ಪುಟ:The Karnataka Bhagavadgeeta.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಸದ್ಯ ವಾಧ್ಯಾಯ ಈಸಕಲಸಕರಾಚರಯು | ತಾ ಸೆನೆಯಿ ಯೆರಡುಪ್ರಕೃತಿಯೇ | ಲೆಸು ಕಾರಣವೆಂದು ನಿರ್ಧರಿಸುವುದೆಲಗೆ ನೀನು || ಈಸಮಸಜಗಕ್ಕೆ ಜನ ನನಿ | ವಾಸವದರಿo | ಮೇಲೆ ಬಳಿಕ ವಿ ನಾಶಕಾರಣವಾಗಿಹನು ಕಲಿ ಪಾರ್ಥ ಕೇಳೆಂದ || ೬ || ಎಲಧನಂಜಯ ಎನ್ನದೆಸೆಯಿಂ | ನಗೆ ಬೇರೊಂದಧಿಕವಿತಿ | ಸುಲ ಉತದ ವರಸೂತ್ರದಲ್ಲಿ ಮಣಿನಿಕರದಂದದಲಿ || ಚಲವೆನಿಸುವ ಗುಣಂಗಳಿಂದೀ! ಹಲವು ಜಗವೆನ್ನಲ್ಲಿ ಪರಿವಿಡಿ)ಯಲಿ ನೆಲಸಿಮೆರೆಯುತ್ತಿಹುದು ಕಲಿ ಪಾರ್ಥ ಕೇಳಂದ || ೬ || ಉದಕದಲಿ ರಸ ರವಿಶಶಿಗಳಲಿ ! ಸದಮಲಪ್ರಭೆ ಸಕಲಶ್ರುತಿಗಳ | ಮೋ ದಲೋಳೂಂಕಾರಸ್ವರೂಪನು ಗಗನದಲಿ ಶಬ್ದ | ಬವವಿದ್ಮನುಜರೊಳು ಪೌರುಷ | ಪದವಿ ತಾನಾಗಿಹನು ಕುಂತೀ | ಸುದತಿಯಾತ್ಮಜ ಕೇಳು ಸರಾ ತೃಕನು ನಾನಂದ | V | ಭೂಮಿಯಲಿ ಪವನದ ಪರಿಮಳ ವಾಮಹಾಗ್ನಿಯೊಳಮಲತೇಜವು | ಈಮನುಜರೊಳಗಖಿಲಗುಣಗಳಳಗೆ ಜೀವನವು | ಆಮಹಾಮುನಿಗೆ ಳಲಿ ತಪಸಿನ | ನೀನ ನಾನಾಗಿಹನು ಕೇಳಲೆ | ಭೂಮಿಪಾಲರೊಳಧಿಕ ಪಾಂಡುಕುವಾರ ನೀನಂದ | ೯ || ಎಲೆಂಜಯ ಬುದ್ಧಿವಂತರು } ಗಳಿಗೆ ಜ್ಞಾನದ ಬುದ್ಧಿಯಾಗಿ | ಸಲ ಮಹಾಭಗಳಲಿಹ ತೇಜವಾಗಿಹನು | ನೆಲೆಗೆ ನಾನೇ ಸಕಲ ಭೂತ | ಗಳಿಗೆ ಜನನ ನಿಪ್ಯವಾದ | ಸ್ಥಳಿತಕಾರರೂಪನೆಂದರಿ ಯೆಂವ ನಸುರಾರಿ || ೧೦ || ಕಾಮರಾಗಾದಿಗಳಳದ ನಿ | ಸ್ಪೀಮ ಬಲವಾಗಿಹನು ಆಳು | ದ್ಯಾವ ಬಲವಂತರಿಗೆ ನಾನು ಸಮಸ್ತಭೂತದಲಿ | ನೇಮಿಸುವ ಧಂಗಳಿಗೆ ತಾ | ಭೂಮಿಯೊಳಗೆ ವಿರುದ್ಧವಲ್ಲದ | ಕಾಮ ನಾನೆಂದೆನಿಸುವೆನು ಕಲಿ ಪರ ಈಳಂದ || ೧೧ ||