ಪುಟ:The Karnataka Bhagavadgeeta.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಭಗವದ್ಗೀತೆ - ಮತ್ತೆ ಮಾವಂದಿರನು ಸುಜನಸು | ಹೃತುಗಳನೀ ಉಭಯ ಸೇನೆಯ | ಳುತ್ತವರ ನೆರಕೊಂಮ ಮಾಡುವುದೇನು ನಮಗೀಗ !! ಇತ್ತ ಬಲದೊ ಳಗೆ ಬಂದುರೆ | ಮೊತ್ತವಾಗಿಹ ಬಂಧುಗಳು | ಇಣುತ್ತ ಹೇಸದೆ ಕೋಲುವ ನಾನಿಂದನಾಶಾರ್ಧ | ೨೯ || ವರಕೃಪಾಕರನಾಗಿ ಪಧನು | ಹಿರಿದು ತೋಕವ ತಾಳುತಾಕ್ಷ® | ಹರಿ ಯ ಕೂಡೀಮಾತ ಬಿನ್ನವಿಸಿವನು ಕೈಮುಗಿದು | ಮುರಹರನೆ ಕಿತ್ತೆಸು ಕದನಕೆ | ಭರವಸವ ಲೈತಂದ ನೆಂಟರ | ನೆರವಿಯನು ಕಯ್ಯಾರೆ ಹೊಲುವ ವನಲ್ಲ ನಾನಂದ || ೩೦ || ಬಳಲುತಿವೆ ಯೆನ್ನವಯವಂಗಳು } ಕಳವಳದಿ ಬಾಯೊಣಗುತಿದೆ ಮು ಖ | ಬಳಲುತಿವೆ ನಡನಡುಗುತಿದೆ ನನ್ನನವಿ ಕಾರದಲಿ || ತಿಳಿಯೆ ತನು ಮಾಂಚದಲಿ ನೆರೆ | ಮುಳುಗುತಿದೆ ಶಿವಶಿವ ಮಹಾದೇ | ಎಲೆ ಹರಿಯ ಕೃಪೆ ಮಾಡು ಕೃಪೆನಾಡೆಂದನಾಪರ್ಧ | ೩೧ || ಕರತಲದೆ ಜಾರುತ್ತರಿದೆ ಯೂಾ | ವರಮಹಾ ಗಾಂಡೀವ ಕವಚವು 1 ನರ ಯುರಿದು ಕೌಕೇಳುತಿದೆ ಮನ ಮರುಗಿ ಭ್ರಮಿಸುತಿದೆ | ತರಹರಿಸಿ ನಿಲಲಾ ರೆ ನನ್ನಯ | ಕರಣ ಪಲ್ಲಟವಾಗುತ್ತಿದೆ ಮುರ | ಪರನೆ ಕರುಣಿಸು ಕರುಣಿ ಸೆಂದನು ವಾರ್ಧ ಕೈ ಮುಗಿದು | ೩೦ || ಕಂಡೆನಾ ದುಸ್ಸ ಸ್ಮವನು ನುಂ | ಕೊಂಡು ತೋಪವ ಕಕುನಹಲ ವರ | ತಂಡವನು ಬಿಡದೀಕ್ಷಿಸುತಲಿವೆ ಕಣ್ಣ ಇದಿರಿನಲಿ || ಕಂಡು ಕಂಡೀಸೆ ಮರದೋಳಗು | Qಂಡತನದಲಿ ಬಂಧುಗಳನೆರೆ | ದಿಂಡುವರಿದಹ ಲೇಸ ಕಾ ಸನು ದೇವ ಕೇಳಂದ || ೩ || ಘಾಸಿಯಾದೆನು ರಿಪುಗಳನ್ನು ಗೆಲು | ವಾಸಿ ತಾನೆನಗಿಲ್ಲ ಬಾಷ್ಯವ | ನಾಸುಖಂಗಳ ಬಯಸುವವನಾನಲ್ಲ ಗೋವಿಂದ || ಕೇಶರೀದಶಕೀರಿಯಂ ಬಹ { ದೇಶದಿಂ ಭೋಗಂಗಳಿಂ ನಾ | ಮಸುದಿನ ಟೀವಿಸಲುವಾವುದು ಫಲವು ಹೇಳ೦ದ 1 ೩೪ |