ಪುಟ:The Karnataka Bhagavadgeeta.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಕಾಟಕ ಭಗವದ್ಗೀತೆ ನಿತ್ಯನಾತ್ಮನು ಸರಗತನ | ತ್ಯುತ್ತಮನು ತಾನಚಲನದರಿ| ಸುಸ್ಥಿರನು ತಾನಾದಕಾರಣ ಕಡಿವೊಡಳವಲ್ಲ || ಮತ್ತೆ ಸುಡಲಳವಲ್ಪ ನೀರಿನ | ಲೋತ್ರಿನಯಿಸಬಾರದೋಣಗಿಸಿ | ಸತ್ವಗುಂದಿಸಬಾರದ್ಯೆ ಕಲಿಖಾರ್ಧ ಕೇಳೆಂದ | 8 || ಈತನವ್ಯಕ್ಕನುಮಚಿಂತ್ಯನು } ಮೀತ ತಾನವಿಕಾರಿ ಯೆಂದಿದ | ನಾತುಮ ಜ್ಞರು ಹೇಳುತಿಹರದು ಕಾರಣವಲಿಂನು || ಈತರನ ನೀನರಿದು ಬಳಿಕೀ | ಯಾತುಮಂಗೋಸುಗರ ಮನದತಿ | ಭೀತಿಯಿಂದಲಿ ಏಾರ್ಧ ಶೋಕಿಸಲುಚಿ ತವಲ್ಲೆಂದ || ೨೫ || M ಮದನು ಫಲುರ್ಗುಣನೆ ಕೇಳ್ಯ | ನಿತ್ಯ ಜನ್ಮವ ಪಡೆವನಾತ್ಮನು | ನಿತ್ಯ ಸಾವುಳ್ಳವನು ತಾನಹನೆಂದು ಮತಿಗೆಟ್ಟು ಚಿತ್ರವಲಿ ನೀಬಗೆದೆಯಾದಡೆ | ಸತ್ತು ಹುಟ್ಟುವ ಗುಣವ ಕೂಡುವ | ಚಿತ್ತೆನಿಸಿದಾತ್ಮನ ಕುರಿತು ತಕಿನ ಲುಬೇಡೆಂದ || ೨೬ || ಉಮಭವಿಸಿದಾತ್ಮಂಗೆ ಸಾವೇ 1 ವಿದಿತ ಸತ್ತಾತ್ಕಂಗೆ ಪುನರಪಿ ಯುದು ಭವಿಸುವುದು ನಲಿ ಕಣಾ ಕೇಳದುನಿಮಿತ್ತದಲಿ ಇವಕೆ ಪರಿಹಾರಾರ್ಧವಿ ಅದೆ | ಹದನ ನೀನೇ ತಿಳಿದು ಕಡು | ಕದಲಿ ಮರುಗುವುದುಜೆತವಲ್ಲೆಲೆ ಪಾರ್ಥ ಕೇಳೆಂದ || ೧೬ || ಮೊದಲಲಿಲ್ಲದ ಭೂತನಿಕರವಿ | ದೊದವಿದಿಮಾಯಾಪ್ರಪಂಚದ | ಲು ಬಿಸಿದುವು ಮಧ್ಯದಲಿ ತಾಂ ನೆಲೆಯಾಗಿ ತೋರುವುವು || ತುದಿಗೆ ತಾವಿವು ಕೋರದಡಗುವು | ವಿದನು ನೀ ನರೆತಿಳಿದು ದೇಹದ | ವಧೆಗೆ ಮಾಡುವ ಶೋಕವಾವುದು ಸಾರ್ಧ ಹೇಳೆಂದ || ೨೪ || ಅತಿಮಹಾತ್ಸಲ್ಯದಿಲಾ | ನೃತಿಯನೊಬ್ಬನೊಬ್ಬ ಕಾಂಬ ನು | ಅತಿ ಮಹಾಶ ರದವೊಲಿನ್ನೊಬ್ಬನು ನುಡಿಯುತಿಹನು || ಅತಿ ಮಹಾ ಕೃತ್ಯದವೊಲಾತ್ಮ ಸ್ಥಿತಿಯ ಕೇಳುವೆ ಕೇಳರೆಯು ನೆರೆ | ವತಿಯಾಳಾ ನನರಿಯನೆಲೆ ಕಲಿತರ್ಧ ಕೇಳೆಂದ || ೯ |y