ಪುಟ:The Karnataka Bhagavadgeeta.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ky ನವಮಾಧ್ಯಾಯಂ ಸರ್ವಯಜ್ಞಂಗಳನು ಭೋಗಿಸ | ಸರ್ವಕಧಿಪತಿಯೆನಿಸಿದೆನ್ನನು | ಸ ರ್ವಥಾ ಪರತತ್ತ್ವವೆಂದರ ಮರಿಯದುದರಿಂದ || ಸರ್ವದೇವತೆಗಳನು ಯಜಿ ಸುನ | ಗರ್ವಿಕರು ತಮ್ಮದಲಿ ವಿಮುಖರು | ಸರ್ವದೇವಂಗಳೂಳು ತಿರುಗು ವರೆಂದನಸುರಾರಿ |-o8 ಕತುಗಳಿ೦ಧಿಂದ ಪ್ರಮುಖ | ವತೆಗಳನು ಯಜಿಸಿದವರಾಸುರ | ಪ ತಿಯ ಲೋಕವನೈದುನರು ಪಿತೃಭಕ್ತರವರುಗಳ ಗತಿಂರು ಪಡೆವರು ಭೂತನಿಚಯ | ವೈತರು ನಡೆವರು ಭತಲೋಕಕೆ | ಶ್ರುತಿವಿಹಿತದಿಂ ದೆ ಭಜಿಸುವ ರನ್ನನೈದುವರು |೨೫|| ಅವನೊಬ್ಬನು ಭಕ್ತಿಯಿಂದಲೆ | ಪಂವನೋತ್ತಮ ಪತ್ರಪುಪ್ಪಸ | ಲಾವಳಿಯನುದಕವನು ತಾನೆನಗಪಿ-ಸುತಲಿಹನು | ಭಾವಶುದ್ಧಾಂತಃಕರಣ ನಹ | ಜೇವನಿಂವರ್ಪಿಸಿದ ಪುಪ್ಪಸ | ಲಾವಳಿಯು ಭೋಗಿಸುವೆನೈ ಕಲಿ ಪಾರ ಕೇಳದ ||೨೬|| ಆವ ಕೆಲಸವ ಮಾಳ್ವ ನೀ ಮ | ತಾವುದನು ಭುಂಜಿಸುವೆ ಯಗ್ನಿ ಯೋ | ೪ಾವುದನು ಬೇಳುವೆ ಕೊಡುವೆ ನೀನಾನ ದಾನವನು | ಅವ ತಪ ವನು ಮಾಳ್ ಕುಂತಿ | ದೇವಿಯಾತ್ಮಜ ಕೇಳಬಿಲ್ಲವ | ಭಾವಶುದ್ಧಿಯೊ ಳನಗೆ ನೀನು ಸಮರ್ಪಿಸುವುದೆಂದ |೬|| ಈ ತೆರನ ನೀ ಮಾಡುವೊಡೆ ವಿ | ಖ್ಯಾತವಹ ಸನ್ಯಾಸಯೋಗದ | ರೀ ತಿವಿಡಿದಿರ್ದಿಶುಭಾಶುಭಫಲವ ಕೊಡುತಲಿ | ಜಾತಿವಿಧಿಯಪ ಕರಂ ಧನ 1 ಜಾತದಿಂ ಬಿಡುಗಡೆನಡೆದು ಬY | ಕಾತತಕ್ಷಮೆನ್ನಿಸದವನು ಪ ಡೆವೆ ಕೇಳಂದ ||ov || ನಾನಖಿಲಭೂತಂಗಳಲಿ ಸಮ ! ಹೀನ ಹಗೆ ಕೆಳ ಯಲ್ಬನಗೆ ಕೇಳ್ | ಜ್ಞಾನಭಕ್ತಿಯೋಳರು ಕೆಲಬರರ್ನಭಾವದಲಿ || ಸಾನುಭವದಿಂ ದೆನ್ನನಂ ದುಂ | ಜಾನಿಸುವರವ ರೆನ್ನೊಳಿರುತಿಹ | ರಾನವರ ಹೃದಯದಲ್ಲಿ ನೆಲಸಿಕೆ ನಂದನಸುರಾರಿ Fit