ಪುಟ:The Karnataka Bhagavadgeeta.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಧ್ಯಾಯಂ ಭೇದಬುದ್ದಿಯ ಹರಿದವರು ಕ್ಷಯ | ವಾದ ಪಾಪವನುಳ್ಳವರು ವಶ | ವಾದ ಚಿತ್ತವನುಳ್ಳವರು ಸಚರಾಚರಂಗಳಲಿ || ಆದರಣೆಯಿಂ ನಿಜವ ಮಾಳ ನಿಜೋದಯದಲಿಹ ತತ್ವನಿಷ್ಠರು ವೇದವೇದ್ಯರು ಬ್ರಹ್ಮಸಾಯುಜ್ಯವನು ಪಡೆಯುವರು || ೧೪ || ಕಾಮಕ್ರೋಧಾದಿಗಳಳಿದ ನಿ! ಮರಿಗೆ ಮೋಕ್ಷ ಪ್ರಯತ್ನವ | ನೇ ಮದಿಂ ಮಾಳ್ವರಿಗೆ ಚಿತ್ತವ ವರಿಸಬಲ್ಲರಿಗೆ | ತಾಮಸದ ಬುದ್ದಿಯನು ಗೆಲಿದನಿ| ರಾಮುಯದ ಯತಿಗಳಿಗೆ ತೋರ್ಪುದು | ನೀವೆ ಯಳಿದಿಹ ಬ್ರಹ್ಮ ಸುಖವೀ ಸಕಲದಿಶೆಗಳಲಿ | ೦೫ || ಹೊರಗೆಸೆವ ವಿಷಯಂಗಳನು ನೆರೆ ಜರಿದು ದೃಷ್ಟಿಯನೆರಡು ಹುಬ್ಬುಗ| ಳುರುವ ಮಧ್ಯದಲಿರಿಸಿ ನಾಸಿಕದೊಳಗೆ ಚರಿಸುತಿಹ | ಮೆರೆನ ಪತ್ರಿಕಾ ಪಾನವೆರಡನು | ಸೆರೆವಿಡಿದು ಸರಿಮಾಡಿ ಧ್ಯಾನದ | ನಿರಿಗೆಯಿಂದವ್ಯಾಸ ಯೋ ಗಿಗಳಿಹರು ಕೇಳೆಂದ || -೧೬ || ಮನವ ಬುದ್ಧಿಯನಿಂದ್ರಿಯಂಗಳ | ಘನವಿಕಾರವ ನಿಲಿಸಿ ನಿಲ | ಮನ ನಶೀಲನು ಮೋಕ್ಷದಲ್ಲಾಸಕ್ತನಾದವನು || ತನ ಎಸಿ ಕೆ ಯ ಕೊಧಭಯ ವನು | ನೆನೆಯದೆಲ್ಲವ ಬಿಟ್ಟು ನಿಂದಾ | ತನುವಿಚಾರಿಸ ನಿತ್ಯಜೀವನ್ನು ಕೇಳೆಂದ | ೧೬ | ಸರಲೋಕಂಗಳಿಗಧಿಪನಸ | ಸರಯಜ್ಞ ತಪಂಗಳನು ನೆರೆ | ಸರಕಾ ಲಂಗಳಲಿ ಭೋಗಿಸ ಸರತೋಮುಖನು|| ಸಂಭೂತಂಗಳಿಗೆ ಸರನೆ! ಮರಿ ಯೊಳಗೆನ್ನನ್ನು ಭಜಿಪನು | ಸರಥಾ ಮುಕ್ತಿಯನ್ನು ಪಡೆವನು ಪಾರ್ಥ ಕೇಳೆಂದ | oV | > ಇ೦ತು ಕರಸನ್ಯಾಸಯೋಗವೆಂಬ ಪಂಚಮಾಧ್ಯಾಯಂ ಸಂಪೂಣfo