ಪುಟ:The Karnataka Bhagavadgeeta.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಇಂತು ತನುವೆನಿಸಿರ್ಪ್ಪ ಕ್ಷೇತ್ರವ | ಸಂತತದ ಸುಜ್ಞಾನವನು ನಿಜ | ದಿಂ ತಿಳಿವ ಜೇಯವನು ಸಂಕ್ಷೇಪದಲಿ ಹೇಳಿದೆನು !! ಚಿಂತಿಸುತಲಿರ್ಪನ್ನ ಭಕ್ತನು | ಭಾಂತಿಯಳಿದದ ನರಿಯಲೆನ್ನನ | ಜೆಂತ್ಯರೂಷನನೈದುವನು ಕಲಿಗಾರ್ಧ ಕೇಳೆಂದ || ೧೪ || - ಪ್ರಕೃತಿಪುರುಷ ರೆನಿಸ್ತುಭಯವು ! ಪ್ರಕಟವಾಗಿ ಯುನಾದಿಯೆಂದರಿ ವಿಕರಿಸುವ ಮಹದಾದಿತಂಗಳ ವಿಕಾರವನು ! ವ್ಯಕುತವಹ ಸತ್ತಾದಿಗು ಇವನು ! ಪ್ರಕೃತಿಯಿಂ ದುದಯಿಸುವುವೆಂದೇ ! ಯುಕುತಿಯಿಂದರಿ ಬೆಲೆ ಧನಂಜಯ ಎಂದನಸುರಾರಿ | ೧ | ಕಾರಿಯಂಗಳಿ ಗಖಿಲಕರಣಕೆ | ಸಾರಕರ್ತೃತ್ವದಲ್ಲಿ ನೆಟ್ಟಿನ } ಕಾರಣ ವು ಮಲಪ್ರಕೃತಿಯೆನಿಸುವುದು ಪರಿಕಿಸಲು ! ಸೇರುತಿಹ ಸುಖದುಃಖ ಗಳ ವಿ | ಸಾರಭೋಕ್ತೃದಲಿ ನೆಟ್ಟನೆ | ಕಾರಣವು ತಾ ಪುರುಷನನ್ನಿ ಸುಗು ವಾರ್ಧ ಕೇಳೆಂದ || ೨೦ || ಆಪುರುಷ ಪ್ರಕೃತಿಯಲಿ ನಿಂದೇ | ವ್ಯಾಪರಿಸಿ ಪ್ರಕೃತಿಯಲೊಗೆದ ಬಸು | ರೂಪವತ ಸತ್ಪಾದಿಗು ಇವಿಷಯವನು ಭೋಗಿಸುವ || ಈಪುರುಷ ನಿಗೆ ಸುರನರಾದಿಮ | ರೂಪವಹ ಜನ್ಮಂಗಳಲಿ ಬಹು ! ರೂಪವಹ ಗುಣ ಸಂಗವೇ ಕಾರಣವು ಕೇಳೆಂದ || ೧ || ಈತನುವಿನಭಿಮಾನಿ ಪುರುಷನು : ತಾ ತಳವದ ಯುಪಧಿಛೇದದಿ | ನೀತಿಯ ನುಪದ್ರಷ್ಟವಂ ತನುಮಂತೃವೆನಿಸುವನು || ಆತನೇ ತಾಂ ಭರ್ತೃ ಭೋಕ ಗು ! ಣಾತಿಶಯದ ಮಹೇಶ ಮಾಯಾ | ಚಾತವಳಿಯಲು ತಾನೆ ಪರಮಾತುಮನು ಕೇಳೆಂದ | ೨೦ | ಆವನೀಪುರುಷನನು ಗುಣದಿಂ ! ಭಾವಸಹಿತೀಪಕೃತಿರೂಪನು { ತಾ ವಿವೇಚಿಸಿ ತಿಳವ ನಾಸುರುಷನಾದವನು || ಭೂವಲಯದೊಳು ಸಕಲಧ ರದೊಳಾವಚಂದದೆ ಇರೊಡೆಯು ಮಗು || ೪ಾವಿಚಕ್ಷ೧೦ ಜನಿಸನ್ಯ ಕಲಿ ಮಾರ್ಧ ಕೇಳೆಂದ | ೩ ||