ಪುಟ:The Karnataka Bhagavadgeeta.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಧ್ಯಾಯಂ ಮತ್ತೆ ಕೇಳೋತರಾಷ್ಟ್ರ, ಫುಗುಣ : ನಿತ್ಯ ನರಕೇಶವನ ವಾಕ್ಯದ | ಬಿತ್ತರಂಗಳ ಕೇಳಿ ನಡುಗುತ್ತೆರಗಿ ಕೈಮುಗಿದು || ಮತ್ತೆ ಭಯದಿಂ ನಂದಿ ಸುತ ತಲೆ | ಗುತ್ತಿ ಗಂಟಲ ಸೆರೆಬಿಗಿದು ಪುರು | ಪೆತ್ತಮನ ಹೊಗಳಿ ದನು ಸಾಕಭಾವಭಕ್ತಿಯಲಿ || ೩೫ || ಮತಿಮೊದಲು ಸಕಲೇಂದ್ರಿಯಕೆ ನಿಜಪತಿಯೆನಿಸುತಿಹ ನಿನ್ನವರಸಂ | ನುತವೆನಿಸುತಿಹ ಕೀರಿಯಿಂ ಜಗ ತುವಡುತಿಹುದು | ಅತಿಹರುಷಮಂ ತಳೆದು ಭಕ್ತಿ 1 ವರ ಸಿದ್ದರ ನೆರವಿ ನಂದಿನಿ | ನುತಿಸುತಿದೆ ರಾಕ್ಷಸರು ದೆಸೆಗೆಟ್ಟೋಡುತಿಹರೆಂದ || ೩ || ದೇವದೇವ ನನಂತನೀನುವ | ನಾವಳಿಗಳಾಧಾರ ಸದಸ | ದಾವವಹಜ ಗ ನಿತ್ಯವಹ ಪರಬೊಮ್ಮ ನೀನಾಗಿ | ಅವಿರಂಚಂಗಾದಿಯೆನಿಸುವ | ದೇವ ನಿನಗೀ ಸಕಲಲೋಕವ | ದಾವಪರಿಯಿಂ ದೆರಗದಿರಬಹುದೆಂದನಾಪಾ ರ್ಧ | ೩೭ || ಆದಿದೇವ ಪುರಾಣಪುರುಷನು | ವೇದವೇದ್ಯನು ಜಗಕೆ ಶಾಶ್ವತ | ವಾದ ನಿಧಿ ನೀ ತಾಸ್ತ್ರ ತತ್ವವಿದಾತುಮನು ನೀನು|| ಸಾಧಿಸುವ ಪರವಸ್ತು ನಿನ್ನಿ! ದಾದಿಯಲಿ ಜಗ ರಚಿಸಿಕೊಳುತಿಹು | ದಾದರಿಸಿಕೊಳುತಿಹುದನಂತನೆ ಸಭೆ ದಾತ್ಮಕನೇ || ೩ || ಮಾರುತನು ಯಮನಗ್ನಿ ವರುಣನು | ದಾರಶತಿ ಕಮಲಜನು ನೀನೇ ! ಧೀರಪವಿತಾಮಹನು ಸಕಲಶಾಚರವು ನೀನೆ || ಗೌರಿ ನಿನಗೆ ನಮೋನ ಮೊ ವಿ | ನಾರದಿಂದವೆ ಮರಳಿ ಸಾಸಿರ | ಬಾರಿ ಪುನರಪಿ ಯುಂ ನ ಮೊನವು ಎಂದನಾಸಾರ್ಧ | ೩ | ಎಲೆಹರಿಯೆ ಕಡೆಯಿಲ್ಲದಿಹ ನಿ | ಕಲಿತವಿಲ್ಯನು ಬಹುಪರಾಕ್ರಮಿ | ಹಲವನೆಲ್ಲವ ವ್ಯಾಪಿಸುತಲಿಹೆ ಸರಮುಂ ನೀನೇ || ಕೆಲಬಲಂಗಳ ಅದಿರಿನಲಿ ಮ | ಪ್ರೊಲಿದು ಬೆಂಭಾಗದಲಳದೆಸೆ | ಗಳಲಿ ನಿನಗೆರಗುವೆನು ಸರಾತ್ಮ ಕನೆ ನವ ಎಂದ || ೪೦ ||