಜೆಪವೆ ಕಾರಂ ವಿಧಿಯ ಗೆಕಾರಂ ವರ್ತಮಾನಕಾಲದ ಗುಲ ಪುಗೆ, ಶಿಥಿಲತ್ವಂ ಒಗೆಗುಂ, ಟೀಕು. – ಅಗುರುಪೂರ್ವಸ್ಥಿತಿಯಿಂ = ಲಘು ಮೊದಲಾಗಿರ್ಪುದದಿಂದೆ; ಹೆಲಿಕುಳ ಧಾಂತಕ್ಕೆ = ಜಿವಿತಾಂತ ಕುಳಾಂತ ರೇಫಾಂತಗಳಾದ; ಧಾತುಗೆ = ಧಾತುಗಳೆ; ದದಪವಕಾರು= ದಕಾರ ದವಕಾನ ವಕಾರಂಗ; ವಿಧಿಯ = ವಿಧ್ಯರ್ಥದ; ಗೆಕಾರ= ಗೆ ಎಂಬಕ್ಷರಂ; ವರ್ತಮಾನ ಕಾಲದ= ವರ್ತಮಾನಕಾಲಾರ್ಥದ; ಗುಂ=ಗುಂಕಾರ; ಪ್ರಗೆ = ಪ್ರವೇಶವಾಗೆ; ತಿಥಿಲತ್ವ:= ತಿಥಿಲಮಪ್ಪ ತನಂ; ಒಗೆಗುಂ= ಹುಟ್ಟುಗುಂ. ವೃತ್ತಿ.- ಪ್ರಸ್ವಾದಿಗಳಪ್ಪ ಕುಳರೇಫಾಂತಂಗಳಪ್ಪ ಅನೇಕಾಕ್ಷರ ಧಾತುಗಳೆ ಭೂತವರ್ತಮಾನಭವಿಷ್ಠಂತಿಗಾದ ದ ದಪ ವ ಎಂಬಿವು ಪರ ಮಾದೊಡಂ, ಪ್ರಥಮಪುರುಷದ ವಿಧ್ಯರ್ಥದೊಳಾದ ಗೆ ಎಂಬುದು ಪರಮಾ ದೊಡಂ, ಪ್ರಥಮಪುರುಷದ ವರ್ತಮಾನಭವಿಷ್ಯ೦ತಿಗಾದ ಗುಂ ಎಂಬುದು ಪರಮಾದೊಡಂ, ಕ್ರಿಯಾಪದದೊಳ್ ಶಿಥಿಲತೆಯನ್ನೆದುವವು.