ಪುಟ:The Karnataka Bhagavadgeeta.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಶಶಿವಧ್ಯಾಯಂ ನರಪತಿಪುರೋಹಿತರೊಳನ್ನನು | ವರವೃಹಸ್ಪತಿಯೆಂದು ತಿಳಿ ಸಂ | ಗ. ರದ ದಳಪತಿಗಳು ನಾನೇ ಸ್ವಾಮಿ ಕಾರಿಕನು | ಸರಸಿಗಳು ಸ ಮುದ್ರನಾಗಿಹೆ | ನಿರುತವಿದು ಕೇಳ್ಯ ಧನಂಜಯ | ಪರಮತತ್ವಜ್ಞಾನನಿ ಪೈರು ಬಲ್ಲರಿದನೆಂದ || ೧೪ | ಉತ್ತಮಮಹರ್ಷಿಗಳೊಳಾಂ ಭೈಗು | ಮತ್ತೆ ಕೇಳಕ್ಷರವೆನಿಸುವ || ಮೃತರೂಳ ಗೋಂಕಾರವಾಗಿಹೆ ನಖಿಲಯಜ್ಞದೊಳು | ಸತ್ಯದಿಂ ಜಪ ಯಜ್ಞವಾಗಿಹೆ | ನಿತ್ಯ ಕೇಳ್ಯ ಸ್ಥಾವರಂಗಳ | ಮೊತ್ತದೊಳು ಹಿಮವಂತ ನೈ ನಾನಂದನಸುರಾರಿ | ೨೫ || - ಸರ್ವವೃಕ್ಷಂಗಳೊಳು ನಾನೇ | ಉಬ್ಬಿಯೊಳಗಶೃತ್ತ ಬಳಕಿ 1 ಸರ್ವ ದೇವಮುನೀಂದ್ರರೊಳು ನಾರದನು ನಾನಸೆನು | ಸರ್ವಗಂಧರಳ ಗು ಕ್ರಮ | ಸರ್ವತೋಮುಖ ಚಿತ್ರರಧ ನಾಂ | ಸರ್ವಸಿದ್ಧರ ನಿವಪದೊಳು ನಾಂ ಕಪಿಲಮುನಿಯೆಂದ 9 W || ೨೬ || ತುರಗದೊಳ ಗಮ್ಮತದಲಿ ಜನಿಸಿದ | ಸುರರಧಿಪನುಚ್ಚೆ ಶವವು ದಿ | ಕರಿಗಳೊಳಗೈರಾವತವು ನಾನೇ ನಿದಾನಿಸಲು | ನರರೊಳಗೆ ಪಟ್ಟವನು ಧರಿಸಿದ | ಹಿರಿಯರಸು ನಾನಾಗಿ ಲೋಕವ | ಪೊರೆಯುತಿಹೆ ಯುಗಧರ ದಲಿ ಕಲಿ ಪಾರ್ಥ ಕೇಳಂದ ಆಯುಧಂಗಳೊ ಳಧಿಕವಹ ವ | ಆಯುಧವು ನಾನದೆನು ಕರವೀ! ವಾಯದ ಧೇನುಗಳೊಳಗೆ ಸುರಧೇನು ನಾಂ ದಿಟಕೆ | ಈಯುದಯಿಸುವೆ ಪ್ರಜೆಯ ಜನನದು | ಪಾಯವಹ ಕಂದರ್ಪ ನಾನು ! ನಾಯತದ ವಾಸು ಕಿಯು ನಾಂ ಸರ್ಪಂಗಳೊಳಗೆಂದ || ೨೪ || ವರಮಹಾನಾಗರುಗಳು ನಾಂ | ಹಿರಿಯನಂತನು ಜಲತರಂಗಳೊ | ಳರಸೆನಿಸುತಿಹ ವರುಣ ನಾನೇ ಪಿತೃಗಣಂಗಳಳು || ಅರಿಯಮೆನು ನಾ ನಾಗಿಹನು ಕೇ ! ಇರುತರದ ದಂಡಿಸುವರವರೊಳು | ವರಕ್ಷತಾಂತನು ನಾನು ತಿಳಿ ನೀನಂದನಸುರಾರಿ !! "