________________
82 1 ಅ. 1 Ch. ಸಂಧಿಪ್ರಕರಣ. ಟೀಕು,- ಮೆಚ್ಚಿಕೊಳ= ಮೆಚ್ಚಿನಲ್ಲಿ ; ಆಕ್ಷೇಪಕದೊಳ= ಆಕ್ಷೇಪಕದಲ್ಲಿ ; ಬೆಟ್ಟೋ= ಜೆಬಗೆಯಾದ ಓಕಾರ; ಆಭ್ಯುಪರಮಾರ್ಥದ = ಅಂಗೀಕಾರಾಥ೯ದ; ಎಮಶಬ್ದ = ಎಮ ಎಂಬ ಶಬ್ದ; ಕಟ್ಟೆಚ್ಚರಿಯ = ಕಡಿದಾದಾಶ್ಚರ್ಯದ; ಗಡಾರ್ಥತ್ವ= ಗಡಾರ್ಧದ ಆಕಾರ; ಸ್ವರ = ಸ್ವರಾಕ್ಷರ; ಅವು = ಅವು; ಇದಿರೆ= ಮುಂದೆ; ಇರೆ = ಇರೆ; ವೇದದಳ = ದುಃಖದಲ್ಲಿ ಯುಂ; ಬಿಚ್ಚಿ ಕುಳc= ಸಂಧಿ ಬಿಚ್ಚಿರ್ಪುದು.. ವೃತ್ತಿ, ಮೆಚ್ಚಿನೊಳ್ ಆಕ್ಷೇಪಕದೊಳ್ ನೆಲಸಿರ್ದ ಓಕಾರಕ್ಕಂ, ಅಂಗೀ ಕಾರಾರ್ಥದ ಎಮಶಬ್ದಕ್ಕಂ, ಗಡಾರ್ಥಕ್ರಾದೇಶಮಾದ ಆಕಾರಕ್ಕೆ-ಸ್ವರಂ ಪರಮಾಗೆ-ಸಂಧಿಯಿಲ್ಲ; ವೇದದೊಳಮಂತೆ ಸಂಧಿಯಿಲ್ಲ. ಪ್ರಯೋಗಂ - ಮೆಜ್ಜಿಂಗೆ- “ಎಂತೆಂತೋ ಅ8 ಕಬ್ಬಮೊಳ್ಳಿತಾಯ್ತು.” “ಏನೇನೋ ಓದಿನ ಪರಿ ಲೇಸು ಲೇಸು.” ಆಕ್ಷೇಪಕ್ಕೆ- “ . . . ಎಡಜದನೋ ಅವನ ನೊಸಲಕ್ಕರಂ . . . . . . . . ತೊಡೆದುದಕ್ಕುಂ .” || 13 || “ಮುತ್ತಿದನೋ ಇಂದೆ ಕೋಂಟೆ ಧೂಳಿಪಟಂ,” || 74 || ಎಮಶಬ್ದಕ್ಕೆ- “ನಿಮಗಕ್ಕೆಮ ಅಬ್ಬಗರ್ಭನಾಯುಂ ಶ್ರೀಯುಂ .” || 75 || “ಸಿಂಗಮಕ್ಕೆಮ ಅಂಜೆ . . . " || 76 || ಗಡಾರ್ಥದ ಆಕಾರಕ್ಕೆ – “ಪಾಲಾ ಅಮರ್ದಾ ಇನಿದು ಗಡಾ..” || 7 || “ಆನಾ ಇಮ್ಮಡಿಯಾ ಎರದುರೆಯಾ ಇರ್ಬಗೆ್ರರುದುವಾ” || 78 || ಖೇದಕ್ಕೆ- “ಅಯ್ಯೋ ಅಕ್ಕಟಾ ಇಂದ್ರಂಗೆ ಕೇಡಾದ್ರೆ” | 79 || ಸೂತ್ರಂ || ೫೮ || It is aleo not used ಪೊಗೊಳಗು ಪೊಸತು ಪುದೆಳ | after ಪೊದೆ, ಒಳ, ಪೊಸ, ಹಜ and ಎಳೆ ದಕ್ಕೆಯದಂತತೆಯನಾ ಸಮಾನಾಂತರದೊಳ್ || ot 1) ಪೊಸಾ ದೀನಾವದಂತಿತ್ವಂ ನಿಪಾತ್ಯತೇ || ಭಾ ಭೂ. 144, || (ಪೊಸತು ಮೊದಲಾದ ಶಬ್ದಗಳಿಗೆ ಉಪಾಂತಸ್ವರಾಕ್ಷರವು ಲೋಪವಾಗಿ ಅಕಾರಾಂತತೆ ಸಿಪಾತಿಸಲ್ಪಡುತ್ತದೆ.)