ಪುಟ:The Karnataka Bhagavadgeeta.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಅತಿದುರಾಚಾರದಿ ನಡೆಯುತಿಹ | ಪತಿತ ಮೊದಲಾಗನ್ಯದೈವವ ! ಮತಿ ಯೊಳಾರಾಧಿಸದೆ ಯೆನ್ನನು ಪೂಜಿಸುತಲಿಹನು ! ಕ್ಷಿತಿಯೊಳುತ್ತಮವಾದ ತನ್ನಯ | ಗತಿಯನುಳ್ಳವನಾಗಿ ಬುಧರಿಂ | ದತಿಸುಕೃತಿಯೆಂದೆನಿಸಿಕೊಂಬ ನು ಪಾರ ಕೇಳೆಂದ |೩೦|| ಆತನತಿವೇಗದಲ್ಲಿ ಧರ್ಮದ | ನೀತಿವಿದನಹ ನಡಿಗಡಿಗೆ ಪರಿ | ಪೂತಕಾಲ ತಿಯನೈದವನು ಕೆಡ ನನ್ನ ನಿಜವಕ ! ಈತೆರನ ನೀನರಿದು ನಂಬು ಮ | ಹಾತಪಸ್ಸಿನ ಫಲವಿದಲ್ಲದೆ | ಮಾತುಮಾತಿನೊಳಾಗದೆನ್ನಯ ಭಕ್ತಿ ಕೇ. ಳಂದ ||೩೧|| ಆರು ಕೆಲವರು ಪಾಪಿಗಳು ಸಂ | ಸಾರಭಯದಿಂದೆನ್ನ ನೆಟ್ಟನೆ | ಸಾರಿ ಭಜಿಸುತ್ತಿಹರು ಕೇಳ್ಮೆ ಪಾರ ನಿಶ್ಚಯವ | ನಾರಿಯರು ವರವೈಶ್ಯ ಶೂದ್ರ ವಿ | ಕಾರಿಗಳು ಮೊದಲಾಗಿಯೆನ್ನಯು | ದಾರಪದವನು ಸೇರುವರು ಕಲಿ ಪಾರ ಕೇಳೆಂದ |೩೦|| ಧರಿಯಹ ಬಾಹ್ಮಣನು ಭಕ್ತಿಯೆ ! ವರವಹ ಕ್ಷತ್ರಿಯನು ಮೊದ ಲಹ | ರುರಿಗಧಿಕದ ಪದವ ಪಡೆಯುವರೆಂಬುದಚ್ಚರಿಯೇ || ಕರಸಾಧನ ಮೆನಿಪ ಮಾನವ | ಧಕ್ಕವನು ನೀನೈದೆ ಮರೆಯದೆ | ನಿಕ್ಕಲಬೋಳಾರ ದೊಳನ್ನನು ಭಜಿಸು ನೀನೆಂದ ||೩೩|| ಎಳೇ ಮನವನು ಸಿಲಿಸು ನೀ | ನನ್ನನೇ ಜಪಿಸೆರಗು ನಿಜದಿಂ | ದೆ ನೋಳತ್ಯಾಸಕ್ತಿಯಿಂದಲೆ ಭಕ್ತನೀನಾಗು || ಭಿನ್ನಭಾವವನುಳಿದು ಚಿತ್ರವ| ನನ್ನೊಳೀಪರಿ ನಿಲಿಸಿದೊಡೆ ನೀ ! ನನ್ನನೈದುವೆ ಸತ್ಯವಿದು ಕಲಿ ಪಾರ್ಧ ಕೇಳೆಂದ ||೩೪|| ಇ೦ತು ಸನ್ಯಾಸಯೋಗವೆಂಬ ನವಮಾಧ್ಯಾಯಂ ಸಂಪೂಣFo