ಪುಟ:The Karnataka Bhagavadgeeta.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಧ್ಯಾಯಂ ಸೂಚನೆ | ಉಭಯಬಲಮಧ್ಯದಲ್ಲಿ ವಿಶ್ವ | ಪ್ರಭು ಮುರಾರಿ ನರಂಗೆ ತನ್ನ ಯ | ವಿಭವವೆನಿಸುವ ವಿಶ್ವರೂಪವ ನೊಲಿದು ತೋರಿಸಿದ || ಬಿನ್ನವಿಸಿದನು ಪಾರ ಹೇಳೆಲೆ | ಚೆನ್ನಯನೆ ಯಧ್ಯಾತ್ಮವೆನಿಸುವ | ಸ ನ್ನಿಹಿತವತಿಗೋಪ್ಯವೆನಿಸುವ ಯೋಗವನು ನೀನು | ಎನ್ನ ಪರಮಾನುಗ್ರ ಹಾರದಿ | ಮುನ್ನ ಹೇಳಿದುದದನುಕೆಳ ಲೈನ್ನೊಳಿರ್ಸಜ್ಞಾನತೊಲಗಿತು ದೇವ ಕೇಳೆಂದ ದೇವ ಕಮಲದಳಾಕ್ಷ ನಿನ್ನಿ! ದೀವಿವಿಧಭೂತಂಗಳುದಯವು | ಜೀವನ ವು ಮೃತಿ ನಿನ್ನದೆಸೆಯಿಂದಾಗುತಿಹುದೆಂದು | ದೇವ ನಿನ್ನ ಕ್ಷಯಮಹಿಮೆಯ ನು | ಭಾವದಿಂ ನಾಂ ಕೇಳಿ ತಿಳಿದೆನು | ಪವನೋತ್ತಮವಿಶ್ವರೂಪವ ತೋ ರಬೇಕೆಂದ | ೨ | ಪರಮಪುರುಷೋತ್ತಮನ ನಿನ್ನಯ | ವರವಚನದಿಂದಾವಪರಿಯಲಿ | ಭರಿತರೂಪವನೊರೆದೆ ಊಾಪರಿ ತಪ್ಪದಿದು ನಾನು || ದರುಶನವ ಮಾಡಿ ಬಯಸಿದೆ | ಪರಮವೆನಿಸುವ ನಿನ್ನ ಮಹತ್ಯೆ | ಶರಿಯ ರೂಪವ ತೋರ ಬೇಕೆನುತಿದ್ದ ನಾವರ್ಧ || ೩ || ಯೋಗಮಾಯಾಧೀಶ ಎನ್ನಿಲ್ಲ | ದೀಗ ನಿನ್ನೈದ್ಯರೂಪವು ! ಬೇಗೆ ಕಾಣಲು ಶಕ್ಯವಹುದೆಂತೆಂದು ಚಿತ್ರದಲಿ || ಈಗ ನೀಂ ನೆರೆ ಬಗೆದೆಯಾದೊ ಡೆ | ಯಾಗುವ, ನಿಜ, ನಿತ್ಯ, ನಿಕ್ಕಲ | ಯೋಗರೂಪವನೆನಗೊಲಿದು ತೋ ರೆಂದನಾಪಾರ || ೪ || ಎಂದು ಬಿನ್ನಹಮಾಡಲಾಗೊ | ವಿಂದನೆಂದನು ಪಾರ ನಾನಾ | ಛಂದ ದಿಂದಹ ಪಲವುವರ್ಣದ ಪಲವುತೆರನಾದ || ಕುಂದದೆನ್ನ ಸಹಸ್ರ ಸಂಖ್ಯೆಯೊ ಳೊಂದಿ ಮೆರೆದಿಹ ದಿವ್ಯಮರಿಗ ಳಂದವನು ಸುಖದಿಂದ ನೀಲ ನೋಡೆಂದ ನಸುರಾರಿ