ಪುಟ:The Karnataka Bhagavadgeeta.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

24, ದಶಮಾಧ್ಯಾಯಂ ರರೊಳು ಜೂಜಾನು ತೇಜದಿ | ಮಿಕ್ಕಿಹವರೊಳು ತೇಜವಾಗಿಹೆ | ತಕ್ಕ ಸತ್ಯವನುಳ್ಳವರಿಗಾಸತ್ವವಾಗಿಹೆನು | ಹೊಕ್ಕಳಿನ ವ್ಯವಸಾಯವಂತರಿ | ಗಕ್ಕರಿನ ವ್ಯವಸಾಯ ನಾನು ಜ | ಯಕ್ಕೆ ಜಯವಾಗಿಹೆನು ನಾನೆಲೆ ಪಾರ ಕೇಳದ = == = = ಯದುಕುಲದ ವೃಪ್ತಿ ಗಳಳಾಂ ಬಂ | ದೊದವಿಣೆನು ವಸುದೇವತನ ಯನ | ಪದವಿಯಲ್ಲಿ ಪಾಂಡವರೊಳರ್ಜುನದೇವನಾಗಿಹೆನು | ಮದವಳಿದ ಮುನಿಗಳು ನಾನೇ | ವಿದಿತವೇದವ್ಯಾಸನಾಗಿಹೆ | ತುದಿಗೆ ಕವಿಗಳೊಳ ಧಿಕ ಶುಕ್ರಾಚಾರ್ ನಾನೆಂದ ! ೩೬ || ದಂಡಿಸುವರೊಳಗಧಿಕತರವಹ | ದಂಡರೂಪನು ನಾನು ಗೆಲವನು | ಬಂ ಡಣದಿ ಬಯಸುವರಿಗಾನತಿ ನೀತಿಯಾಗಿಹೆನು || ಮಂಡಲದ ಗೋಪ್ಯಂಗಳೊ ಳಗು | ದಂಡನಹ ಮೌನಸ್ಯರೂಪನ | ಖಂಡವಿನಲಜ್ಞಾನಿಗಳಿಗಾ ಜ್ಞಾ ನವಾಗಿಹೆನು ಸಕಲಭೂತ ಕ್ಯಾವುದೊಂದ | ವ್ಯಕುತ ಕಾರಣವೆನಿಸುತಿಹುದಾ | ನಿಖಿ ಅವಿಶ್ವದ ಬೀಜವಾನೆನಿಸಿದೆ ನನ್ನಿಂದ | ಪ್ರಕಟದಿಂ ಬೇರೆನಿಸಿ ಫೋರುವ | ಸಕುತಿವಿಡಿದ ಚರಾಚರಂಗಳು | ಯುಕುತಿಯಿಂ ಭಾವಿಸಲು ದಿಟಕಿಿಂದ || ೩ || ಎಲೆಪರಂತಪ ದಿವ್ಯವೆನಿಸುವ | ಹಲವುಬಗೆಯ ವಿಭೂತಿವಿಭವಕ | ಸಲೆ ಮೊದಲು ಕಡೆಯಿಲ್ಲವೆನ್ನಯ ಯೋಗಮಾಯಗಳ || ಚೆಲುವೆನಿಸುವ ವಿ ಭೂತಿವಿಸರ ಜಲಧಿಯೊಳು ನಾಂ ನಿನಗೆ ಪೇಳ್ವೆನು ! ಕೆಲವ ಮಿಕ್ಕ ವಿನೂ ತಿವಿಭವಕೆ ಲೆಕ್ಕವಿಲ್ಲೆಂದ ಆವವಾವುವು ವಿಭವಚೆಲುವಿಂ 1 ತೀವಿಕೊಂಡಿತ ಶೇಜದುನ್ನತಿ | ಭಾವ ದಿಂ ನೆರೆ ಮೆರೆಯುತಿಹುವಾ ಸಕಲವಸ್ತುಗಳು | ಭಾವಿಸಲು ಆಳನ್ನ ಭು ನತೇ | ಜೋವಿಶೇಷಾಂಶಂಗಳಿಂದುಸ | ಜೀವಿಸುತಲಿಹುದೆಂದು ತಿಳ ನೀನೆ ಧನಸುಂದರಿ ನಸುರಾರಿ